Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬಿಗ್‌ ಬಾಸ್‌ ಮಿಡ್‌ವೀಕ್‌ ಎಲಿಮಿನೇಷನ್‌! ಈ ಸ್ಪರ್ಧಿಯೇ ಮನೆಯಿಂದ ಹೊರಗೆ
ಕರ್ನಾಟಕಪ್ರಮುಖಮನರಂಜನೆ

ಬಿಗ್‌ ಬಾಸ್‌ ಮಿಡ್‌ವೀಕ್‌ ಎಲಿಮಿನೇಷನ್‌! ಈ ಸ್ಪರ್ಧಿಯೇ ಮನೆಯಿಂದ ಹೊರಗೆ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬಿಗ್‌ಬಾಸ್‌ ಮನೆ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಮಿಡ್‌ ವೀಕ್‌ ಎಲಿಮಿನೇಷನ್‌ ನಡೆದಿದೆ ಎನ್ನಲಾಗುತ್ತಿದೆ.. ಈ ಅನಿರೀಕ್ಷಿತ ಎಲಿಮಿನೇಷನ್‌ನಲ್ಲಿ ಯಾರೂ ಊಹಿಸದ ಸ್ಪರ್ಧಿಯೊಬ್ಬರು ಹೊರಬಂದಿದ್ದಾರೆ ಎನ್ನಲಾಗುತ್ತಿದೆ.

ಬಿಗ್‌ಬಾಸ್ ಮೂಲಗಳ ಪ್ರಕಾರ ಬಿಗ್‌ಬಾಸ್‌ ಆವೃತ್ತಿಯ ಮಿಡ್‌ವೀಕ್‌ ಎಲಿಮಿನೇಷನ್‌ ಅಂದರೆ ವಾರದ ಮಧ್ಯದಲ್ಲಿ ಬಿಗ್‌ಬಾಸ್‌ನಿಂದ ಏಕಾಏಕಿಯಾಗಿ ಹೊರಬೀಳುವ ಪ್ರಕ್ರಿಯೆ ಈ ವಾರದಲ್ಲಿ ನಡೆದಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವ ಪ್ರಕಾರ ಮಿಡ್‌ವೀಕ್‌ ಎಲಿಮಿನೇಷನ್‌ನಲ್ಲಿ ಮ್ಯೂಟಂಟ್‌ ರಘು ಮನೆಯಿಂದ ಹೊರಬಿದ್ದಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಚಾರ ಎಷ್ಟು ನಿಜ, ಸುಳ್ಳು ಅನ್ನೋದು ಗೊತ್ತಿಲ್ಲ. ರಕ್ಷಿತಾ ಹಾಗೂ ರಾಶಿಕಾಗಿಂತಲೂ ರಘು ಕಡಿಮೆ ವೋಟ್‌ಗಳನ್ನು ಪಡೆದುಕೊಂಡಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆಇನ್ನು ಕೆಲವು ವಾದಗಳ ಪ್ರಕಾರ ಕಾವ್ಯಾ ಶೈವ ಬಿಗ್‌ಬಾಸ್‌ ಮನೆಯಿಂದ ಹೊರಬಿದ್ದಿದ್ದಾರೆ.

ಗಿಲ್ಲಿ ಕೂಡ ಈ ಬಗ್ಗೆ ಕಾವ್ಯಾಗೆ ಮನೆಯಲ್ಲಿ ಹಿಂಟ್‌ ಕೂಡ ನೀಡಿದ್ದ. ‘ಟೈಮ್‌ ಬಂದಿದೆಯಲ್ಲ, ನನಗ್ಯಾಕೋ ನನಗೆ ಮಿಡ್‌ವೀಕ್‌ನಲ್ಲೇ ಟೈಮ್‌ ಬಂದ ಹಾಗೆ ಅನಿಸಿದೆ’ ಎಂದು ಗಿಲ್ಲಿ ಸ್ವತಃ ಕಾವ್ಯಾ ಎದುರಲ್ಲೇ ಹೇಳಿದ್ದಾರೆ.

ಇನ್ನು ಈ ವಾರ ಬಿಗ್‌ಬಾಸ್ ಮನೆಯಲ್ಲಿ ಎರಡು ತಂಡಗಳಾಗಿದ್ದವು.. ಅಶ್ವಿನಿ ಗೌಡ-ಧ್ರುವಂತ್‌ ಅವರೊಂದಿಗೆ ಆಟವಾಡಲೇ ಬೇಕಾದ ಸಂದರ್ಭ ಕಾವ್ಯ ಅವರಿಗೆ ಎದುರಾಗಿತ್ತು. ತಮ್ಮ ತಂಡದ ಜೊತೆ ಆಡಲು ರಘು ಕಾವ್ಯ ಅವರನ್ನು ಆಯ್ಕೆ ಮಾಡಿಕೊಂಡಿದ್ದರು.ಇದರಿಂದಾಗಿ ಕಾವ್ಯಾ ಇಷ್ಟವಿಲ್ಲದಿದ್ದರೂ ಅಶ್ವಿನಿ ಅವರ ತಂಡದೊಂದಿಗೆ ಟಾಪ್ 6 ಎಂಟ್ರಿ ಟಾಸ್ಕ್‌ ಆಡಲು ಅರ್ಹರಾಗಿದ್ದರು

https://www.newsics.com/2026/01/09/if-you-have-a-mole-on-this-part-of-your-body-it-is-a-sign-of-good-luck/

 

TAGGED:Bigg Boss Midweek Elimination! This contestant is out of the house
Share This Article
Facebook Twitter Copy Link Print
Previous Article ನಿಮ್ಮ ದೇಹದ ಈ ಜಾಗದಲ್ಲಿ ಮಚ್ಚೆ ಇದ್ರೆ ಅದು ಅದೃಷ್ಟದ ಸಂಕೇತ
Next Article ಭಾರತದ ಮೇಲೆ 500% ಸುಂಕ ವಿಧಿಸಲು ಮುಂದಾದ ಟ್ರಂಪ್‌

Popular Posts

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read

You Might Also Like

ಕರ್ನಾಟಕಪ್ರಮುಖ

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read
ಕರ್ನಾಟಕಪ್ರಮುಖ

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read
ಕರ್ನಾಟಕಪ್ರಮುಖ

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

2 Min Read
ಪ್ರಮುಖಕರ್ನಾಟಕ

Train tragedy ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿದ ಯುವಕ ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?