Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ನಿಮ್ಮ ಜನ್ಮದಲ್ಲೇ ಇಷ್ಟು ರುಚಿಯಾದ ಟೀ ನೀವು ಕುಡಿದಿರಲ್ಲ; ಜಸ್ಟ್ ಈ ರೀತಿ ಟ್ರೈ ಮಾಡಿ
ಪ್ರಮುಖಲೈಫ್‌ಸ್ಟೈಲ್

ನಿಮ್ಮ ಜನ್ಮದಲ್ಲೇ ಇಷ್ಟು ರುಚಿಯಾದ ಟೀ ನೀವು ಕುಡಿದಿರಲ್ಲ; ಜಸ್ಟ್ ಈ ರೀತಿ ಟ್ರೈ ಮಾಡಿ

Share
1 Min Read
SHARE

https://youtube.com/shorts/tAQS6h_SZWA?si=vAoxcVAHQglCsru5

Subscribe ನ್ಯೂಸಿಕ್ಸ್ ಕನ್ನಡ

newsics.com

ರುಚಿರುಚಿಯಾಗಿ ಟೀ ಮಾಡೋದು ಸುಲಭವೂ ಅಲ್ಲ, ಕಷ್ಟವೂ ಅಲ್ಲ. ಹೀಗೆ ಟೀ ಮಾಡಿದರೆ ತುಂಬಾ ರುಚಿಕರ ಎನ್ನಿಸುತ್ತದೆ. ನೀವು ಹೀಗೆ ಟೀ ಮಾಡುವ ಕಲೆ ಸಿದ್ಧಿಸಿಕೊಂಡರೆ ನಿಮ್ಮ ಗಂಡ/ ಹೆಂಡತಿ ನಿಮಗಾಗಿ ಕಾಯೋದು ಗ್ಯಾರಂಟಿ.
ಎಂದಿನಂತೆ ನೀರು ಅಥವಾ ಹಾಲನ್ನು ಕುದಿಸಿಕೊಳ್ಳಿ.. ಅಥವಾ ಹಾಲು ಹಾಗೂ ನೀರಿನ ನಿಮಗೆ ಬೇಕಾದ ಪ್ರಮಾಣದಲ್ಲಿ ಸೇರಿಸಿಕೊಂಡು ಕುದಿಸಿಕೊಳ್ಳಿ.. ಸ್ವಲ್ಪ ಏಲಕ್ಕಿ ಬೇಕಿದ್ದರೆ ಸೇರಿಸಿಕೊಳ್ಳಿ. ಆದರೆ, ಅತಿಯಾಗಿ ಏಲಕ್ಕಿ ಹಾಕಬೇಡಿ, ಸ್ವಲ್ಪವೇ ಹಾಕಿ. ಏಕೆಂದರೆ ಜಾಸ್ತಿ ಏಲಕ್ಕಿ ಹಾಕಿದರೆ ಅದು ಏಲಕ್ಕಿ ಟೀ ಎಂಬಷ್ಟು ಸುವಾಸನೆ ಬರುತ್ತದೆ.
ಕುದಿಯುತ್ತಿರುವ ಹಾಲು ಅಥವಾ ನೀರಿಗೆ, ಹಾಲು+ನೀರಿಗೆ ಸಕ್ಕರೆ ಬೇಕಾದರೆ ಸೇರಿಸಿಕೊಳ್ಳಿ. ಆದರೆ, ಅತಿಯಾಗಿ ಸಕ್ಕರೆ ಹಾಕಿ ಪಾಯಸದ ಹಾಗೆ ಮಾಡಿಕೊಳ್ಳಬೇಡಿ. ಸಕ್ಕರೆ ಜಾಸ್ತಿ ಹಾಕಿದರೆ ಮಾಡಲಿರುವ ನಿಮ್ಮ ಟೀಯ ವಿಭಿನ್ನ ರುಚಿ ಕೆಟ್ಟುಹೋಗುತ್ತದೆ. ಈಗ ಟೀ ಪುಡಿ ಹಾಕುವ ಸಮಯ.. ಇಲ್ಲೇ ಮ್ಯಾಜಿಕ್ ಇರೋದು ನೋಡಿ..!

ಟೀ ಪುಡಿಯನ್ನು ಟೀಗೆ ಹಾಕೋದು ಕಾಮನ್. ಆದರೆ, ಟೀ ಪುಡಿಯನ್ನು ಮೊದಲೇ ಬೇರೆ ಬಾಣಲೆಯಲ್ಲಿ ಅಥವಾ ಪಾತ್ರೆಯಲ್ಲಿ ಮಂದ ಉರಿಯಲ್ಲಿ ಸ್ವಲ್ಪವೇ ಹುರಿದಿಟ್ಟುಕೊಳ್ಳಿ.. ಎಷ್ಟು ಹುರಿಯಬೇಕು ಎಂಬ ಪ್ರಶ್ನೆಗೆ ಉತ್ತರ, ಸುಮಾರು ಒಂದು ನಿಮಿಷ ಅಥವಾ ಟೀ ಪುಡಿ ಹುರಿದ ಸುವಾಸನೆ (ಅರೋಮ) ಬರುವ ತನಕ ಹುರಿದಿರಬೇಕು. ಹೀಗೆ ಹುರಿದ ಟೀ ಪುಡಿಯನ್ನು ಸೇರಿಸಿದರೆ ಟೀ ರುಚಿ ಅದ್ಭುತವಾಗಿರುತ್ತದೆ. ನೀವು ನಿಮ್ಮ ಜನ್ಮದಲ್ಲಿ ಇಂತಹ ಕುಡಿದಿಲ್ಲ ಅಂತ ಹೇಳೋದು ಗ್ಯಾರಂಟಿ. ಅಷ್ಟು ಅದ್ಭುತವಾದ ರುಚಿ ಹೀಗೆ ಮಾಡಿದ ಟೀಗೆ ಬರುತ್ತದೆ.

ದೇಶಾದ್ಯಂತ ಅಪಹಾಸ್ಯಕ್ಕೆ ಗುರಿಯಾದ Tarique Rahman; ಆಯ್ಕೆ ಮಾಡಿದ ಜನರಿಂದಲೇ ಅವಮಾನ?

TAGGED:You've never had such delicious tea in your life; just try it like this
Share This Article
Facebook Twitter Copy Link Print
Previous Article ದೇಶಾದ್ಯಂತ ಅಪಹಾಸ್ಯಕ್ಕೆ ಗುರಿಯಾದ Tarique Rahman; ಆಯ್ಕೆ ಮಾಡಿದ ಜನರಿಂದಲೇ ಅವಮಾನ?
Next Article Serial accident ಸರಣಿ ಅಪಘಾತ: 25ಕ್ಕೂ ಹೆಚ್ಚು ಜನರಿಗೆ ಗಾಯ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?