Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನಿಲ್ಲಿಸಿದ್ದ ಲಾರಿ ಅದಾಗೆ ಚಲಿಸಿದ್ದು, ಅದನ್ನು ತಡೆಯಲು ಹೋದ ಕಾರ್ಮಿಕನೋರ್ವ ಲಾರಿಗೆ ಸಿಲುಕಿ ಸಾವನ್ನಪ್ಪಿದ್ದ ಘಟನೆ ತಮಿಳುನಾಡಿನ ಅರಣಿಯಲ್ಲಿ ನಡೆದಿದೆ. ಈ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಪಘಾತದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆ ಡಿಸೆಂಬರ್ 30, 2025 ರಂದು ನಡೆದಿದೆ ಎಂದು ವರದಿಯಾಗಿದೆ.
ಟ್ರಕ್ ಮುಂದೆ ಚಲಿಸದಂತೆ ತಡೆಯಲು ಪ್ರಯತ್ನಿಸುತ್ತಿದ್ದಾಗ ಆ ವ್ಯಕ್ತಿ 2 ಲಾರಿಗಳ ನಡುವೆ ಸಿಲುಕಿದ್ದಾನೆ. ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಲಾರಿ ಬಿಟ್ಟು ಪಕ್ಕಕ್ಕೆ ಸರಿದಿದ್ರೆ ಆತನ ಜೀವ ಉಳೀತಿತ್ತು ಎಂದು ಹಲವರು ಕಮೆಂಟ್ ಮಾಡಿದ್ದಾರೆ.
https://www.instagram.com/reel/DS9xCxVkgjW/?igsh=MXgyeTM4N21lYXh3Mg==