Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಅಮೆಜಾನ್‌ನಲ್ಲಿ ಲೂಟಿ ಆಫರ್, ಸ್ಟಾಕ್ ಖಾಲಿಯಾಗೋ ಮುಂಚೆ ನೋಡಿ!
ಕರ್ನಾಟಕದೇಶಲೈಫ್‌ಸ್ಟೈಲ್

ಅಮೆಜಾನ್‌ನಲ್ಲಿ ಲೂಟಿ ಆಫರ್, ಸ್ಟಾಕ್ ಖಾಲಿಯಾಗೋ ಮುಂಚೆ ನೋಡಿ!

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಈಗಿನ ಕಾಲದಲ್ಲಿ ಹಣದುಬ್ಬರ ಎಷ್ಟಿದೆ ಅಂದ್ರೆ, ಸಂಸಾರ ಸಾಗಿಸೋದೇ ದೊಡ್ಡ ಸಾಹಸ ಆಗೋಗಿದೆ. ಒಂದ್ಕಡೆ ಅಡುಗೆ ಮನೆಯ ಮಿಕ್ಸಿ ಕೆಟ್ಟು ಹೋಗುತ್ತೆ, ಇನ್ನೊಂದು ಕಡೆ ಫೋನ್ ಚಾರ್ಜ್ ಹಾಕೋಕೆ ಸಾಕಷ್ಟು ಸಾಕೆಟ್ಸ್ ಇರಲ್ಲ. ಈ ಸಣ್ಣ ಪುಟ್ಟ ರಿಪೇರಿ ಅಥವಾ ಹೊಸದು ತಗೋಬೇಕು ಅಂದ್ರೆ ಸಾವಿರಾರು ರೂಪಾಯಿ ಸುರಿಬೇಕು.

ಆದ್ರೆ ಅಮೆಜಾನ್ ಇಂಡಿಯಾ ಗ್ರಾಹಕರಿಗೆ ಒಂದು ಸುವರ್ಣಾವಕಾಶ ತಂದಿದೆ. ಇಲ್ಲಿ ನಡೀತಿರೋ ಸ್ಪೆಷಲ್ ಸೇಲ್ ನಲ್ಲಿ ಗೃಹೋಪಯೋಗಿ ವಸ್ತುಗಳ ಮೇಲೆ ಭರ್ಜರಿ ರಿಯಾಯಿತಿ ಸಿಗ್ತಿದೆ. ನಂಬಿದ್ರೆ ನಂಬಿ, ಕೇವಲ 99 ರೂಪಾಯಿಗೆ ಎಲೆಕ್ಟ್ರಿಕ್ ವಸ್ತುಗಳು ಲಭ್ಯವಿದೆ!

10 ಬಲ್ಬ್‌ಗೆ 99 ರೂಪಾಯಿ ಅಂದ್ರೆ ನಂಬ್ತೀರಾ?

ಇದು ನಿಜಕ್ಕೂ ಶಾಕಿಂಗ್ ಆಫರ್. ಬರೀ 99 ರೂಪಾಯಿಗೆ 10 ಯುಎಸ್‌ಬಿ ಎಲ್‌ಇಡಿ (USB LED) ಬಲ್ಬ್‌ಗಳು ಅಮೆಜಾನ್‌ನಲ್ಲಿ ಸಿಗ್ತಿವೆ. ಇವು 1 ವ್ಯಾಟ್ ಪವರ್ ಹೊಂದಿದ್ದು, ಇದನ್ನ ನೀವು ಚಾರ್ಜರ್ ಅಡಾಪ್ಟರ್ ಅಥವಾ ಲ್ಯಾಪ್‌ಟಾಪ್‌ಗೆ ಹಾಕಿ ನೈಟ್ ಲ್ಯಾಂಪ್ ತರ ಬಳಸಬಹುದು. ರಾತ್ರಿ ಹೊತ್ತು ಓದುವ ಮಕ್ಕಳಿಗೆ ಅಥವಾ ಟ್ರಾವೆಲ್ ಮಾಡೋರಿಗೆ ಇದು ಸಖತ್ ಯೂಸ್ ಆಗುತ್ತೆ.

ಚಾರ್ಜಿಂಗ್ ಪಾಯಿಂಟ್ ಸಾಲ್ತಿಲ್ವಾ? ಇಲ್ಲಿದೆ ಪರಿಹಾರ!

ಮನೇಲಿ ಎಲ್ಲರಿಗೂ ಒಟ್ಟಿಗೆ ಫೋನ್, ಟಿವಿ ಕನೆಕ್ಟ್ ಮಾಡ್ಬೇಕು ಅಂದ್ರೆ ಸಾಕೆಟ್ ಇರಲ್ಲ. ಅದಕ್ಕೆ ಜಿಎಂ (GM) 3060 ಎಕ್ಸ್‌ಟೆನ್ಶನ್ ಬೋರ್ಡ್ ಬೆಸ್ಟ್ ಆಪ್ಷನ್. 2 ಮೀಟರ್ ವೈರ್ ಇರೋ ಈ ಬೋರ್ಡ್ ಕೇವಲ 399 ರೂಪಾಯಿಗೆ ಸಿಗ್ತಿದೆ. ಇದು ಲಾಂಗ್ ಲೈಫ್ ಬರುತ್ತೆ ಮತ್ತು ಸೇಫ್ಟಿ ಕೂಡ ಹೌದು.

ಈರುಳ್ಳಿ ಕಟ್ ಮಾಡೋ ಕಷ್ಟ ಇನ್ನಿಲ್ಲ!

