Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಹಲ್ಲಿನ ನಡುವೆ ಅಂತರ ಹೊಂದಿರುವ ಹುಡುಗಿಯರು ತುಂಬಾ ಅದೃಷ್ಟವಂತರು
ಲೈಫ್‌ಸ್ಟೈಲ್

ಹಲ್ಲಿನ ನಡುವೆ ಅಂತರ ಹೊಂದಿರುವ ಹುಡುಗಿಯರು ತುಂಬಾ ಅದೃಷ್ಟವಂತರು

Share
2 Min Read
SHARE
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಸಾಮಾನ್ಯವಾಗಿ ಬಹುತೇಕ ಮಂದಿ ತಮ್ಮ ಹಲ್ಲುಗಳ ಮಧ್ಯೆ ಅಂತರವಿದ್ದರೆ ತಮ್ಮ ಅಂದ ಕಡಿಮೆಯಾಗುತ್ತದೆ ಎಂದು ಭಾವಿಸುತ್ತಾರೆ. ಇನ್ನೂ ಕೆಲವರು ಇದನ್ನು ಸರಿಪಡಿಸಲು ವೈದ್ಯರನ್ನು ಭೇಟಿ ಮಾಡಿ, ಚಿಕಿತ್ಸೆಗೆ ಒಳಗಾಗುತ್ತಾರೆ

ಆದರೆ ಆದರೆ ಸಾಮುದ್ರಿಕ ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಲ್ಲುಗಳ ನಡುವೆ ಅಂತರವಿದ್ದರೆ ಅದು ತುಂಬಾ ಶುಭ ಸಂಕೇತವೆಂದು ಹೇಳಲಾಗುತ್ತದೆ. ವಶೇಷವಾಗಿ ಈ ಲಕ್ಷಣವನ್ನು ಹೊಂದಿರುವ ಹುಡುಗಿಯರು ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ.

ಮುಂಭಾಗದ ಹಲ್ಲುಗಳ ನಡುವೆ ಅಂತರವಿರುವ ಹುಡುಗಿಯರು ತುಂಬಾ ಬುದ್ಧಿವಂತರು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಇಂತಹ ಹುಡುಗಿಯರು ಯಾವುದೇ ವಿಚಾರವನ್ನೇ ಆಗಲಿ ಬೇಗನೆ ಗ್ರಹಿಸುತ್ತಾರೆ. ಸಂಕೀರ್ಣ ಸಮಸ್ಯೆಗಳನ್ನು ಸಹ ಇವರು ಬಹಳ ಚಾಣಾಕ್ಷತನದಿಂದ ಪರಿಹರಿಸುತ್ತಾರೆ. ಇವರ ಬುದ್ಧಿವಂತಿಕೆಯು ಸಮಾಜದಲ್ಲಿ ಇವರಿಗೆ ಉತ್ತಮ ಮನ್ನಣೆಯನ್ನು ತರುತ್ತದೆ.

ಮುಂಭಾಗದ ಹಲ್ಲುಗಳ ನಡುವೆ ಅಂತರವಿರುವ ಹುಡುಗಿಯರು ತುಂಬಾ ಬುದ್ಧಿವಂತರು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಇಂತಹ ಹುಡುಗಿಯರು ಯಾವುದೇ ವಿಚಾರವನ್ನೇ ಆಗಲಿ ಬೇಗನೆ ಗ್ರಹಿಸುತ್ತಾರೆ. ಸಂಕೀರ್ಣ ಸಮಸ್ಯೆಗಳನ್ನು ಸಹ ಇವರು ಬಹಳ ಚಾಣಾಕ್ಷತನದಿಂದ ಪರಿಹರಿಸುತ್ತಾರೆ. ಇವರ ಬುದ್ಧಿವಂತಿಕೆಯು ಸಮಾಜದಲ್ಲಿ ಇವರಿಗೆ ಉತ್ತಮ ಮನ್ನಣೆಯನ್ನು ತರುತ್ತದೆ.

ತಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಕಾಣದ ಮಹಿಳೆಯರು ಈ ರೀತಿಯ ಹಲ್ಲುಗಳನ್ನು ಹೊಂದಿದ್ದರೆ ಅತ್ಯುತ್ತಮ ವೃತ್ತಿಪರ ಬೆಳವಣಿಗೆಯನ್ನು ಸಾಧಿಸುತ್ತಾರೆ. ಇವರು ತಮ್ಮ ಕೆಲಸದಲ್ಲಿ ಹೆಚ್ಚಿನ ಪರಿಶ್ರಮವನ್ನು ತೋರಿಸುತ್ತಾರೆ. ಸೋಲಿನ ನಡುವೆಯೂ ಅವರು ತಮ್ಮ ಗುರಿಗಳನ್ನು ಸಾಧಿಸುತ್ತಾರೆ. ಇವರಿಗೆ ಉನ್ನತ ಹುದ್ದೆಗಳನ್ನು ಪಡೆಯುವ ಹೆಚ್ಚು ಅವಕಾಶವಿದೆ.

