Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಇತ್ತೀಚಿನ ಸಂದರ್ಶನವೊಂದರಲ್ಲಿ, ಅನಸೂಯಾ ಲೈಂಗಿಕ ಜೀವನದ ಬಗ್ಗೆ ಮಾತನಾಡಿದ್ದು, ಇದೀಗ ವೈರಲ್ ಆಗ್ತಿದೆ..ಇತ್ತೀಚೆಗೆ ಒಂದು ಸಮೀಕ್ಷೆಯನ್ನು ನಡೆಸಲಾಗಿದೆ.. ಈ ಪೀಳಿಗೆಯ ಸುಮಾರು 70 ಪ್ರತಿಶತ ಹುಡುಗರು ತಮಗಿಂತ ಹಿರಿಯ ವ್ಯಕ್ತಿಯೊಂದಿಗೆ ಇರಲು ಬಯಸುತ್ತಾರೆ.. ಎಂದರೇ ಅವರು 20 ರಿಂದ 25 ವರ್ಷ ವಯಸ್ಸಿನವರು, ಆದರೆ ತಮಗಿಂತ 30-35 ವರ್ಷ ದೊಡ್ಡ ಮಹಿಳೆಯರೊಂದಿಗೆ ಇರಲು ಬಯಸುತ್ತಾರೆ ಏಕೆ? ಎಂದು ನಿಖಿಲ್ ಕೇಳಿದ್ದಾರೆ.ಇದಕ್ಕೆ ಅನಸೂಯಾ.. ʼಈ ಪ್ರಶ್ನೆ ಲೈಂಗಿಕತೆಗೆ ಸಂಬಂಧಪಟ್ಟಿದ್ದಾ?ʼ ಎಂದು ಬಹಿರಂಗವಾಗಿ ಕೇಳಿದರು. ನಿಖಿಲ್ ಹೇಳಿದ್ದು ಅದು ಲೈಂಗಿಕತೆಯಲ್ಲ, ಬದಲಾಗಿ ಕಾಮ ಎಂದಾಗಿತ್ತು. ಕಾಮವೇ ಲೈಂಗಿಕತೆ ಎಂದು ಅನಸೂಯಾ ತಕ್ಷಣ ಪ್ರತಿಕ್ರಿಯಿಸಿದರು.
ಈ ಬಗ್ಗೆ ಮತ್ತಷ್ಟು ಮಾತನಾಡಿದ ಅವರು.. ʼದೈಹಿಕ ಸಂಪರ್ಕ ತುಂಬಾ ಅವಶ್ಯಕ. ಜನರು ಏಕೆ ಹಾಗೆ ಭಾವಿಸುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ. ಅದನ್ನು ಬಹಿರಂಗವಾಗಿ ಮಾಡಬೇಕೆಂದು ಅಲ್ಲ. ಅದರ ಬಗ್ಗೆ ಬಹಿರಂಗವಾಗಿ ಮಾತನಾಡಬೇಕೆಂದು ಅಲ್ಲ. ಆದರೆ ಅದನ್ನು ಅಷ್ಟೊಂದು ಟೀಕಿಸುವ ಅಗತ್ಯವಿಲ್ಲ. ಅದರ ಬಗ್ಗೆ ನಾಚಿಕೆಪಡುವ ಅಗತ್ಯವಿಲ್ಲʼ ಎಂದು ಅನಸೂಯಾ ಹೇಳಿದರು.
ಬೆಂಗಳೂರಲ್ಲಿ ಶನಿವಾರ ವಿದ್ಯುತ್ ವ್ಯತ್ಯಯ: ಯಾವ ಯಾವ ಏರಿಯಾದಲ್ಲಿ ವಿದ್ಯುತ್ ಇರಲ್ಲ ?