Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Hug Day 2026: ಇಂದು ಹಗ್‌ ಡೇ – ಒಂದು ಅಪ್ಪುಗೆಯ ಮಹತ್ವ ನಿಮಗೆಷ್ಟು ಗೊತ್ತು?
ಪ್ರಮುಖಲೈಫ್‌ಸ್ಟೈಲ್

Hug Day 2026: ಇಂದು ಹಗ್‌ ಡೇ – ಒಂದು ಅಪ್ಪುಗೆಯ ಮಹತ್ವ ನಿಮಗೆಷ್ಟು ಗೊತ್ತು?

Share
1 Min Read
SHARE

https://youtube.com/shorts/PRG7YTSZHd8?si=BMsmmRTf3CzVSrft

Subscribe ನ್ಯೂಸಿಕ್ಸ್ ಕನ್ನಡ

newsics.com

ಪ್ರೇಮಿಗಳ ದಿನ ದ ಪ್ರಯುಕ್ತ ಪ್ರೇಮಿಗಳ ವಾರ ಎನ್ನುವ ಆಚರಣೆಯನ್ನು ಮಾಡಲಾಗುವುದು. ಏಳು ದಿನಗಳ ಕಾಲ ಆಚರಿಸುವ ಈ ಆಚರಣೆಯಲ್ಲಿ ರೋಸ್ ಡೇ, ಚಾಕೊಲೇಟ್ ಡೇ, ಟೆಡ್ಡಿ ಡೇ, ಪ್ರಾಮಿಸ್ ಡೇ, ಹಗ್ ಡೇ, ಕಿಸ್ ಡೇ ಎಂದು ಆಚರಿಸಲಾಗುವುದು ಅಂತಿಮವಾಗಿ 14ನೇ ತಾರೀಖಿನಂದು ಪ್ರೇಮಿಗಳ ದಿನ ಎಂದು ಆಚರಿಸಲಾಗುವುದು.

ತಾವು ಪ್ರೀತಿಸುವ ವ್ಯಕ್ತಿಗಳಿಗೆ ವಿಶೇಷ ಸಂದೇಶ ಹಾಗೂ ಭಾವನೆಗಳನ್ನು ಮೂಡಿಸುವುದರ ಮೂಲಕ ಸಂಬಂಧಗಳನ್ನು ಭದ್ರಪಡಿಸಿಕೊಳ್ಳಲಾಗುವುದು. ಅಂತಹ ಒಂದು ಉತ್ತಮ ಭಾವನೆಯನ್ನು ಬೆಳಗಿಸಲು ಆಚರಿಸುವ ದಿನವೇ ಹಗ್ ಡೇ/ ಅಪ್ಪುಗೆಯ ದಿನ.

ಮನಸ್ಸಿಗೆ ದುಃಖವಾದಾಗ ಅಥವಾ ಅತೀವ ಸಂತೋಷವಾದಾಗ ನಮ್ಮ ಪ್ರೀತಿಪಾತ್ರರನ್ನು ತಬ್ಬಿಕೊಂಡರೆ ಸಾಕು. ಮನಸ್ಸಿಗೆ ಏನೋ ಒಂದು ಬಗೆಯ ನಿರಾಳತೆ ಹಾಗೂ ಸಮಾಧಾನ ಉಂಟಾಗುವುದು. ಅದೇ ರೀತಿ ನಾವು ಬಯಸುವ ವ್ಯಕ್ತಿಯು ನಮ್ಮ ಪ್ರೀತಿಯನ್ನು ಒಪ್ಪಿಕೊಂಡು, ತಬ್ಬಿಕೊಂಡರೆ ಜೀವನವು ಸಂತೋಷವಾಗಿ ಸಾಗುವುದು.

ಈ ರೀತಿಯ ಒಂದು ಉತ್ತಮ ಭಾವನೆ ಹಾಗೂ ಸಂಬಂಧಗಳನ್ನು ಗಟ್ಟಿಗೊಳಿಸುವ ಪರಿಯನ್ನು ಒಂದು ವಿಶೇಷ ದಿನವನ್ನಾಗಿ ಆಚರಿಸಲಾಗುವುದು. ಅದನ್ನೇ ಹಗ್ ಡೇ ಎಂದು ಕರೆಯುತ್ತಾರೆ. ಪ್ರೇಮಿಗಳ ದಿನದ ಆಚರಣೆಗೆ 2 ದಿನ ಮುಂಚಿತವಾಗಿ ಹಗ್ ಡೇ ಅನ್ನು ಆಚರಿಸಲಾಗುವುದು. ಇದನ್ನು ಪ್ರತಿ ವರ್ಷ ಫೆಬ್ರುವರಿ 12ರಂದು ಆಚರಿಸಲಾಗುತ್ತದೆ.

