Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Entertainment ಬಿಗ್ ಬಾಸ್‌ನಿಂದ ಹೊರಬಂದ ಸೂರಜ್‌ ಸಿಂಗ್‌ಗೆ ಪವಿತ್ರ ಬಂಧನ
ಕರ್ನಾಟಕಪ್ರಮುಖಮನರಂಜನೆ

Entertainment ಬಿಗ್ ಬಾಸ್‌ನಿಂದ ಹೊರಬಂದ ಸೂರಜ್‌ ಸಿಂಗ್‌ಗೆ ಪವಿತ್ರ ಬಂಧನ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬಿಗ್‌ ಬಾಸ್‌ ಸೀಸನ್‌ 12 ಸುರ ಸುಂದರಾಂಗ ಸೂರಜ್‌ ಸಿಂಗ್‌, ಬಿಗ್‌ ಮನೆಯಿಂದ ಹೊರ ಬರ್ತಿದ್ದಂತೆಯೇ ಮತ್ತೊಂದು ಅವಕಾಶ ಬಾಗಿಲು ತೆರೆದಿದೆ. ಮನೆಯಿಂದ ಹೊರ ಬಂದ ಎರಡೇ ವಾರದಲ್ಲಿ ಅವರು ಮುಂದೇನು ಮಾಡ್ತಾರೆ ಅನ್ನೋದಕ್ಕೆ ಬಿಗ್‌ ಅಪ್‌ಡೇಟ್ಸ್‌ ಸಿಕ್ಕಿದ್ದು, ಮತ್ತೊಮ್ಮೆ ಕಲರ್ಸ್‌ ಕನ್ನಡದ ಮೂಲಕವೇ ಮಿಂಚಲಿದ್ದಾರೆ.

ಕಲರ್ಸ್‌ ಕನ್ನಡ ವಾಹಿನಿಯು ಹೊಸ ಪ್ರೋಮೋವೊಂದನ್ನು ರಿಲೀಸ್‌ ಮಾಡಿದೆ. ಸೂರಜ್‌ ಸಿಂಗ್‌ ಅವರು ನಟಿಸಿದ ‘ಪವಿತ್ರ ಬಂಧನ’ ಸೀರಿಯಲ್‌ನ ಪ್ರೋಮೋ ಅದಾಗಿದೆ. ಸೂರಜ್‌ ಹೊರಗಡೆ ಬಂದು ಎರಡು ವಾರ ಆಗಿದೆ ಅಷ್ಟೇ. ಅವರು ಹೊರಗಡೆ ಬರುತ್ತಿದ್ದಂತೆ ವಾಹಿನಿಯೊಂದರ ಧಾರಾವಾಹಿಗೆ ಹೀರೋ ಆದರು ಎನ್ನಲಾಗಿತ್ತು.

ತಿಲಕ್‌ ದೇಶಮುಖ್ ಹಾಗೂ ದೇವದತ್‌ ದೇಶಮುಖ್ ಇಬ್ಬರೂ ಅಣ್ಣ ತಮ್ಮ. ತಿಲಕ್‌ ಜಾಲಿ ಹುಡುಗ, ದೇವದತ್‌ ಬ್ಯುಸಿನೆಸ್‌ ಮ್ಯಾನ್. ಇವರಿಬ್ಬರ ನಡುವೆ ನಾಯಕಿ ಪವಿತ್ರಾ ಎಂಟ್ರಿ ಇದೆ. ತಿಲಕ್‌ ಮತ್ತು ಪವಿತಾ ಪರಸ್ಪರ ಪ್ರೀತಿ ಮಾಡ್ತಿರ್ತಾರೆ. ಮದುವೆ ಕನಸು ಹೊತ್ತಿರುತ್ತೆ ಈ ಜೋಡಿ.

ಇನ್ನೇನು ಇವ್ರೇ ಜೋಡಿ ಅನ್ನೋವಾಗ್ಲೇ ಮಂಟಪದಲ್ಲಿ ಪವಿತ್ರಾ ಕೊರಳಿಗೆ ದೇವದತ್‌ ತಾಳಿ ಕಟ್ಟೋ ಸೀನ್ ಇದೆ.  ಆದರೆ ನಿನ್ನನ್ನ ಎಂದಿಗೂ ನನ್ನ ಗಂಡ ಎಂದು ಒಪ್ಪಿಕೊಳ್ಳೋದಿಲ್ಲ ಎಂದು ಸೂರಜ್‌ಗೆ ಹೇಳುತ್ತಾಳೆ. ಈ ನೋಟವನ್ನು ಈಗಾಗಲೇ ಪ್ರೋಮೋದಲ್ಲಿ ಬಿಡುಗಡೆ ಮಾಡಲಾಗಿದೆ. ಪ್ರೊಮೋ ಅಂತೂ ಸಖತ್ ಇಂಟ್ರಿಸ್ಟಿಂಗ್‌ ಅನ್ನಿಸುತ್ತಿದ್ದು, ಪಾಸಿಟಿವ್‌ ಕಾಮೆಂಟ್‌ಗಳು ಹರಿದುಬಂದಿವೆ.

https://www.newsics.com/2026/01/11/we-are-bengaluru-zero-arrogant-statement-by-keralites/

 

TAGGED:Bigg Boss ousted Suraj Singh ties the knot
Share This Article
Facebook Twitter Copy Link Print
Previous Article ನಾವಿಲ್ದೆ ಬೆಂಗಳೂರು ಶೂನ್ಯ: ಕೇರಳಿಗರ ದುರಹಂಕಾರಿ ಹೇಳಿಕೆ!
Next Article ASTRO ಇಂದು ವರಿಷ್ಠ- ನವಪಂಚಮ- ಸುಕರ್ಮ ಯೋಗ: ಐದು ರಾಶಿಗಳ ಜನರೇ ಅದೃಷ್ಟವಂತರು

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?