Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಇಂದು ಚಿನ್ನ ಖರೀದಿದಾರರಿಗೆ ಹಬ್ಬವೋ ಹಬ್ಬ, ಬಂಗಾರದ ಬೆಲೆ ಇಳಿಕೆಯಾಗಿದ್ದು, ಬೇಗ ಬೇಗ ಖರೀದಿ ಮಾಡಬಹುದು. ಬಂಗಾರದ ರೇಟ್ ಏರಿಕೆಯಾಗಿದೆ ಎಂದೇ ಜನ ಅಲವತ್ತುಕೊಳ್ಳುತ್ತಿರುವ ಈ ಸಮಯದಲ್ಲೇ ಚಿನ್ನದ ರೇಟ್ ಕಡಿಮೆಯಾಗಿರುವುದು ಗ್ರಾಹಕರ ಮುಖದಲ್ಲಿ ಸಂತೋಷವನ್ನುಂಟು ಮಾಡಿದೆ.ಚಿನ್ನಕ್ಕೆ ಹೇಗೆ ಮಾನ್ಯತೆ ಇದೆಯೋ ಅಂತೆಯೇ ಬೆಳ್ಳಿಗೂ ಒಳ್ಳೆಯ ಮೌಲ್ಯವಿದ್ದು ಬೆಳ್ಳಿ ಖರೀದಿಯಲ್ಲೂ ಗ್ರಾಹಕರು ಹಿಂದೆ ಬಿದ್ದಿಲ್ಲ. ಬೆಳ್ಳಿಯ ಡಿಸೈನ್ ಡಿಸೈನ್ ಆಭರಣಗಳು ಚಿನ್ನಕ್ಕೆ ಸಡ್ಡು ಹೊಡೆಯುವಂತಿದ್ದು ಇವುಗಳ ಖರೀದಿಗೆ ಜನರು ಮುಗಿಬೀಳುತ್ತಿದ್ದಾರೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,19,450 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,30,031 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 19,900 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,19,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 19,900 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,020 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,935 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,765 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 199 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,020 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,935 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 199 ರೂ