Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಬರ್ತಿದೆ D2M ತಂತ್ರಜ್ಞಾನ: ಜನರಿಗೇನು ಲಾಭ? ಸರ್ಕಾರದ ಯೋಚನೆಗೆ ಜಿಯೋ, ಏರ್‌ಟೆಲ್ ಕಂಗಾಲು, ಏನಿದು D2M?
ಪ್ರಮುಖಲೈಫ್‌ಸ್ಟೈಲ್

ಬರ್ತಿದೆ D2M ತಂತ್ರಜ್ಞಾನ: ಜನರಿಗೇನು ಲಾಭ? ಸರ್ಕಾರದ ಯೋಚನೆಗೆ ಜಿಯೋ, ಏರ್‌ಟೆಲ್ ಕಂಗಾಲು, ಏನಿದು D2M?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಡೈರೆಕ್ಟ್-ಟು-ಮೊಬೈಲ್ (D2M) ಎಂಬುದು ಒಂದು ಅದ್ಭುತ ಬ್ರಾಡ್ಕಾಸ್ಟ್ ತಂತ್ರಜ್ಞಾನವಾಗಿದೆ. ಇದು ನಿಮ್ಮ ಮನೆಯ ಟಿವಿ ಹೇಗೆ ಕೆಲಸ ಮಾಡುತ್ತದೋ ಡಿಶ್ ಇಲ್ಲದೆ ಆಂಟೆನಾ ಮೂಲಕ ಅದೇ ರೀತಿ ಇಂಟರ್ನೆಟ್, ವೈಫೈ ಅಥವಾ ಸಿಮ್ ಕಾರ್ಡ್ ಇಲ್ಲದಿದ್ದರೂ ನಿಮ್ಮ ಮೊಬೈಲ್‌ಗೆ ನೇರವಾಗಿ ವಿಡಿಯೋಗಳನ್ನು ತಲುಪಿಸುತ್ತದೆ. ಇದು ಎಫ್‌ಎಮ್ ರೇಡಿಯೋ ತರಹವೇ ಕೆಲಸ ಮಾಡುತ್ತದೆ. ಸರ್ಕಾರವು 470-582 MHz ಫ್ರೀಕ್ವೆನ್ಸಿಯನ್ನು ಬಳಸಲು ನಿರ್ಧರಿಸಿದೆ. ನಿಮ್ಮ ಫೋನ್‌ನಲ್ಲಿರುವ ವಿಶೇಷ ಚಿಪ್ ಮತ್ತು ಆಂಟೆನಾ ಸಹಾಯದಿಂದ ಟವರ್‌ಗಳಿಂದ ಬರುವ ಸಿಗ್ನಲ್‌ಗಳನ್ನು ಪಡೆದು ಸಿನಿಮಾ ಅಥವಾ ಲೈವ್ ಮ್ಯಾಚ್ಗಳನ್ನು ಯಾವುದೇ ಅಡೆತಡೆಯಿಲ್ಲದೆ ನೋಡಬಹುದು.
ಸಾಮಾನ್ಯ ಜನರಿಗೆ ಇದರಿಂದ ಸಿಗುವ ಮೊದಲ ದೊಡ್ಡ ಲಾಭವೆಂದರೆ ಡೇಟಾ ಖರ್ಚು ಉಳಿತಾಯ ನಾವು ಸದ್ಯ ವಿಡಿಯೋ ನೋಡಲು ತುಂಬಾ ಹಣ ನೀಡಿ ಇಂಟರ್ನೆಟ್ ರಿಚಾರ್ಜ್ ಆಗುತ್ತದೆ. ಆದರೆ D2M ಬಂದರೆ ಯಾವುದೇ ಇಂಟರ್ನೆಟ್ ಪ್ಯಾಕ್ ಇಲ್ಲದೆ ಫ್ರೀಯಾಗಿ ವಿಡಿಯೋ ಸ್ಟ್ರೀಮಿಂಗ್ ಮಾಡಬಹುದು. ನೆಟ್‌ವರ್ಕ್ ಇಲ್ಲದ ಹಳ್ಳಿಗಳಲ್ಲಿ ಅಥವಾ ಇಂಟರ್ನೆಟ್ ವೇಗ ಕಡಿಮೆ ಇರುವ ಕಡೆಗಳಲ್ಲಿ ತಂತ್ರಜ್ಞಾನ ವರದಾನ ವಸ್ತುಗಳು. ಬಫರಿಂಗ್ ಕಾಟವಿಲ್ಲದೆ ಸಿನಿಮಾ ನೋಡಬಹುದು. ತುರ್ತು ಸಮಯದಲ್ಲಿ ಸರ್ಕಾರದ ಸೂಚನೆಗಳು ಅಥವಾ ಶೈಕ್ಷಣಿಕ ಮಾಹಿತಿಗಳು ಎಲ್ಲರಿಗೂ ತಲುಪಲು ಇದು ಸಹಕಾರಿಯಾಗಿದೆ. ಬಡ ವರ್ಗದ ಜನರಿಗಾಗಿ ₹2,000-₹2,500 ಬೆಲೆಯಲ್ಲಿ ಇಂತಹ ಫೋನ್‌ಗಳು ಲಭ್ಯವಾಗುವ ಸಾಧ್ಯತೆಯಿದೆ.
ಭಾರತದ ದೊಡ್ಡ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಈ ತಂತ್ರಜ್ಞಾನ ದೊಡ್ಡ ಆತಂಕ ತಂದಿದೆ. ಏಕೆಂದರೆ ಮೊಬೈಲ್ ಬಳಕೆದಾರರು ಬಳಸುವ ಡೇಟಾದಲ್ಲಿ ಶೇ. 80ರಷ್ಟು ಭಾಗ ಕೇವಲ ವಿಡಿಯೋ ನೋಡಲು ಬಳಕೆಯಾಗುತ್ತದೆ. ಜನರು ಡೇಟಾ ಇಲ್ಲದೆಯೇ ಫ್ರೀಯಾಗಿ ವಿಡಿಯೋ ನೋಡಲು ಶುರು ಮಾಡಿದರೆ, ಟೆಲಿಕಾಂ ಕಂಪನಿಗಳ ಆದಾಯಕ್ಕೆ ಭಾರಿ ಹೊಡೆತ ಬೀಳುತ್ತದೆ. ಆದ್ದರಿಂದ ಈ ಕಂಪನಿಗಳು (COAI) ಸರ್ಕಾರದ ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿವೆ. ಇದು 5G ನೆಟ್‌ವರ್ಕ್‌ಗೆ ತೊಂದರೆ ನೀಡಬಹುದು ಮತ್ತು ಸ್ಪೆಕ್ಟ್ರಾಮ್ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂಬುದು ಈ ಕಂಪನಿಗಳ ವಾದವಾಗಿದೆ.

ಅಯೋಧ್ಯೆ ರಾಮಮಂದಿರ ಒಳಹೊಕ್ಕು ನಮಾಜ್‌ ಮಾಡಲು ಯತ್ನಿಸಿದ ಯುವಕ

TAGGED:What is D2M technology?; What are the benefits to the public?
Share This Article
Facebook Twitter Copy Link Print
Previous Article ಚಾರ್ಮಾಡಿ ಘಾಟ್ ರಸ್ತೆಯಲ್ಲೇ ನಿಂತ ಒಂಟಿ ಸಲಗ: ಮಂಗಳೂರು-ಚಿಕ್ಕಮಗಳೂರು ಸಂಚಾರ ಸ್ಥಗಿತ
Next Article ಟ್ರಂಪ್ ಗೆ ದೇಶವನ್ನು ಹೇಗೆ ನಡೆಸಬೇಕೆಂದು ತಿಳಿದಿಲ್ಲ; ಸುಪ್ರೀಂ ನಾಯಕ ಖಮೇನಿ

Popular Posts

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?