Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಟೀ ತುಂಬಾ ದಪ್ಪ ಆಗ್ತಿದ್ಯಾ? ಜಸ್ಟ್ ಹೀಗೆ ಮಾಡಿ ಸಾಕು
ಆರೋಗ್ಯಪ್ರಮುಖಲೈಫ್‌ಸ್ಟೈಲ್

ಟೀ ತುಂಬಾ ದಪ್ಪ ಆಗ್ತಿದ್ಯಾ? ಜಸ್ಟ್ ಹೀಗೆ ಮಾಡಿ ಸಾಕು

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬೆಲ್ಲದ ಚಹಾವನ್ನು ಸರಿಯಾದ ವಿಧಾನದಲ್ಲಿ ಮಾಡಲು ಹೆಚ್ಚಿನವರಿಗೆ ತಿಳಿದಿಲ್ಲ,. ಸಾಮಾನ್ಯವಾಗಿ ಚಹಾ ರೆಡಿ ಮಾಡುವ ಸಂದರ್ಭದಲ್ಲಿ ಸಕ್ಕರೆಯ ಬದಲು ಬೆಲ್ಲ ಹಾಕುವುದರಿಂದ, ಟೀ ತುಂಬಾನೇ ದಪ್ಪಗೆ ಆಗುತ್ತದೆ ಎನ್ನಲಾಗುತ್ತದೆ. ಆದ್ರೆ, ಹೀಗಾಗಿ ಚಿಂತಿಸಬೇಡಿ, ಕೆಲವೊಂದು ಸರಳ ವಿಧಾನವನ್ನು ಅನುಸರಿಸಿಕೊಂಡು ಹೋದರೆ ರುಚಿಕರವಾದ ಬೆಲ್ಲದ ಚಹಾವನ್ನು ದಿನಾ ಮನೆಯಲ್ಲಿಯೇ ಮಾಡಿ ಆನಂದಿಸಬಹುದು.ಬೆಲ್ಲದ ಚಹಾ ಮಾಡುವುದು ಅಷ್ಟೇನು ಕಷ್ಟಕರವಾಗಿ ಇಲ್ಲ. ಮೊದಲು ಒಂದು ಕಪ್ ನೀರನ್ನು ಗ್ಯಾಸ್ ಒಲೆಯ ಮೇಲೆ ಕುದಿಯಲು ಇಡಿ. ನೀರು ಉಗುರು ಬೆಚ್ಚಗಾದ ನಂತರ, ಸಣ್ಣಗೆ ಜಜ್ಜಿದ ಶುಂಠಿ, ನಾಲ್ಕು ಜಜ್ಜಿದ ಏಲಕ್ಕಿ ಅಥವಾ ನಿಮ್ಮ ಆಯ್ಕೆಯ ಯಾವುದೇ ಮಸಾಲೆ ಪದಾರ್ಥಗಳನ್ನು ಸೇರಿಸಿ
ಆ ಬಳಿಕ ಎರಡು 2 ಟೇಬಲ್ ಸ್ಪೂನ್ ನಷ್ಟು ಚಹಾಪುಡಿ ಹಾಕಿ ಕುದಿಯಲು ಬಿಡಿ. ಚಹಾ ಪುಡಿ ಸೇರಿಸಿದ ನಂತರ ಚೆನ್ನಾಗಿ ಕುದಿಸಿ. ಚಹಾ ಪುಡಿ ನೀರಿನಲ್ಲಿ ಸಂಪೂರ್ಣ ವಾಗಿ ಕರಗುವವರೆಗೆ ಮುಂದಿನ ಪದಾರ್ಥವನ್ನು ಸೇರಿಸಬೇಡಿ.
ನಿಮಗೆ ಗೊತ್ತಿರಲಿ ಬೆಲ್ಲ ಸೇರಿಸುವ ಮೊದಲು ಯಾವಾಗಲೂ ಹಾಲು ಸೇರಿಸಬೇಕು. ಚಹಾ ಪುಡಿ ಮತ್ತು ಮಸಾಲೆ ಪದಾರ್ಥಗಳು ನೀರಿನಲ್ಲಿ ಚೆನ್ನಾಗಿ ಕುದಿದ ಬಳಿಕ, ಹಾಲು ಸೇರಿಸಿದ ನಂತರ, ಗ್ಯಾಸ್ ಒಲೆಯ ಉರಿಯನ್ನು ಕಡಿಮೆ ಮಾಡಿ, ಎರಡು ನಿಮಿಷ ಹಾಗೆಯೇ ಕುದಿಯಲು ಬಿಡಿಕುದಿಯುತ್ತಿರುವ ಚಹಾಕ್ಕೆ ಬೆಲ್ಲವನ್ನು ಎಂದಿಗೂ ಸೇರಿಸಬಾರದು. ನಿಮ್ಮ ಹಾಲಿನ ಚಹಾ ಸಂಪೂರ್ಣವಾಗಿ ಕುದಿದ ನಂತರ, ಕೊನೆಯಲ್ಲಿ ಬೆಲ್ಲ ಅಥವಾ ಬೆಲ್ಲದ ಪುಡಿಯನ್ನು ಸೇರಿಸಿ. ಚಹಾಕ್ಕೆ ಬೆಲ್ಲ ಸೇರಿಸಿದ ತಕ್ಷಣ, ಗ್ಯಾಸ್ ಆಫ್ ಮಾಡಿ.
ಗ್ಯಾಸ್ ಆಫ್ ಮಾಡಿದ ನಂತರ, ಚಹಾವನ್ನು ಮುಚ್ಚಿ 10-20 ಸೆಕೆಂಡುಗಳ ಕಾಲ ಬಿಡಿ, ಇದು ಬೆಲ್ಲವನ್ನು ಸಂಪೂರ್ಣವಾಗಿ ಕರಗಿಸುತ್ತದೆ ಮತ್ತು ಚಹಾವು ಏಕರೂಪವಾಗಿ ಸಿಹಿಯಾಗುತ್ತದೆ. ಈಗ ನಿಮ್ಮ ಚಹಾ ಸಂಪೂರ್ಣವಾಗಿ ಸಿದ್ಧವಾಗಿದೆ.

ಗಗನಕ್ಕೆ ಜಿಗಿಯುತ್ತಿರುವ ಬೆಳ್ಳಿ ದರ; Silver ಬೆಲೆ ಹೆಚ್ಚಲು ಕಾರಣಗಳೇನು?

TAGGED:Is the tea getting too thick?; Just try this and it will be enough.
Share This Article
Facebook Twitter Copy Link Print
Previous Article ಒಂದು ಕೆಜಿ ಬೆಳ್ಳಿಗೆ 3 ಲಕ್ಷ! Silver ಇಷ್ಟು ದುಬಾರಿಯಾಗಲು ಏನು ಕಾರಣ?
Next Article ಕರ್ನಾಟಕದ ಬಾವುಟಕ್ಕೆ ಅಪಮಾನ :ಮಂಡಿಯೂರಿ ಕೈ ಮುಗಿದು ಕ್ಷಮೆ ಕೇಳಿದ ಸಿಲಂಬರಸನ್

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?