Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > 90 ಸಾವಿರ ಕೋಟಿ ಒಡೆಯನ ಜೊತೆ  ಈ ನಟಿ ಬ್ರೇಕಪ್ ಮಾಡಿಕೊಂಡಿದ್ಯಾಕೆ..?
ಪ್ರಮುಖಮನರಂಜನೆ

90 ಸಾವಿರ ಕೋಟಿ ಒಡೆಯನ ಜೊತೆ  ಈ ನಟಿ ಬ್ರೇಕಪ್ ಮಾಡಿಕೊಂಡಿದ್ಯಾಕೆ..?

Share
1 Min Read
SHARE

newsics.com

ಇಂದು ಬಾಲಿವುಡ್ ನ ಕಂಟ್ರೋವರ್ಸಿ ಕ್ವೀನ್ ಜಾಕ್ವೆಲಿನ್ ಫರ್ನಾಂಡಿಸ್ ಹುಟ್ಟುಹಬ್ಬ. ಆಕೆಗೆ 39 ವರ್ಷ ತುಂಬಿದೆ. ಈ ಸುಂದರ ನಟಿಯ ಹೆಸರು ಬಾಲಿವುಡ್ ನ ಸಲ್ಮಾನ್ ಖಾನ್ ನಿಂದ ಹಿಡಿದು ಜೈಲಿನಲ್ಲಿರುವ ಮೆಗಾ ಥಗ್ ವರೆಗೆ ತಳುಕು ಹಾಕಿಕೊಂಡಿದೆ.

ಶ್ರೀಲಂಕಾದ ನಿವಾಸಿ ಜಾಕ್ವೆಲಿನ್ ಫರ್ನಾಂಡಿಸ್ ಬಹ್ರೇನ್ ನಲ್ಲಿ ಓದುತ್ತಿದ್ದರು. ಅವ್ರ ತಂದೆ ಶ್ರೀಲಂಕಾದಲ್ಲಿ ಸಂಗೀತಗಾರರಾಗಿದ್ದರೆ, ಅವರ ತಾಯಿ ಮಲೇಷಿಯನ್ ಮೂಲದವರು. 2006 ರಲ್ಲಿ, ಜಾಕ್ವೆಲಿನ್ ಮಿಸ್ ಶ್ರೀಲಂಕಾ ಯೂನಿವರ್ಸ್ ಆದ್ರು. 2009ರಲ್ಲಿ ಬಾಲಿವುಡ್ ಪ್ರವೇಶಿಸಿದ್ರು. ಜಾಕ್ವೆಲಿನ್ ಫರ್ನಾಂಡಿಸ್ ತಮ್ಮ ಸಿನಿ ಕೆರಿಯರ್ ‘ಅಲ್ಲಾದ್ದೀನ್’ ಚಿತ್ರದ ಮೂಲಕ ಪ್ರಾರಂಭಿಸಿದ್ರು. ಜಾಕ್ವೆಲಿನ್ ಫರ್ನಾಂಡಿಸ್ ಅವರು ಸಲ್ಮಾನ್ ಖಾನ್ ಒಳ್ಳೆಯ ಫ್ರೆಂಡ್ ಎಂದು ಅನೇಕ ಸಂದರ್ಶನಗಳಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ನಟಿ ಜಾಕ್ವೆಲಿನ್ ಸುಕೇಶ್ ಚಂದ್ರಶೇಖರ್ ಜೊತೆಗಿನ ಸಂಬಂಧದಿಂದ ಭಾರೀ ಸುದ್ದಿ ಆಗಿದ್ದಾರೆ. ಇನ್ನು ಜೈಲಿನಿಂದಲೇ ಸುಕೇಶ್, ಜಾಕ್ವೆಲಿನ್ ಗೆ ಪತ್ರಗಳನ್ನು ಬರೆಯುತ್ತಲೇ ಇದ್ದಾರೆ. ಈ ಬಗ್ಗೆ ಆಕೆ ಪೊಲೀಸರಿಗೂ ದೂರು ನೀಡಿದ್ದಾಳೆ.

ಇದೆಲ್ಲಕ್ಕೂ ಮುನ್ನ ಜಾಕ್ವೆಲಿನ್ ಬಹ್ರೇನ್ ರಾಜಕುಮಾರ ಹಸನ್ ಬಿನ್ ರಶೀದ್ ಅಲಿ ಖಲೀಫಾ ಅವರೊಂದಿಗೆ ಸಂಬಂಧ ಹೊಂದಿದ್ದರು. 90 ಸಾವಿರ ಕೋಟಿಯ ಒಡೆಯನಿಗೆ ಮನಸೋತಿದ್ದರು. ಅವರ ಸಂಬಂಧವು 10 ವರ್ಷಗಳ ಕಾಲ ಮುಂದುವರೆದಿತ್ತು ಎನ್ನಲಾಗ್ತಿದೆ. ಆದರೆ ಇಬ್ಬರು ಬ್ರೇಕಪ್ ಮಾಡಿಕೊಂಡ್ರು. ಭಾರತದಲ್ಲಿ ಸಲ್ಮಾನ್ ಖಾನ್-ಸುಕೇಶ್ ಚಂದ್ರಶೇಖರ್ ಹೊರತುಪಡಿಸಿ, ಜಾಕ್ವೆಲಿನ್ ಹೆಸರು ಸಾಜಿದ್ ಖಾನ್ ಜೊತೆಯೂ ತಳುಕು ಹಾಕಿಕೊಂಡಿತ್ತು. ಚಿತ್ರದ ಶೂಟಿಂಗ್ ಸಮಯದಲ್ಲಿ ಅವರಿಬ್ಬರ ಆತ್ಮೀಯತೆ ಹೆಚ್ಚಾಯಿತು. ನಂತರ ಬ್ರೇಕಪ್ ಸುದ್ದಿ ಕೂಡ ಬಂದಿತ್ತು. ತನಗಿಂತ 15 ವರ್ಷ ದೊಡ್ಡವನಾಗಿದ್ದ ಸಾಜಿದ್ ಜೊತೆ ಕ್ಲೋಸ್ ಆಗಿದ್ದೆ ಬಹ್ರೇನ್ ರಾಜಕುಮಾರನಿಂದ ಬೇರ್ಪಡಲು ಕಾರಣ ಎಂದು ಹೇಳಲಾಗುತ್ತದೆ.

TAGGED:Why did this actress break up with the 90 thousand crore husband..?
Share This Article
Facebook Twitter Copy Link Print
Previous Article ಉದ್ಯೋಗದ ಆಫರ್ ತಿರಸ್ಕರಿಸಿದ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಸರಬ್ಜೋತ್ ಸಿಂಗ್
Next Article ಎದೆಯ ಮೇಲೆಯೇ ಡಿಜಿಟಲ್ ಬೋರ್ಡ್ ಹಾಕಿ ಊರು ಸುತ್ತಿದ ಉರ್ಫಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?