Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Nostradamus prediction ಇರಾನ್ ವಿರುದ್ಧ ಅಮೆರಿಕಾಗೆ ಸೋಲು: ನಿಜವಾಗತ್ತಾ ಚೀನಾದ ನಾಸ್ಟ್ರಾಡಾಮಸ್ ಭವಿಷ್ಯ
ಪ್ರಮುಖದೇಶವಿದೇಶ

Nostradamus prediction ಇರಾನ್ ವಿರುದ್ಧ ಅಮೆರಿಕಾಗೆ ಸೋಲು: ನಿಜವಾಗತ್ತಾ ಚೀನಾದ ನಾಸ್ಟ್ರಾಡಾಮಸ್ ಭವಿಷ್ಯ

Share
2 Min Read
SHARE

https://youtube.com/shorts/ec4MYAZWI7g?si=tGnjhdSH4LQKQKOYhttps://youtube.com/shorts/ec4MYAZWI7g?si=tGnjhdSH4LQKQKOY

newsics.com

ಇರಾನ್‌ ಮೇಲೆ ಇಸ್ರೇಲ್ ಮತ್ತು ಅಮೆರಿಕ ದಾಳಿ ನಡೆಸಿತು. ಇರಾನ್‌ ಸುಪ್ರೀಂ ಲೀಡರ್‌ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾದರು. ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿರುವ ಇರಾನ್, ಗಲ್ಫ್ ರಾಷ್ಟ್ರಗಳ ಮೇಲೆ ಕ್ಷಿಪಣಿಗಳ ಸುರಿಮಳೆಗೈಯ್ಯುತ್ತಿದೆ.

ಚೀನಾದ ಪ್ರೊಫೆಸರ್‌ Jiang Xueqin ನುಡಿದಿರುವ ಭವಿಷ್ಯವಾಣಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಯಾಕಂದ್ರೆ, 2024ರಲ್ಲಿ Jiang Xueqin ಮಾಡಿದ್ದ 3 ಪ್ರೆಡಿಕ್ಷನ್ ಪೈಕಿ 2 ನಿಜವಾಗಿವೆ. ಕೊನೆಯ ಪ್ರೆಡಿಕ್ಷನ್ ನಿಜವಾಗುತ್ತಾ ಎಂಬ ಕುತೂಹಲ ಹಲವರಿಗೆ ಕಾಡುತ್ತಿದೆ.

ಎರಡು ವರ್ಷಗಳ ಹಿಂದೆ ನುಡಿದಿದ್ದ ಭವಿಷ್ಯ!

2024ರಲ್ಲಿ ಆನ್‌ಲೈನ್ ಲೆಕ್ಚರ್ ಕೊಡುವ ವೇಳೆ, ಮೂರು ಮಹತ್ವದ ಭವಿಷ್ಯವಾಣಿಯನ್ನ ಚೀನಾದ ಪ್ರೊಫೆಸರ್ ಜಿಯಾಂಗ್ ನುಡಿದಿದ್ದರು. ಆ ಮೂರು ಪ್ರೆಡಿಕ್ಷನ್ ಯಾವುವು ಅಂದ್ರೆ –

  • ಡೊನಾಲ್ಡ್ ಟ್ರಂಪ್ ಮತ್ತೆ ಅಧಿಕಾರಕ್ಕೆ ಬರುತ್ತಾರೆ.
  • ಇರಾನ್ ವಿರುದ್ಧ ಟ್ರಂಪ್ ಯುದ್ಧ ಸಾರುತ್ತಾರೆ.
  • ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ಸೋಲುತ್ತದೆ.

ಚೀನಾದ ನಾಸ್ಟ್ರಾಡಾಮಸ್!

