Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Bed room matter ಕಾಮಾಸಕ್ತಿ ಯಾರಿಗೆ ಜಾಸ್ತಿ? ಮಹಿಳೆಗೋ, ಪುರುಷನಿಗೋ… ಈ ಅಧ್ಯಯನ ಹೇಳಿದ್ದೇನು?
ದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್ವಿದೇಶ

Bed room matter ಕಾಮಾಸಕ್ತಿ ಯಾರಿಗೆ ಜಾಸ್ತಿ? ಮಹಿಳೆಗೋ, ಪುರುಷನಿಗೋ… ಈ ಅಧ್ಯಯನ ಹೇಳಿದ್ದೇನು?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com
ಕಾಮದಾಹ ವಿಚಾರದಲ್ಲಿ ಬಹಳ ಹಿಂದಿನಿಂದಲೂ ಹಲವು ಚರ್ಚೆಗಳು ನಡೆದಿವೆ, ನಡೆಯುತ್ತಿವೆ. ಬಹುತೇಕ ಚರ್ಚೆಗಳು ಗೌಪ್ಯವಾಗಿಯೇ ನಡೆಯುತ್ತವೆ. ಇಂಅತ ಚರ್ಚೆಗಳಲ್ಲಿ, ಸಾಮಾನ್ಯವಾಗಿ ಪುರುಷರಿಗೇ ಹೆಚ್ಚು ಕಾಮಾಸಕ್ತಿ ಎನ್ನುವ ಮಾತುಗಳು ಸಹಜವಾಗಿಯೇ ಕೇಳಿಬರುತ್ತವೆ.

ಆದರೆ, ವಾಸ್ತವವಾಗಿ ಗಂಡಿಗಿಂತ ಹೆಣ್ಣಿಗೇ ಕಾಮದಾಹ ಹೆಚ್ಚು ಎನ್ನುತ್ತದೆ ವೌಚರ್ ಕೋಡ್ಸ್ ಅಧ್ಯಯನ. ಪುರುಷ ಹಾಗೂ ಹೆಣ್ಣಿನ ಬೆಡ್ ರಹಸ್ಯದ ಮಹತ್ವದ ಮಾಹಿತಿಯನ್ನು ಈ ಅಧ್ಯಯನ ಬಹಿರಂಗಪಡಿಸಿದೆ.
ವಾಚರ್ ಕೋಡ್ಸ್ ಪ್ರೋ ಅಧ್ಯಯನ ಪ್ರಕಾರ, ಪುರುಷರಿಗಿಂತ ಹೆಚ್ಚು ಕಾಮಾಸಕ್ತಿ, ಕಾಮದಾಹ ಮಹಿಳೆಯರಿಗೆ ಇದೆ ಎಂದಿದೆ. ಪುರುಷರು ತಮ್ಮ ಆಸಕ್ತಿ ಪ್ರಕಟಿಸುವ ಸಾಧ್ಯತೆಗಳು ಹೆಚ್ಚು. ಆದರೆ ಮಹಿಳೆ ಪ್ರಕಟಿಸದೇ ಇರಬಹುದು. ಪುರುಷ ಹಾಗೂ ಮಹಿಳೆಗೆ ಹೋಲಿಕೆ ಮಾಡಿದರೆ ಕಾಮಾಸಕ್ತಿ, ಕಾಮದಾಹ ಮಹಿಳೆಗೆ ಹೆಚ್ಚು ಎಂದು ವರದಿ ಹೇಳಿದೆ.
ಅಧ್ಯಯನ ವರದಿಯಲ್ಲಿ ಯನೈಟೆಡ್ ಕಿಂಗ್‌ಡಮ್‌ನ 18 ವರ್ಷ ಮೇಲ್ಪಟ್ಟ 2385 ಮಂದಿಯನ್ನು ಸಂದರ್ಶಿಸಿ, ಗೌಪ್ಯ ಮಾಹಿತಿಗಳನ್ನು ಪಡೆದು ವರದಿ ತಯಾರಿಸಲಾಗಿದೆ. ಈ ವೇಳೆ ಶೇಕಡಾ 59ರಷ್ಟು ಮಹಿಳೆಯರು ಸಂಗಾತಿ ಜತೆ ಹೆಚ್ಚು ಸಮಯ ಬೆಡ್‌ನಲ್ಲಿ ಕಳೆಯುವ ಬಯಕೆ ವ್ಯಕ್ತಪಡಿಸಿದ್ದಾರೆ. ಆದರೆ ಪುರುಷರ ಈ ಸಂಖ್ಯೆ ಶೇಕಡಾ 41 ಮಾತ್ರ.
ಅಧ್ಯಯನ ವರದಿ ಮತ್ತೊಂದು ಮಹತ್ವದ ವಿಚಾರ ಬಹಿರಂಗಪಡಿಸಿದೆ. ಶೇಕಡಾ 21ರಷ್ಟು ಜೋಡಿಗಳು ತಮ್ಮ ಹಳೇ ಲೈಂ*ಗಿಕತೆ ವಿಚಾರದಲ್ಲಿ ಜಗಳವಾಡಿದ್ದಾರೆ. ಮಾಜಿ ಸಂಗಾತಿ ಜತೆಗಿನ ಬೆಡ್ ವಿಚಾರ, ಮಾಜಿ ಸಂಗಾತಿ ಜತೆಗಿನ ಲೈಂ*ಗಿಕ ವಿಚಾರಗಳಲ್ಲಿ ಜಗಳವಾಡಿ ಬೇರ್ಪಟ್ಟ ಉದಾಹರಣೆಗಳು ಇವೆ ಎಂದಿದೆ.
ಅಧ್ಯಯನ ವರದಿಯಲ್ಲಿ ಶೇಕಡಾ 34ರಷ್ಟು ಮಹಿಳೆಯರು ತಮ್ಮ ಸಂಗಾತಿ ಬೆಡ್‌ನಲ್ಲಿ ಸ್ಲೋ ಎಂದಿದ್ದಾರೆ. ಶೇಕಡಾ 34ರಷ್ಟು ಮಂದಿ ಸಂಗಾತಿಯಿಂದ ಅಡ್ವೆಂಚರ್ ಸಿಗುತ್ತಿಲ್ಲ. ಬೆಡ್‌ನಲ್ಲಿ ಉತ್ತಮ ಸಮಯ ಕಳೆಯುತ್ತಿಲ್ಲ ಎಂದಿದ್ದಾರೆ.

Con*dom ಫ್ಯಾಕ್ಟರಿ ಒಡತಿ, Bigg Boss ಸ್ಪರ್ಧಿ ತಾನ್ಯಾ ದೌಲತ್ತು ನೋಡಿ…

TAGGED:Who has a higher libido? Women or men... What did this study say?
Share This Article
Facebook Twitter Copy Link Print
Previous Article ಮದುವೆಯಾಗದಿದ್ದರೂ ನಾನೂ ದೈಹಿಕವಾಗಿ ತೃಪ್ತಳಾಗಿದ್ದೇನೆ : ಗೀತಾ ಕಪೂರ್
Next Article GOOD MORNING | Today’s Horoscope ಶುಭೋದಯ, ಇಂದಿನ ರಾಶಿ ಭವಿಷ್ಯ, 18-01-2026, ಭಾನುವಾರ, ಮೌನಿ ಅಮಾವಾಸ್ಯೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?