Fake journalist Arrested ಲೋನ್ ಕೊಡಿಸೋದಾಗಿ ನಂಬಿಸಿ ಅತ್ಯಾ*ಚಾರ: ನಕಲಿ ಪತ್ರಕರ್ತನ ಬಂಧನ

  newsics.com ಹಾವೇರಿ: PMEGP ಯಲ್ಲಿ ಲೋನ್ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ್ದಲ್ಲದೆ ಖಾಸಗಿ ವಿಡಿಯೋ ಮೂಲಕ ಮಹಿಳೆಯನ್ನು ಬ್ಲ್ಯಾಕ್‌ಮೇಲ್ ಮಾಡಿದ  ಹಿನ್ನೆಲೆಯಲ್ಲಿ ನಕಲಿ ಪತ್ರಕರ್ತನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ದೀಪಕ್ ಉಪಳೆ ಬಂಧಿತ ನಕಲಿ ಪತ್ರಕರ್ತ. 5 ಲಕ್ಷ ರೂಪಾಯಿ ‌ಲೋನ್ ಕೊಡಿಸುವುದಾಗಿ ನಂಬಿಸಿದ್ದ ಆರೋಪಿ, ಮಹಿಳೆಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಲಾಡ್ಜ್ ಗಳು ಸೇರಿದಂತೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಬಳಿಕ ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ನಡೆಸಿದ್ದಾನೆ. ನಿರಂತರ ಲೈಂಗಿಕ … Continue reading Fake journalist Arrested ಲೋನ್ ಕೊಡಿಸೋದಾಗಿ ನಂಬಿಸಿ ಅತ್ಯಾ*ಚಾರ: ನಕಲಿ ಪತ್ರಕರ್ತನ ಬಂಧನ