Marriage Matter ಒಂದೇ ವಯಸ್ಸಿನವರು ಮದುವೆಯಾಗೋದ್ರಿಂದ ಏನಾಗತ್ತೆ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಗಂಡ ಹೆಂಡತಿಯ ವಯಸ್ಸಿನಲ್ಲಿ ವ್ಯತ್ಯಾಸ ಇರಬೇಕು ಎಂದು ಹಿರಿಯರು ಹೇಳುತ್ತಾ ಬಂದಿದ್ದಾರೆ. ಸಾಮಾನ್ಯವಾಗಿ, ಭಾರತದಲ್ಲಿ, ಗಂಡ ಹೆಂಡತಿಗಿಂತ ದೊಡ್ಡವನಿರ್ತಾನೆ, ಇದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಇದನ್ನು ಇನ್ನೂ ವ್ಯವಸ್ಥಿತ ವಿವಾಹಗಳಲ್ಲಿ ಅನುಸರಿಸಲಾಗುತ್ತದೆ. ಆದ್ರೆ ಲವ್ ಮ್ಯಾರೇಜ್ಗಳಲ್ಲಿ ಜೋಡಿಗಳ ವಯಸ್ಸು ಪ್ರಮುಖ ವಿಷಯವೇ ಅಲ್ಲ. ಅನೇಕ ಜೋಡಿಗಳಲ್ಲಿ ಗಂಡ ಹೆಂಡತಿಗಿಂತ ಚಿಕ್ಕವನು ಅಥವಾ ಇಬ್ಬರ ವಯಸ್ಸಿನಲ್ಲಿಯೂ ದೊಡ್ಡ ವ್ಯತ್ಯಾಸವಿದೆ. ಇದರ ರಿಸಲ್ಟ್ ಸಹ ವಿಭಿನ್ನವಾಗಿವೆ. ಆದ್ರೆ ಗಂಡ ಅಥವಾ … Continue reading Marriage Matter ಒಂದೇ ವಯಸ್ಸಿನವರು ಮದುವೆಯಾಗೋದ್ರಿಂದ ಏನಾಗತ್ತೆ?