Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ವಯಸ್ಸಿಗೆ ಬಂದ ಮಗನಿರುವಾಗ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡ ನಟಿ, ಹೇಳಿದ್ದೇನು?
ಪ್ರಮುಖಮನರಂಜನೆ

ವಯಸ್ಸಿಗೆ ಬಂದ ಮಗನಿರುವಾಗ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡ ನಟಿ, ಹೇಳಿದ್ದೇನು?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ನಟಿ ರೇಣು ಸುಧಿ, ತಮ್ಮ ಬಗ್ಗೆ, ತಮ್ಮ ಡ್ರೆಸ್ಸಿಂಗ್ ಬಗ್ಗೆ, ಹಾಗೇ ಹಿರಿಯ ಮಗ ಕಿಚು ಜೊತೆಗಿನ ಸಂಬಂಧದ ಬಗ್ಗೆ ಬರ್ತಿರೋ ನೆಗೆಟಿವ್ ಕಾಮೆಂಟ್‌ಗಳಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.
ನನ್ನ ಅಪ್ಪ-ಅಮ್ಮನಿಗೆ ಹುಷಾರಿಲ್ಲ. ಇಡೀ ಮನೆ ಜವಾಬ್ದಾರಿ ನನ್ನ ಮೇಲಿದೆ. ನನ್ನ ಮಕ್ಕಳನ್ನು ನಾನು ಉಪವಾಸ ಇಡೋಕೆ ಆಗಲ್ಲ. ಜೀವನದಲ್ಲಿ ಏನು ಮಾಡೋದು ಅಂತ ತೋಚದೆ ಇದ್ದಾಗ, ಪುಣ್ಯಕ್ಕೆ ಸಣ್ಣಪುಟ್ಟ ಆಲ್ಬಂ, ನಾಟಕಗಳಲ್ಲಿ ಅವಕಾಶ ಸಿಕ್ತು. ದಿವಂಗತ ಪತಿ ಸುಧೀ ಅವರ ಆಶೀರ್ವಾದದಿಂದಲೇ ಬಿಗ್ ಬಾಸ್‌ನಂತಹ ದೊಡ್ಡ ಶೋಗೆ ನನ್ನನ್ನು ಕರೆದರು. ಅಲ್ಲಿ ನಾನು ಹೇಗಿದ್ದೆ ಅಂತ ನೀವೆಲ್ಲ ನೋಡಿದ್ದೀರಿ. ಬೈಯೋರು ಇದ್ದರೂ, ಇಷ್ಟಪಡೋರು ಆಗಲೂ ಇದ್ರು,” ಅಂತ ರೇಣು ವಿವರಿಸಿದ್ದಾರೆ.
ತಮ್ಮ ಡ್ರೆಸ್ಸಿಂಗ್ ಬಗ್ಗೆ ಬರೋ ಟೀಕೆಗಳಿಗೂ ರೇಣು ಉತ್ತರ ಕೊಟ್ಟಿದ್ದಾರೆ. “ಸೀರೆ ಉಟ್ಟಾಗ ಅದರ ಮೇಲೆ ಟವೆಲ್ ಹಾಕಿಕೊಳ್ಳಬೇಕಾ? ಹೊಟ್ಟೆ ಕಾಣಬಾರದು ಅಂತ ಸೀರೆ ಮೇಲೆ ಟವೆಲ್ ಬಿಗಿಯಾಗಿ ಕಟ್ಟಿಕೊಳ್ಳಬೇಕಾ? ನನ್ನ ಕೈಯಲ್ಲಿ ಅದೆಲ್ಲಾ ಆಗಲ್ಲ. ಹಳೆ ಕಾಲದಲ್ಲಿ ಹೆಂಗಸರು ಬರೀ ಸೀರೆ, ರವಿಕೆ ಹಾಕಿಕೊಂಡು ಓಡಾಡ್ತಿರಲಿಲ್ವಾ? ಆಗ ಹೊಟ್ಟೆ ಕಾಣ್ತಿರಲಿಲ್ವಾ?” ಅಂತ ಯೂಟ್ಯೂಬ್ ಚಾನೆಲ್ ಒಂದರ ಪ್ರಶ್ನೆಗೆ ರೇಣು ಖಾರವಾಗಿ ಕೇಳಿದ್ದಾರೆ.
ಇಂಟಿಮೇಟ್ ಸೀನ್‌ಗಳಿದ್ದ ಆಲ್ಬಂ ಬಗ್ಗೆ ಮಗ ಕಿಚು ಏನಾದ್ರೂ ಹೇಳಿದ್ನಾ ಅನ್ನೋ ಪ್ರಶ್ನೆಗೂ ರೇಣು ಸ್ಪಷ್ಟನೆ ನೀಡಿದ್ದಾರೆ. “ಹಾಗೆಲ್ಲಾ ಮಾತಾಡೋರ ಮಕ್ಕಳೇ ಏನಾದ್ರೂ ಹೇಳಿರಬೇಕು. ನನ್ನ ಮಗ ನಾನೆಷ್ಟೇ ಆಲ್ಬಂ ಮಾಡ್ಲಿ, ಏನೇ ಕೆಲಸ ಮಾಡ್ಲಿ, ಯಾವತ್ತೂ ಏನೂ ಹೇಳಿಲ್ಲ. ಒಂದ್ಸಲ ನನ್ನ ಒಂದು ಆಲ್ಬಂ ನೋಡಿ, ‘ಅಮ್ಮಾ, ಇದರ ಕಥೆ ಏನು?’ ಅಂತ ಅರ್ಥ ಆಗದೆ ಫೋನ್ ಮಾಡಿ ಕೇಳಿದ್ದ. ಅಷ್ಟೇ ಬಿಟ್ಟರೆ ಬೇರೇನೂ ಕೇಳಿಲ್ಲ,” ಅಂತ ರೇಣು ಹೇಳಿದ್ದಾರೆ.

ತಾಳಿ ಕಟ್ಟುವ ವೇಳೆ ಹಸೆಮಣೆಯಿಂದ ಕೈಕೊಟ್ಟು ಹೋದ ವಧು

TAGGED:What did the actress say when she appeared in a hot scene with her adult son?
Share This Article
Facebook Twitter Copy Link Print
Previous Article ಇರಾನ್ ಮೇಲೆ ಯುದ್ಧ ಸಾರಿದ ಟ್ರಂಪ್; ಟೆಹ್ರಾನ್ ಆಗಸದಲ್ಲಿ ಫೈಟರ್ ಜೆಟ್‌ಗಳ ಅಬ್ಬರ!
Next Article ಕುಕ್ಕರ್ ಸೀಟಿ ಪದೇ ಪದೇ ಹಾಳಾಗುತ್ತಿದೆಯೇ? ಜಸ್ಟ್ ಈ ರೀತಿ ಮಾಡಿ ಸಾಕು

Popular Posts

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read
ಕರ್ನಾಟಕಪ್ರಮುಖ

ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?