ಅಡುಗೆ ಮನೇಲಿ ಈರುಳ್ಳಿ ಅಥವಾ ತರಕಾರಿ ಹೆಚ್ಚುವಾಗ ಕಣ್ಣೀರು ಹಾಕೋದು ಕಾಮನ್. ಆದ್ರೆ ಅಗಾರೋ (AGARO) ಕಂಪನಿಯ ಎಲೆಕ್ಟ್ರಿಕ್ ಮಿನಿ ಚಾಪರ್ ಇದ್ರೆ ಕೆಲ್ಸ ಈಸಿ. 250 ಮಿಲಿ ಸಾಮರ್ಥ್ಯದ ಈ ಚಾಪರ್ ಬೆಲೆ ಬರೀ 599 ರೂಪಾಯಿ. ವಿಶೇಷ ಏನಂದ್ರೆ ಇದು ರಿಚಾರ್ಜೆಬಲ್, ಸೋ ವೈರ್ ಇಟ್ಕೊಂಡು ಪರದಾಡೋ ಉಸಾಬರಿ ಇಲ್ಲ.

ಎಣ್ಣೆ ಇಲ್ಲದೆ ತಿಂಡಿ ತಿನ್ಬೇಕು ಅನ್ನೋರಿಗೆ ಬೆಸ್ಟ್!

ಆರೋಗ್ಯದ ಬಗ್ಗೆ ಕಾಳಜಿ ಇರೋರು ಎಣ್ಣೆ ತಿಂಡಿ ಮುಟ್ಟಲ್ಲ. ಅಂತವರಿಗಾಗಿ ಕೆಂಟ್ (Kent) ನಂತಹ ಬ್ರಾಂಡೆಡ್ ಏರ್ ಫ್ರೈಯರ್ಸ್ ಈಗ 2,799 ರೂಪಾಯಿಯಿಂದ ಲಭ್ಯವಿದೆ. ಇದ್ರಲ್ಲಿ ನೀವು ಸಮೋಸಾ, ಫ್ರೆಂಚ್ ಫ್ರೈಸ್ ಏನ್ ಬೇಕಾದ್ರೂ ಎಣ್ಣೆ ಇಲ್ಲದೆ ಅಥವಾ ಕಮ್ಮಿ ಎಣ್ಣೆಯಲ್ಲಿ ಮಾಡ್ಕೊಂಡು ತಿನ್ನಬಹುದು.

ಊರಿಗೆ ಹೋದಾಗ ಮನೆ ಸೇಫ್ಟಿ ಬಗ್ಗೆ ಚಿಂತೆ ಬಿಡಿ!

ಮನೆ ಬಿಟ್ಟು ಹೊರಗೆ ಹೋದಾಗ ಕಳ್ಳರ ಭಯ ಕಾಡತ್ತಾ? ಇಮೌ (Imou) 360 ಡಿಗ್ರಿ ಸಿಸಿಟಿವಿ ಕ್ಯಾಮೆರಾ ಹಾಕಿಸಿ. ಇದರ ಬೆಲೆ ಜಸ್ಟ್ 1,999 ರೂಪಾಯಿ. ಇದ್ರಲ್ಲಿ ಫುಲ್ ಎಚ್‌ಡಿ ವಿಡಿಯೋ ಮತ್ತು ನೈಟ್ ವಿಷನ್ ಕೂಡ ಇದೆ. ನೀವು ಎಲ್ಲೇ ಇದ್ರೂ ನಿಮ್ಮ ಮೊಬೈಲ್‌ನಲ್ಲೇ ಮನೆ ನೋಡಬಹುದು ಮತ್ತು ಮಾತಾಡಬಹುದು.

ನೀರು ಎತ್ತೋಕೆ ಸೊಂಟ ನೋವು ಮಾಡ್ಕೋಬೇಡಿ!

20 ಲೀಟರ್ ವಾಟರ್ ಕ್ಯಾನ್ ಎತ್ತಿ ನೀರು ಹಾಕೋದು ಮಹಿಳೆಯರಿಗೆ ಕಷ್ಟ. ಅದಕ್ಕೆ ಆಟೋಮ್ಯಾಟಿಕ್ ವಾಟರ್ ಡಿಸ್ಪೆನ್ಸರ್ ಪಂಪ್ ತಗೊಳ್ಳಿ, ಬೆಲೆ 315 ರೂಪಾಯಿ ಅಷ್ಟೇ. ಹಾಗೇ ಪೋರ್ಟ್ರೋನಿಕ್ಸ್ ಅವರ ರೀಚಾರ್ಜೆಬಲ್ ಟಾರ್ಚ್ ಕೂಡ 399 ರೂಪಾಯಿಗೆ ಸಿಗ್ತಿದೆ. ಕರೆಂಟ್ ಹೋದಾಗ ಇದು ಕೈಹಿಡಿಯತ್ತೆ.

ಬೇಬಿ ಬಂಪ್ ಫೋಟೋ ಹಂಚಿಕೊಂಡ ಸು ಫ್ರಮ್ ಸೋ ಭಾನು

TAGGED:check it out before stock runs out!Loot offer on Amazon
Share This Article
Facebook Twitter Copy Link Print
Previous Article ಹೆಣ್ಮಕ್ಕಳೇ ಹುಷಾರ್! ಹೇರ್ ಸ್ಟ್ರೈಟ್ನಿಂಗ್‌ನಿಂದ 17 ವರ್ಷದ ಯುವತಿಯ ಕಿಡ್ನಿಗೆ ಬಂತು ಆಪತ್ತು!
Next Article ಸಾರಿಗೆ ಸಂಘಟನೆಗಳ ಕೈಕಟ್ಟಿ ಹಾಕಿದ ಸರ್ಕಾರ!ಹಳೆಯ ಅಧಿಸೂಚನೆ ಅಂತ್ಯ, ಹೊಸ ನಿಷೇಧ ಜಾರಿಗೆ

Popular Posts

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?