ಆರ್ಥಿಕ ಅದೃಷ್ಟ: ಹಲ್ಲಿನ ನಡುವೆ ಅಂತರ ಹೊಂದಿರುವ ಹುಡುಗಿಯರು ತುಂಬಾ ಅದೃಷ್ಟವಂತರು ಎಂದು ವಿಜ್ಞಾನ ಸಹ ಹೇಳುತ್ತದೆ. ಅಲ್ಲದೇ ಹಲ್ಲುಗಳ ನಡುವಿನ ಅಂತರವನ್ನು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮದುವೆಯ ನಂತರ ಅವರ ಅತ್ತೆ-ಮಾವನ ಮನೆಯಲ್ಲಿಯೂ ಸಹ ಅವರಿಗೆ ಯಾವುದೇ ಆರ್ಥಿಕ ತೊಂದರೆಗಳು ಎದುರಾಗುವುದಿಲ್ಲ.

ಇಂತಹ ಹುಡುಗಿಯರು ಹೆಜ್ಜೆ ಇಟ್ಟಲ್ಲೆಲ್ಲಾ ಸಂಪತ್ತಿನ ಸುರಿಮಳೆಯೇ ಹರಿದು ಬರುತ್ತದೆ ಭಾವಿಸಲಾಗಿದೆ.
ಇವರ ವಾಗ್ಮಿತೆಯು ತುಂಬಾ ಪ್ರಭಾವಶಾಲಿಯಾಗಿದೆ. ಇವರ ಸ್ಪಷ್ಟವಾದ ಆಲೋಚನೆಗಳಿಂದ ಇತರರನ್ನು ಇವರು ಸುಲಭವಾಗಿ ಮನವೊಲಿಸಬಹುದು. ಉತ್ತಮ ಸಂವಹನ ಕೌಶಲ್ಯವು ಇವರ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.
ದಂಪತಿಗಳು ಸಂತೋಷದಿಂದ ಇದ್ದರೆ, ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಇಂತಹ ಹುಡುಗಿಯರು ತಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ಮುಂದಾಳತ್ವ ವಹಿಸುತ್ತಾರೆ. ಜೀವನದಲ್ಲಿ ಇಂತಹ ಹುಡುಗಿಯರ ಆಗಮನ ಕುಟುಂಬದಲ್ಲಿ ಪ್ರೀತಿ ಮತ್ತು ವಿಶ್ವಾಸ ನೆಲೆಸಿರುತ್ತದೆ. ಹಲ್ಲುಗಳ ನಡುವೆ ಅಂತರವಿರುವ ಮಹಿಳೆಯರ ಆಹಾರ ಪದ್ಧತಿ ಮಿತವಾಗಿರುತ್ತದೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರೆ ಎಂದು ಹೇಳಲಾಗುತ್ತದೆ.

ಒಂದೇ ವಯಸ್ಸನವರು ಮದುವೆಯಾಗೋದ್ರಿಂದ ಏನಾಗುತ್ತೆ ?

TAGGED:Girls with gaps between their teeth are very lucky;
Share This Article
Facebook Twitter Copy Link Print
Previous Article ರೇಣುಕಾಸ್ವಾಮಿ ಕೇಸ್ನಲ್ಲಿ ಟ್ವಿಸ್ಟ್; ನಟ ದರ್ಶನ್ ಸಿಗುತ್ತ ರಿಲೀಫ್?
Next Article ಹೊಸ ವರ್ಷಕ್ಕೆ ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌ – ಚಿನ್ನದ ಬೆಲೆ ಇಳಿಕೆ: ಗೋಲ್ಡ್ ಖರೀದಿಗೆ ಇದೆ ಬೆಸ್ಟ್ ಟೈಂ

Popular Posts

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

Lalabhag Flower Show | ಲಾಲ್‌ಬಾಗ್ ಪುಷ್ಪ ಪ್ರದರ್ಶನ 2026: ಗಂಗರ ವೈಭವ ಅನಾವರಣಗೊಳಿಸುವ 220ನೇ ಹೂವಿನ ಉತ್ಸವ

2 Min Read

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read

You Might Also Like

ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ವಿದೇಶ

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read
ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read
ಪ್ರಮುಖಲೈಫ್‌ಸ್ಟೈಲ್

Pan Card ನಿಮ್ಮ ಪ್ರಮುಖ ಪ್ಯಾನ್‌ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್

1 Min Read
ಪ್ರಮುಖಲೈಫ್‌ಸ್ಟೈಲ್

Gold Ornaments ನಿಮ್ಮ ಹಳೆಯ ಚಿನ್ನದ ಆಭರಣಗಳು ಮತ್ತೆ ಹೊಸದರಂತೆ ಹೊಳೆಯಬೇಕೇ? ಇಲ್ಲಿದೆ ಸೂಪರ್ ಟಿಪ್ಸ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?