Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಕ್ಷಣಾರ್ಧದಲ್ಲಿ ಯುವಕನ ಅದೃಷ್ಟವೇ ಚೇಂಜ್!
ಪ್ರಮುಖ

ಕ್ಷಣಾರ್ಧದಲ್ಲಿ ಯುವಕನ ಅದೃಷ್ಟವೇ ಚೇಂಜ್!

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಜರ್ಮನಿಯ ಮೆಟ್ರೊ ರೈಲಿನಲ್ಲಿ ಅಪರೂಪದ ಘಟನೆ ನಡೆದಿದೆ. ಭಾರತ ಮೂಲದ ಒಬ್ಬ ಯುವಕ, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ‘ಗೇಮ್ ಆಫ್ ಥ್ರೋನ್ಸ್’ ಧಾರಾವಾಹಿಯ ಪ್ರಸಿದ್ಧ ನಟಿ ಮೇಝೀ ವಿಲಿಯಮ್ಸ್ ಅವರ ಪಕ್ಕದಲ್ಲೇ ಕುಳಿತಿದ್ದ ಘಟನೆ ಇದೀಗ ಅಂತಾರಾಷ್ಟ್ರೀಯ ಮಾಧ್ಯಮದ ಗಮನ ಸೆಳೆದಿದೆ.
ತಿಳಿದೋ ತಿಳಿಯದೆಯೋ ಆತ ಮಾಡಿದ ಕೆಲಸಕ್ಕೆ ಆತನ ಅದೃಷ್ಟವೇ ಬದಲಾಗಿದೆ.
ಮೆಟ್ರೊದಲ್ಲಿ ಎದುರು ಕುಳಿತಿದ್ದ ಪ್ರಯಾಣಿಕನೊಬ್ಬ, ಈ ಇಬ್ಬರು ಜೊತೆಯಾಗಿ ಕುಳಿತಿರುವ ಫೋಟೋವನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಕ್ಷಣಾರ್ಧದಲ್ಲಿ ವೈರಲ್ ಆಯಿತು. ನಟಿಯ ಜಾಗತಿಕ ಖ್ಯಾತಿ ತಿಳಿದಿರುವ ನೆಟ್ಟಿಗರು, ನಟಿ ಪಕ್ಕದಲ್ಲೇ ಕುಳಿತಿದ್ದರೂ ಯಾವುದೇ ಭಾವನೆ ತೋರದ ಯುವಕನ ವರ್ತನೆಯನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.
ಈ ಫೋಟೋ ವೈರಲ್ ಆದ ನಂತರ, ಜರ್ಮನಿಯ ಪ್ರಸಿದ್ಧ ಮಾಧ್ಯಮ ‘ಡೆರ್ ಸ್ಪಿಗೆಲ್’ ಆ ಯುವಕನಿಗಾಗಿ ವ್ಯಾಪಕ ಹುಡುಕಾಟ ನಡೆಸಿ, ಕೊನೆಗೂ ಅವರನ್ನು ಪತ್ತೆಹಚ್ಚಿದೆ. ‘ಮೆಟ್ರೊದಲ್ಲಿ ನಿಮ್ಮ ಪಕ್ಕ ಕುಳಿತ ಯುವತಿ ಮೇಝೀ ವಿಲಿಯಮ್ಸ್ ಎಂಬುದು ನಿಮಗೆ ಗೊತ್ತೇ? ಅವರು ಜನಪ್ರಿಯ ‘ಗೇಮ್ ಆಫ್ ಥೋನ್ಸ್’ನ ನಾಯಕಿ ಎಂಬುದು ತಿಳಿದಿದೆಯೇ? ನೀವು ಯಾವುದೇ ಪ್ರತಿಕ್ರಿಯೆ ನೀಡದೆ ಕುಳಿತಿದ್ದಿರಲ್ಲ ಏಕೆ? ಎಂದು ಕೇಳಿದ್ದಾರೆ.
ಆ ಪ್ರಶ್ನೆಗೆ ಆ ಯುವಕನ ಪ್ರಾಮಾಣಿಕ ಉತ್ತರ ನೀಡಿದ್ಧಾನೆ. ‘ನನ್ನ ಬಳಿ ಜರ್ಮನಿಯಲ್ಲಿ ವಾಸಿಸಲು ಪರವಾನಗಿ ಇಲ್ಲ. ಜೇಬಿನಲ್ಲಿ ಒಂದು ರೂಪಾಯಿ ಕೂಡಾ ಇಲ್ಲ. ರೈಲಿನಲ್ಲಿ ನಿತ್ಯ ಅಕ್ರಮವಾಗಿಯೇ ಸಂಚರಿಸುತ್ತಿದ್ದೇನೆ. ಇಂಥ ಸಂದರ್ಭದಲ್ಲಿ ಪಕ್ಕದಲ್ಲಿ ಯಾರು ಕುಳಿತಿದ್ದಾರೆ ಎಂಬುದನ್ನು ಗಮನಿಸಲು ಸಾಧ್ಯವೇ? ಎಂದಿದ್ದಾರೆ.
ಈ ಪ್ರಾಮಾಣಿಕ ಉತ್ತರಕ್ಕೆ ಮಾರು ಹೋದ ಸಂಸ್ಥೆಯು, ತಕ್ಷಣ ಅವರಿಗೆ ಪೋಸ್ಟ್ ಮ್ಯಾನ್ ಕೆಲಸ ನೀಡಿದ್ದಾರೆ. ಮಾಸಿಕ ₹83 ಸಾವಿರ ವೇತನ. ಈ ಕೆಲಸದಿಂದ ಯುವಕನಿಗೆ ಜರ್ಮನಿಯಲ್ಲಿ ನೆಲೆಸಲು ಸುಲಭವಾಗಿ ಪರವಾನಗಿಯೂ ದೊರೆಯಿತು. ಒಟ್ಟಾರೆ ಸಿನಿಮಾ ನಟಿಯ ಕಾರಣದಿಂದ ಅವನ ಜೀವನ ಬದಲಾಯಿತು.

Teacher arrested ಏಳನೇ ತರಗತಿ ವಿದ್ಯಾರ್ಥಿಯ ಕೆನ್ನೆಗೆ ಬಾರಿಸಿದ ಶಿಕ್ಷಕ! ಪೋಷಕರಿಂದ ದೂರು, ಟೀಚರ್ ಬಂಧನ

TAGGED:The young man's fortune changes in an instant!
Share This Article
Facebook Twitter Copy Link Print
Previous Article Teacher arrested ಏಳನೇ ತರಗತಿ ವಿದ್ಯಾರ್ಥಿಯ ಕೆನ್ನೆಗೆ ಬಾರಿಸಿದ ಶಿಕ್ಷಕ! ಪೋಷಕರಿಂದ ದೂರು, ಟೀಚರ್ ಬಂಧನ
Next Article ಮೊದಲ ಜಂತರ್ ಮಂತರ್ ಮಾದರಿ ವೇದ ಶಾಲೆ  ಮೈಸೂರಿನಲ್ಲಿ ನಿರ್ಮಾಣವಾಗಲಿದೆ

Popular Posts

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?