Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Longest car ವಿಶ್ವದ ಅತಿ ಉದ್ದನೆಯ ಕಾರಿನ ಬಗ್ಗೆ ತಿಳಿದಿದೆಯೇ?
ಪ್ರಮುಖವಿದೇಶ

Longest car ವಿಶ್ವದ ಅತಿ ಉದ್ದನೆಯ ಕಾರಿನ ಬಗ್ಗೆ ತಿಳಿದಿದೆಯೇ?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ವಿಶ್ವದ ಅತಿ ಉದ್ದನೆಯ ಕಾರು ಯಾವುದು, ಎಷ್ಟು ಅಡಿ ಉದ್ದ ಇದೆ. ಎನ್ನೋದು ನಿಮಗೆ ಗೊತ್ತಾ?

ಅಮೆರಿಕನ್ ಡ್ರೀಮ್, ಬರೋಬ್ಬರಿ 100 ಅಡಿ ಉದ್ದವಿರುವ ಕಾರಿನಲ್ಲಿ ಸುಮಾರು 26 ಚಕ್ರಗಳಿವೆ. ವಿಶ್ವದ ಅತಿ ಉದ್ದದ ಕಾರು ಐಷಾರಾಮಿ ರೀತಿಯಲ್ಲಿ ಅಲಂಕರಿಸಲ್ಪಟ್ಟಿದೆ.

ಈ ಬೃಹತ್ ಕಾರಿನಲ್ಲಿ ಈಜುಕೊಳ, ಜಕುಝಿ, ಹೆಲಿಪ್ಯಾಡ್ ಮತ್ತು ಮಿನಿ-ಗಾಲ್ಫ್ ಕೋರ್ಸ್ ಅನ್ನು ಸಹ ಹೊಂದಿದೆ. ಇದು ಕೇವಲ ವಾಹನವಲ್ಲ, ರಸ್ತೆಯಲ್ಲಿ ಓಡಾಡುವ ಒಂದು ಅರಮನೆಯಾಗಿದೆ.

ಈ ಕಾರನ್ನ 1986ರಲ್ಲಿ ಕಸ್ಟಮ್ ಕಾರು ತಯಾರಕ ಜೇ ಓರ್ಬರ್ಗ್ ಎಂಬುವರ ತಯಾರಿಸಿದ್ದರು. ಈ ಕಾರು ಪೂರ್ಣಗೊಂಡಾಗ, ಅದರ ಉದ್ದ 60 ಅಡಿಗಳಷ್ಟಿತ್ತು. ಬಳಿಕ ಈ ಕಾರಿನ ಉದ್ದವನ್ನ 100 ಅಡಿಗೆ ವಿನ್ಯಾಸಗೊಳಿಸಲಾಯಿತು

ಅಮೆರಿಕನ್ ಡ್ರೀಮ್ ಲಿಮೋಸಿನ್ನಲ್ಲಿ ಅರಮನೆಯಂತಹ ಸೌಲಭ್ಯಗಳಿವೆ. ದೊಡ್ಡ ವಾಟರ್ ಬೆಡ್, ಸ್ವಿಮ್ಮಿಂಗ್ ಫೂಲ್ ಮತ್ತು ಡೈವಿಂಗ್ ಬೋರ್ಡ್, ಜಕುಝಿ, ಮಿನಿಗಾಲ್ಫ್ ಕೋರ್ಸ್, ಹಾಗೂ ಮಿನಿ ಹೆಲಿಪ್ಯಾಡ್ ಸಹ ಈ ಅಮೆರಿಕನ್ ಡ್ರೀಮ್ ಕಾರು ಹೊಂದಿದೆ
ಹೆಲಿಪ್ಯಾಡ್ ಅನ್ನು ಉಕ್ಕಿನ ಆವರಣಗಳೊಂದಿಗೆ ವಾಹನದ ಕೆಳಭಾಗಕ್ಕೆ ರಚನಾತ್ಮಕವಾಗಿ ಜೋಡಿಸಲಾಗಿದೆ ಮತ್ತು ಐದು ಸಾವಿರ ಪೌಂಡ್‌ಗಳ ತೂಕವನ್ನು ಹೊರುವ ಸಾಮರ್ಥ್ಯವನ್ನು ಹೊಂದಿದೆ ” ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಉಲ್ಲೇಖಿಸಿದಂತೆ ದಿ ಅಮೇರಿಕನ್ ಡ್ರೀಮ್‌ನ ಮರು ಸ್ಥಾಪನೆಯಲ್ಲಿ ತೊಡಗಿಸಿಕೊಂಡಿದ್ದ ಮೈಕೆಲ್ ಮ್ಯಾನಿಂಗ್ ಹೇಳಿದರು.

2019 ರಲ್ಲಿ ಫ್ಲೋರಿಡಾದ ಒರ್ಲ್ಯಾಂಡೊದಲ್ಲಿರುವ ಡೆಜರ್ಲ್ಯಾಂಡ್ ಪಾರ್ಕ್ ಕಾರ್ ಮ್ಯೂಸಿಯಂ ಮತ್ತು ಪ್ರವಾಸಿ ಆಕರ್ಷಣೆಗಳ ಮಾಲೀಕರಾದ ಮೈಕೆಲ್ ಡೆಜರ್ ಈ ಐಷಾರಾಮಿ ಕಾರನ್ನು ಖರೀದಿಸಿದರು. ಬಳಿಕ ಮೂರು ವರ್ಷಗಳ ನಂತರ 1.9 ಕೋಟಿ ರೂ ಖರ್ಚು ಮಾಡಿ ಪುನಃ ಮತ್ತೆ ಈ ಕಾರನ್ನ ಸ್ಥಾಪಿಸಿದರು.
ಸದ್ಯ ಈ ಕಾರನ್ನ ಡೆಜರ್ಲ್ಯಾಂಡ್ ಪಾರ್ಕ್ ಕಾರ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಆದಾಗ್ಯೂ, ಅದರ ಈ ಕಾರು 100 ಅಡಿ ಉದ್ದವಿರುವದರಿಂದ ರಸ್ತೆಯಲ್ಲಿ ಓಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ,

TAGGED:Do you know about the longest car in the world?
Share This Article
Facebook Twitter Copy Link Print
Previous Article 7 ದಿನದ ಮಗು ಬಿಟ್ಟು ದಂಪತಿ ಆತ್ಮಹತ್ಯೆ
Next Article ಮಾರ್ಕ್ ಡಿಸ್ಟ್ರಿಬ್ಯೂಷನ್ ಪಡೆದ ಪ್ರಿಯಾ ಸುದೀಪ್

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?