Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಪ್ರಿಯಕರನ ಜೊತೆಗಿರಲು ಪತಿಯನ್ನು ಹತ್ಯೆಗೈದು,  ದೇಹದ ತುಂಡನ್ನು  ಜಿಲ್ಲೆಯ ಪ್ರತಿ ಗಾಮದಲ್ಲಿ ಎಸೆದ ಪತ್ನಿ
ಕರ್ನಾಟಕಪ್ರಮುಖ

ಪ್ರಿಯಕರನ ಜೊತೆಗಿರಲು ಪತಿಯನ್ನು ಹತ್ಯೆಗೈದು,  ದೇಹದ ತುಂಡನ್ನು  ಜಿಲ್ಲೆಯ ಪ್ರತಿ ಗಾಮದಲ್ಲಿ ಎಸೆದ ಪತ್ನಿ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಸಂಭಲ್ : ಪ್ರಿಯಕರನ ಜೊತೆಗಿರಲು ಪತ್ನಿ ಪತಿಯನ್ನೇ ಕೊಲೆ ಮಾಡಿ  ದೇಹದ ತುಂಡನ್ನು   ಜಿಲ್ಲೆಯ ಗ್ರಾಮ ಗ್ರಾಮದಲ್ಲಿ ಒಂದೊಂಡು ತುಂಡು ಎಸೆದಿರುವ ಘಟನೆ ಉತ್ತರ ಪ್ರದೇಶದ ಸಂಭಲ್‌ನಲ್ಲ ನಡೆದಿದೆ.

ಡಿಸೆಂಬರ್ 15ಕ್ಕೆ ಪ್ರಕರಣ ಬೆಳಕಿಗೆ ಬಂದಿತ್ತು. ಆದರೆ ದೇಹದ ಸಣ್ಣ ಸಣ್ಣ ತುಂಡು ಮಾತ್ರ ಸಿಕ್ಕಿತ್ತು. ಇದೇ ದೇಹದ ಭಾಗಗಳನ್ನು ಆಧರಿಸಿ ಪೊಲೀಸರು ತನಿಖೆ ನೆಡೆಸಿ ಇದೀಗ ಹತ್ಯೆಯ ಹಿಂದಿನ ಕಾರಣ ತನಿಖೆ ಯಲ್ಲಿ ಬಯಲಾಗಿದೆ.

40 ವರ್ಷದ ರಾಹುಲ್ ಹಾಗೂ ರೂಬಿಗೆ 15 ವರ್ಷದ ಹಿಂದೆ ಮದುವೆಯಾಗಿದೆ. ಈ ದಂಪತಿಗೆ 12 ವರ್ಷಗ ಮಗ ಹಾಗೂ 10 ವರ್ಷದ ಮಗಳಿದ್ದಾಳೆ. ಆದರೆ ರೂಬಿಗೆ ಗಂಡನಿಂದ ಆಕೆಯ ಲವರ್ ಗೌರವ್ ಮೇಲೆ ಮೋಹ. ಹೀಗಾಗಿ ಪತಿ ಇಲ್ಲದ ವೇಳೆ ಗೌರವ್ ಮನೆಗೆ ಬರುತ್ತಿದ್ದ. ಈ ವಿಚಾರ ಪತಿಗೂ ತಿಳಿದಿದೆ. ಪತ್ನಿಗೆ ಬುದ್ದಿವಾದ ಹೇಳಿ, ಇವೆಲ್ಲಾ ಬಿಟ್ಟುಬಿಡು, ನಮ್ಮ ಮಕ್ಕಳು ದೊಡ್ಡವರಾಗುತ್ತಿದ್ದಾರೆ ಎಂದು ತಿಳಿ ಹೇಳಿದ್ದ.  ರಾಹುಲ್ ತೀರಾ ನೊಂದುಕೊಂಡಿದ್ದರು, ಮಕ್ಕಳು ಭವಿಷ್ಯದ ದೃಷ್ಟಿಯಿಂದ ನೋವು ನುಂಗಿದ್ದ. ಆದರೆ ರೂಬಿ ಹಾಗಲ್ಲ, ಗೌರವ್ ಜೊತೆಗಿರುವುದು ಪತಿಗೆ ಗೊತ್ತಾಗಿದೆ. ಹೇಗಾದರೂ ಮಾಡಿ ಪತಿಯನ್ನೇ ಮುಗಿಸಲು ಗೌರವ್ ಜೊತೆ ಸ್ಕೆಚ್ ಹಾಕಿದ್ದಾಳೆ.

ಮುಗಿಸಿದ ಬಳಿಕ ಮೃತದೇಹ ಹೂತು ಹಾಕಿದರೂ ಸಮಸ್ಯೆ, ವಿಲೇವಾರಿ ಮಾಡುವುದು ಹೇಗೆ ಎಂದು ಹಲವು ಬಾರಿ ಚರ್ಚೆ ನಡೆಸಿದ್ದಾರೆ. ದೇಶದಲ್ಲಿ ನಡೆದಿರುವ ಕೆಲ ಘಟನೆಗಳನ್ನು ತೆಗೆದು ಅಧ್ಯಯನ ಮಾಡಿದ್ದಾರೆ. ದೆಹಲಿ, ಶ್ರದ್ಧಾ ಕೇಸ್ ಸೇರಿದಂತೆ ಮೃತದೇಹ ವಿಲೇವಾರಿ ಸಿಕ್ಕಿ ಬಿದ್ದ ಘಟನೆ ತೆಗೆದು ಅಧಕ್ಕೆ ಕಾರಣ ಹುಡುಕಿದ್ದಾರೆ. ಈ ತಪ್ಪು ನಾವು ಮಾಡದಂತೆ ಎಚ್ಚರವಹಿಸಬೇಕು ಎಂದು ಪ್ಲಾನ್ ಮಾಡಿ ಗಂಡನ ಹತ್ಯೆ ಮಾಡಿದ್ದಾಳೆ.