2024ರಲ್ಲಿ ಚೀನಾದ ಪ್ರೊಫೆಸರ್ ಜಿಯಾಂಗ್ ನುಡಿದಿದ್ದ ಮೂರು ಭವಿಷ್ಯವಾಣಿ ಪೈಕಿ ಎರಡಂತೂ ನಿಜವಾಗಿವೆ. ಮೂರನೇಯದ್ದು ನಿಜವಾಗುತ್ತಾ, ಇಲ್ವಾ ಎಂಬ ಚರ್ಚೆ ನಡೆಯುತ್ತಿದೆ. ಈ ನಡುವೆ ಎರಡು ಭವಿಷ್ಯವಾಣಿ ನಿಜವಾಗಿರೋದ್ರಿಂದ ಪ್ರೊಫೆಸರ್ Jiang Xueqin ಅವರನ್ನ ನೆಟ್ಟಿಗರು ‘ಚೀನಾದ ನಾಸ್ಟ್ರಾಡಾಮಸ್’ ಎಂದೇ ಕರೆಯುತ್ತಿದ್ದಾರೆ. ಸೋಷಿಯಲ್ ಮೀಡಿಯಾ ತುಂಬೆಲ್ಲಾ ಜಿಯಾಂಗ್ ‘ಚೀನಾದ ನಾಸ್ಟ್ರಾಡಾಮಸ್’ ಎಂದೇ ಪ್ರಖ್ಯಾತಿ ಪಡೆಯುತ್ತಿದ್ದಾರೆ.

ಯಾರೀ Jiang Xueqin?

Jiang Xueqin ಚೈನೀಸ್ – ಕೆನೇಡಿಯನ್ ಎಜುಕೇಟರ್. ಚೀನಾ ಮೂಲದ ಶಿಕ್ಷಣತಜ್ಞ ಆಗಿರುವ ಇವರು ಬೀಜಿಂಗ್‌ನಲ್ಲಿ ಇತಿಹಾಸ ಹಾಗೂ ಫಿಲಾಸಫಿ ಅಧ್ಯಾಪಕರಾಗಿದ್ದಾರೆ. ಅಮೆರಿಕದ ಯೇಲ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ ಇವರು ತಮ್ಮ ವೃತ್ತಿಜೀವನದ ಬಹುಭಾಗವನ್ನು ಚೀನಾದ ಶಿಕ್ಷಣ ಸುಧಾರಣೆ ಮತ್ತು ಪಠ್ಯಕ್ರಮ ರೂಪಿಸುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಯೂಟ್ಯೂಬ್ ಚಾನೆಲ್‌

ಶಿಕ್ಷಣ ತಜ್ಞ ಜಿಯಾಂಗ್ ‘ಪ್ರೆಡಿಕ್ಟಿವ್ ಹಿಸ್ಟರಿ’ ಎಂಬ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಇದರ ಮೂಲಕ ಆನ್‌ಲೈನ್‌ ಉಪನ್ಯಾಸಗಳನ್ನ ನೀಡುತ್ತಾ ಬಂದಿದ್ದಾರೆ. ಹೇಳಿ ಕೇಳಿ ಇವರು ಇತಿಹಾಸ ಅಧ್ಯಾಪಕರು. ಪ್ರಸಕ್ತ ಜಾಗತಿಕ ರಾಜಕೀಯ ಬೆಳವಣಿಗೆಗಳನ್ನು ಇತಿಹಾಸದ ಆಧಾರದ ಮೇಲೆ ವಿಶ್ಲೇಷಿಸಿ, ಭವಿಷ್ಯವನ್ನ ಅಂದಾಜಿಸುತ್ತಿದ್ದಾರೆ. ಆ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

Fake journalist Arrested ಲೋನ್ ಕೊಡಿಸೋದಾಗಿ ನಂಬಿಸಿ ಅತ್ಯಾ*ಚಾರ: ನಕಲಿ ಪತ್ರಕರ್ತನ ಬಂಧನ

ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ಮತ್ತೆ ಮಹಾ ಕುಸಿತ; ಇಂದಿನ ಗೋಲ್ಡ್ ರೇಟ್ ಎಷ್ಟು?

TAGGED:America's defeat against Iran: Is China's Nostradamus prediction true?
Share This Article
Facebook Twitter Copy Link Print
Previous Article ಹೈಕೋರ್ಟ್ ಆದೇಶ ಉಲ್ಲಂಘಿಸಿದ್ದಕ್ಕೆ ಶಾಸಕ ಹ್ಯಾರಿಸ್ ವಿರುದ್ಧ ದೂರು ದಾಖಲು
Next Article ಅಮೆರಿಕ-ಇರಾನ್‌ ಸಂಘರ್ಷ: ಒಮಾನ್ ಬಂದರಿನಲ್ಲಿ ಇಬ್ಬರು ಭಾರತೀಯರು ಸಾವು

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?