Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಈ ಬಾರಿ ವ್ಯಾಲೆಂಟೈನ್ಸ್ ದಿನಕ್ಕೆ ಹೂವಿಗಿಂತ ಕಾಂಡೋಮ್ ಮಾರಾಟ ದಾಖಲೆ
ದೇಶಪ್ರಮುಖ

ಈ ಬಾರಿ ವ್ಯಾಲೆಂಟೈನ್ಸ್ ದಿನಕ್ಕೆ ಹೂವಿಗಿಂತ ಕಾಂಡೋಮ್ ಮಾರಾಟ ದಾಖಲೆ

Share
1 Min Read
SHARE

https://youtube.com/shorts/iPk0YEWO1t8?si=tOj6kwL_UdC2E5Z8

Subscribe ನ್ಯೂಸಿಕ್ಸ್ ಕನ್ನಡ

newsics.com

ಪ್ರೇಮಿಗಳ ದಿನಾಚರಣೆ ವಿಶ್ವದೆಲ್ಲೆಡೆ ಆಚರಿಸಲಾಗಿದೆ. ಭಾರತ ಕೂಡ ಇದಕ್ಕೆ ಹೊರತಾಗಿಲ್ಲ. ಇಂತಹ ದಿನಾಚರಣೆಗಳನ್ನು ಭಾರತೀಯರು ಯಾವತ್ತು ಮಿಸ್ ಮಾಡಲ್ಲ. ಇನ್ನು ಇ ಕಾಮರ್ಸ್ ದಾಖಲೆ ಪ್ರಕಾರ ಈ ಬಾರಿಯ ವ್ಯಾಲೆಟೈನ್ಸ್ ಡೇಗೆ ಭಾರತದಲ್ಲಿ ಹೂವಿಗಿಂತ ಹೆಚ್ಚು ಕಾಂಡೋಮ್ ಮಾರಾಟವಾಗಿದೆ.
2026ರ ಪ್ರೇಮಿಗಳ ದಿನಾಚರಣೆ ವಾರದಲ್ಲಿ ಕಾ0ಡೋಮ್ ಸೇರಿದಂತೆ ದೈಹಿಕ ಸಂಪರ್ಕದ ಉತ್ಪನ್ನಗಳೇ ಹೆಚ್ಚು ಮಾರಾಟವಾಗಿದೆ. ಈ ಮೂಲಕ ಈ ಬಾರಿ ಭಾರತೀಯರು ವ್ಯಾಲಟೈನ್ಸ್‌ ಡೇಗೆ ಚಾಕೋಲೇಟ್ ಸೇರಿದಂತೆ ಗಿಫ್ಟ್ ನೀಡುವ ಬದಲು ಸುರಕ್ಷತೆ ಕಡೆಗೆ ಭಾರಿ ಗಮನಹರಿಸಿರುವುದು ಬೆಳಕಿಗೆ ಬಂದಿದೆ.
ಕ್ವಿಕ್ ಕಾಮರ್ಸ್ ಆ್ಯಪ್ ದಾಖಲೆ ಪ್ರಕಾರ 2026ರಲ್ಲಿ ಫೆಬ್ರವರಿ 7 ರಿಂದ 14ರ ವರೆಗೆ ಕಾ0ಡೋಮ್ ಸೇರಿದಂತೆ ದೈಹಿಕ ಸಂಪರ್ಕದ ಉತ್ಪನ್ನಗಳು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ. 2025ಕ್ಕೆ ಹೋಲಿಸಿದರೆ 2026ರಲ್ಲಿ ಅತೀ ಹೆಚ್ಚು ಮಾರಾಟವಾಗಿರುವುದು ಕಾ0ಡೋಮ್ ಸೇರಿದಂತೆ ದೈಹಿಕ ಸಂಪರ್ಕದ ಉತ್ಪನ್ನಗಳು ಎಂದು ವರದಿ ಹೇಳುತ್ತಿದೆ.

ಪ್ರೇಮಿಗಳ ದಿನಾಚರಣೆ ಸಂಭ್ರಮದ ಇಡೀ ವಾರ ಸಾಮಾನ್ಯವಾಗಿ ಚಾಕೋಲೇಟ್, ಗಿಫ್ಟ್ ಐಟಮ್ಸ್, ಗುಲಾಬಿ ಹೂವು ಸೇರಿದಂತೆ ವಸ್ತುಗಳು ದಾಖಲೆಯ ಮಾರಾಟ ಕಾಣುತ್ತದೆ.

ಪತ್ನಿ ಮೇಲೆ ಅನುಮಾನಗೊಂಡು ಮಾವನನ್ನು ಹತ್ಯೆ ಮಾಡಿದ ಅಳಿಯ

TAGGED:condom sales exceed flowers on Valentine's DayThis time
Share This Article
Facebook Twitter Copy Link Print
Previous Article ಪತ್ನಿ ಮೇಲೆ ಅನುಮಾನಗೊಂಡು ಮಾವನನ್ನು ಹತ್ಯೆ ಮಾಡಿದ ಅಳಿಯ
Next Article ಮಹಿಳೆಯ ಜನನಾಂಗದಲ್ಲಿ ಪುರುಷನ ವೀರ್ಯ ವಿಸರ್ಜನೆಯಾಗದಿದ್ದರೆ ಅದು ಅತ್ಯಾ*ಚಾರವಲ್ಲ! ಹೈಕೋರ್ಟ್ ತೀರ್ಪು

Popular Posts

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read

You Might Also Like

ಕರ್ನಾಟಕಪ್ರಮುಖ

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

2 Min Read
ಪ್ರಮುಖಕರ್ನಾಟಕ

Train tragedy ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿದ ಯುವಕ ಸಾವು

1 Min Read
ಕರ್ನಾಟಕದೇಶಪ್ರಮುಖ

FSSAI Vegan logo ಸಸ್ಯಾಹಾರಿ ಆಹಾರ ಪ್ಯಾಕೆಟ್‌ ಗಳ ಮೇಲೆ FSSAI ಲೋಗೋ ಕಡ್ಡಾಯ

1 Min Read
ದೇಶಪ್ರಮುಖವೈರಲ್

ಮಾಜಿ ಪ್ರೇಯಸಿಗೆ 20 ಬಾರಿ ಇರಿದು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ : ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?