ರೂಬಿ, ಗೌರವ್ ಹಾಗೂ ಮತ್ತೊಬ್ಬನ ನೆರವು ಪಡೆದು ಹಲವು ತುಂಡುಗಳಾಗಿ ರಾಹುಲ್ ಮೃತೇದಹ ಕತ್ತರಿಸಿದ್ದಾರೆ. ಸಂಭಲ್ ಜಿಲ್ಲೆಯ ಹಲವು ಗ್ರಾಮದಲ್ಲಿ ಮೃತೇದಹ ಒಂದೊಂದು ಪೀಸ್ ಎಸೆದಿದ್ದಾರೆ. ಕಾಡು, ತೊರೆ, ಸೇರಿದತೆ ಹಲವೆಡೆ ಎಸೆತಿದ್ದಾರೆ. ಈ ಪೈಕಿ ಚಂದೌಸಿ ಬಳಿಯ ಪತ್ರುವಾ ರಸ್ತೆ ನಿರ್ದನ ಪ್ರದೇಶದಲ್ಲಿ ಎಸೆಯಲು ಪ್ಲಾನ್ ಮಾಡಲಾಗಿದೆ. ಬ್ಯಾಗ್ ಸಮೇತ ಬಿಡಿ ಬಾಗ ಎಸೆತಿದ್ದಾರೆ. ಆದರೆ ಈ ಬ್ಯಾಗ್ ನಾಯಿಗಳು ಮತ್ತೆ ಬೀದಿ ಬದಿಗೆ ತಂದಿದೆ. ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಡಿಸೆಂಬರ್ 15ರಂದು ದೇಹದ ಒಂದು ಭಾಗ ಪತ್ತೆಯಾಗಿತ್ತು. ಆದರೆ ಕೊಲೆಯಾದ ವ್ಯಕ್ತಿ ಯಾರು ಅನ್ನೋದು ಪತ್ತೆ ಹಚ್ಚಲು ದೇಹಗ ಒಂದು ಸಣ್ಣ ಭಾಗ ಮಾತ್ರವಿತ್ತು. ಹುಡುಕಾಟ ತೀವ್ರಗೊಂಡಿತ್ತು. ಈ ವೇಳೆ ಕೈಯ ಮತ್ತೊಂದು ಭಾಗ ಪಕ್ಕದ ಗ್ರಾಮದಲ್ಲಿ ಲಭ್ಯವಾಗಿತ್ತು.

ಈ ಕೈ ಮಹತ್ವದ ಸುಳಿವು ನೀಡಿತ್ತು.ಕಾರಣ ಈ ಕೈಯಲ್ಲಿ ರಾಹುಲ್ ಎಂದು ಹಚ್ಚೆ ಹಾಕಿತ್ತು. ರಾಹುಲ್ ಹೆಸರಿನ ಯಾರಾದರೂ ಕಾಣೆಯಾಗಿದ್ದಾರಾ? ಈ ಕುರಿತು ದೂರು ದಾಖಲಾಗಿದೆಯಾ, ಈ ಗ್ರಾಮದಲ್ಲಿ ರಾಹುಲ್ ಹೆಸರಿನ ವ್ಯಕ್ತಿಗಳು ಯಾರಿದ್ದಾರೆ ಎಂಬ ಹುಡುಕಾಟ ಶುರುವಾಯ್ತು. ಈ ವೇಳೆ ಚಾಲಕಿ ಪತ್ನಿ ರೂಬಿ ನೀಡಿದ ಮಸ್ಸಿಂಗ್ ಕಂಪ್ಲೇಟ್ ಪತ್ತೆಯಾಗಿತ್ತು. ಆದರೆ ಕಂಪ್ಲೇಟ್ ನೀಡಿದ ರೂಬಿ ನಾಪತ್ತೆಯಾಗಿದ್ದಳು. ರೂಬಿಯ ಇಬ್ಬರು ಮಕ್ಕಳು,ಕುಟುಂಬಸ್ಥರ ವಿಚಾರಣೆ ಆರಂಭಗೊಂಡಿದೆ.

ಪೊಲೀಸರು ನಾಪತ್ತೆಯಾಗಿದ್ದ ರೂಬಿಯನ್ನು ಹುಡುಕಿ ತಂದು ವಿಚಾರಣೆ ಮಾಡಿದಾಗ ಅಸಲಿ ಸತ್ಯ ಹೊರಬಂದಿದೆ. ಗೌರವ್ ಹಾಗೂ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

https://www.newsics.com/2025/12/23/this-is-the-largest-school-in-the-world-this-school-in-north-india-has-60-thousand-students/

TAGGED:#wife #husband #murder #lover #police #case #uttarpradesh
Share This Article
Facebook Twitter Copy Link Print
Previous Article ಇದು ಜಗತ್ತಿನ ಅತಿ ದೊಡ್ಡ ಶಾಲೆ! ಉತ್ತರ ಭಾರತದ ಈ ಶಾಲೆಯಲ್ಲಿದ್ದಾರೆ 60 ಸಾವಿರ ವಿದ್ಯಾರ್ಥಿಗಳು!
Next Article ತಂಗಿಯ ಮದುವೆಗೆ ಭಿಕ್ಷುಕರನ್ನು ಕರೆಸಿ ಅತಿಥಿ ಸತ್ಕಾರ ನೀಡಿದ ಅಣ್ಣ -ವೈರಲ್ ವಿಡಿಯೋ ನೋಡಿ

Popular Posts

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?