ಸ್ಪರ್ಶ ಎನ್ನುವುದು ಮನುಷ್ಯನಿಗೆ ವಿಶೇಷ ಭಾವನೆಯನ್ನು ಮೂಡಿಸುವುದು. ಮನೋಶಾಸ್ತ್ರ ಹಾಗೂ ಕೆಲವು ಸಂಶೋಧನೆಗಳ ಪ್ರಕಾರ ಅಪ್ಪುಗೆಯು ವ್ಯಕ್ತಿಯ ಮನಸ್ಸಿನಲ್ಲಿ ವಿಶೇಷತೆಯನ್ನು ಮೂಡಿಸುತ್ತದೆ. ಪ್ರೀತಿ ಪಾತ್ರರನ್ನು ಸಂತೋಷದಿಂದ ತಬ್ಬಿಕೊಂಡಾಗ ಅಥವಾ ದುಃಖದ ಸಾಂತ್ವನಕ್ಕಾಗಿ ತಬ್ಬಿ ಕೊಂಡಾಗ ನಮ್ಮ ನರಗಳು ಹಾಗೂ ಮೆದುಳು ವಿಶೇಷ ಕಾರ್ಯವನ್ನು ನಿರ್ವಹಿಸುತ್ತವೆ.

ಅಂತಹ ಸಂದರ್ಭದಲ್ಲಿ ಮಿದುಳಿನಲ್ಲಿ ಬಿಡುಗಡೆಯಾಗುವ ರಸ ಹಾಗೂ ನರಗಳಲ್ಲಿ ಆಗುವ ನಿರಾಳತೆಯ ಪರಿವರ್ತನೆಯು ವ್ಯಕ್ತಿಗೆ ಆರಾಮದಾಯಕ ಹಾಗೂ ವಿಶ್ರಾಂತ ಭಾವನೆಯನ್ನು ಮೂಡಿಸುವುದು. ದೀರ್ಘವಾದ ಅಪ್ಪುಗೆಯಿಂದ ಮೆದುಳಿನಲ್ಲಿ ಆಕ್ಸಿಟೋಸಿನ್ ಬಿಡುಗಡೆಯಾಗುವುದು. ಆಕ್ಸಿಟೋಕ್ಸಿನ್ ಎನ್ನುವುದು ನರಗಳನ್ನು ಉತ್ತೇಜಿಸುವ ಹಾಗೂ ಉತ್ತಮ ಸ್ಥಿತಿಯಲ್ಲಿ ಇಡಲು ಸಹಾಯ ಮಾಡುವುದು. ಇದರಿಂದ ಸಂಬಂಧವು ಉತ್ತಮ ಭಾವನೆಗಳಿಂದ ಗಟ್ಟಿಯಾಗುವುದು.

https://www.newsics.com/2026/02/12/another-hindu-youth-murdered-in-bangladesh-body-found-with-hands-and-feet-tied/

TAGGED:Today is Hug Day - how much do you know about the importance of a hug?
Share This Article
Facebook Twitter Copy Link Print
Previous Article ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಯುವಕನ ಹತ್ಯೆ, ಕೈ-ಕಾಲುಗಳನ್ನು ಕಟ್ಟಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆ
Next Article 1 ಕಿಮೀವರೆಗೂ ಕಾರಿನ ಬಾನೆಟ್ ಮೇಲೆ ವ್ಯಕ್ತಿ ಎಳೆದೋಯ್ದು ದರ್ಪ

Popular Posts

ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ

1 Min Read

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read

ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡಿದ ಯುವಕ : ವೈರಲ್ ವಿಡಿಯೋ ನೋಡಿ

1 Min Read

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read

You Might Also Like

ದೇಶಪ್ರಮುಖ

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read
ಕರ್ನಾಟಕದೇಶಪ್ರಮುಖ

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read
ಕರ್ನಾಟಕಪ್ರಮುಖ

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read
ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?