newsics.com
ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದ ಮೂಲಕ ಖ್ಯಾತಿ ಪಡೆದ ನಟಿ ಸಂಜನಾ ಆನಂದ್ ಸಖತ್ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಇದೀಗ ನಟಿ ಸಂಜನಾ ಆನಂದ್ ಶೇರ್ ಮಾಡಿರೋ ಫೋಟೋಸ್ ಅಭಿಮಾನಿಗಳ ಟೆಂಪರೇಚರ್ ಜಾಸ್ತಿ ಮಾಡಿದೆ.
ಹೌದು, ಸ್ಯಾಂಡಲ್ವುಡ್ ಈ ನಟಿ ಆಗಾಗ ಮಾಡ್ರನ್ ಡ್ರೆಸ್ನಲ್ಲಿಯೇ ಸಖತ್ ಕ್ಯೂಟ್ ಆಗಿ ಫೋಟೋಗೆ ಪೋಸ್ ಕೊಡುತ್ತಿದ್ದರು. ಇದೀಗ ಮತ್ತಷ್ಟು ಹಾಟ್ ಲುಕ್ನಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಕೆಲವರು ಬ್ಯೂಟಿಫುಲ್, ಈ ಬ್ಯೂಟಿ ಬೆಂಕಿ, ಸೂಪರ್ ಕ್ಯೂಟಿ ಅಂತ ಕಾಮೆಂಟ್ ಮಾಡಿದ್ದಾರೆ.