Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಇದು ಜಗತ್ತಿನ ಅತಿ ದೊಡ್ಡ ಶಾಲೆ! ಉತ್ತರ ಭಾರತದ ಈ ಶಾಲೆಯಲ್ಲಿದ್ದಾರೆ 60 ಸಾವಿರ ವಿದ್ಯಾರ್ಥಿಗಳು!
ಕರ್ನಾಟಕದೇಶಪ್ರಮುಖ

ಇದು ಜಗತ್ತಿನ ಅತಿ ದೊಡ್ಡ ಶಾಲೆ! ಉತ್ತರ ಭಾರತದ ಈ ಶಾಲೆಯಲ್ಲಿದ್ದಾರೆ 60 ಸಾವಿರ ವಿದ್ಯಾರ್ಥಿಗಳು!

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಇಡೀ ಪ್ರಪಂಚದಲ್ಲೇ ಅತಿ ದೊಡ್ಡ ಶಾಲಾ ಆವರಣ ಇರೋದು ಎಲ್ಲಿ ಗೊತ್ತಾ? ಬೇರೆ ಎಲ್ಲೋ ಅಲ್ಲ, ನಮ್ಮ ಲಕ್ನೋದಲ್ಲಿ! ಹೌದು, ಅಲ್ಲಿರೋ ಸಿಟಿ ಮಾಂಟೆಸ್ಸರಿ ಶಾಲೆ ಅಥವಾ ಸಿಎಂಎಸ್ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡ್ತಿದೆ. ಅತಿ ಹೆಚ್ಚು ವಿದ್ಯಾರ್ಥಿ ದಾಖಲಾತಿ ಹೊಂದಿರೋ ಈ ಶಾಲೆ, ನಮ್ಮ ದೇಶಕ್ಕೆ ಒಂದು ರೀತಿಯ ವಿಶ್ವ ದಾಖಲೆ ತಂದುಕೊಟ್ಟಿದೆ ಅಂದ್ರೆ ತಪ್ಪಾಗಲ್ಲ.

ಈ ಸಂಸ್ಥೆ ಶುರುವಾಗಿದ್ದು ಕೇವಲ 5 ಮಕ್ಕಳಿಂದ ಅಂದ್ರೆ ನೀವು ನಂಬಲೇಬೇಕು. 1959ರಲ್ಲಿ ಡಾ. ಜಗದೀಶ್ ಗಾಂಧಿ ಮತ್ತು ಡಾ. ಭಾರತಿ ಗಾಂಧಿ ದಂಪತಿ ಒಂದು ಸಣ್ಣ ಬಾಡಿಗೆ ಕೋಣೆಯಲ್ಲಿ ಈ ಸ್ಕೂಲ್ ಶುರು ಮಾಡಿದ್ರು. ಗುಣಮಟ್ಟದ ಶಿಕ್ಷಣ ಮತ್ತು ಶಿಸ್ತು ಪಾಲಿಸಿಕೊಂಡು ಬಂದಿದ್ದರಿಂದ, ಇಂದು ಅದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಹೆಮ್ಮರವಾಗಿ ಬೆಳೆದಿದೆ.

 

ಈ ಶಾಲೆ ಅಧಿಕೃತವಾಗಿ ಗಿನ್ನೆಸ್ ವಿಶ್ವ ದಾಖಲೆ ಪುಟ ಸೇರಿದೆ. ಲಕ್ನೋ ನಗರದಾದ್ಯಂತ ಇದರ ಹತ್ತಾರು ಬ್ರಾಂಚ್‌ಗಳಿವೆ. ಇಲ್ಲಿ ಎಲ್‌ಕೆಜಿಯಿಂದ ಹಿಡಿದು 12ನೇ ಕ್ಲಾಸ್ ತನಕ ಬರೋಬ್ಬರಿ 60,000ಕ್ಕೂ ಹೆಚ್ಚು ಮಕ್ಕಳು ಓದ್ತಿದ್ದಾರೆ. ಪ್ರತಿಯೊಂದು ಕ್ಯಾಂಪಸ್‌ನಲ್ಲೂ ಸ್ಮಾರ್ಟ್ ಕ್ಲಾಸ್, ಹೈಟೆಕ್ ಸೈನ್ಸ್ ಲ್ಯಾಬ್‌ಗಳು, ಆಟದ ಮೈದಾನ, ದೊಡ್ಡ ದೊಡ್ಡ ಸಭಾಂಗಣಗಳು ಮತ್ತು ಲೈಬ್ರರಿಗಳಿವೆ. ಪ್ರಪಂಚದ ಅತಿ ದೊಡ್ಡ ಶಾಲಾ ನೆಟ್‌ವರ್ಕ್ ಹೊಂದಿರೋ ಕೀರ್ತಿ ಇದಕ್ಕೆ ಸಲ್ಲುತ್ತೆ.

ಇಲ್ಲಿ ಐಸಿಎಸ್‌ಇ ಮತ್ತು ಐಎಸ್‌ಸಿ ಪಠ್ಯಕ್ರಮದ ಜೊತೆಗೆ ಮಕ್ಕಳಿಗೆ ನೈತಿಕ ಮೌಲ್ಯ ಮತ್ತು ಶಾಂತಿ ಪಾಠವನ್ನೂ ಹೇಳಿಕೊಡ್ತಾರೆ. ಬರೀ ಗಿನ್ನೆಸ್ ರೆಕಾರ್ಡ್ ಮಾತ್ರವಲ್ಲ, ಜಾಗತಿಕ ಮಟ್ಟದ ಎಷ್ಟೋ ಪ್ರಶಸ್ತಿಗಳು ಈ ಶಾಲೆಯ ಮುಡಿಗೇರಿವೆ.

 

https://www.newsics.com/2025/12/23/bangladesh-high-commission-suspends-visa-services-for-indians/

TAGGED:000 students!This school in North India has 60
Share This Article
Facebook Twitter Copy Link Print
Previous Article ಭಾರತೀಯರಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದ ಬಾಂಗ್ಲಾದೇಶ ಹೈಕಮಿಷನ್.!
Next Article ಪ್ರಿಯಕರನ ಜೊತೆಗಿರಲು ಪತಿಯನ್ನು ಹತ್ಯೆಗೈದು,  ದೇಹದ ತುಂಡನ್ನು  ಜಿಲ್ಲೆಯ ಪ್ರತಿ ಗಾಮದಲ್ಲಿ ಎಸೆದ ಪತ್ನಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?