Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ತೊಡೆ ಮುಟ್ತಾಳೆ, ಪಕ್ಕದಲ್ಲೇ ಕುಳಿತು‌ ಟೆಂಪ್ಟ್ ಮಾಡ್ತಾಳೆ… ಮಹಿಳಾ ಬಾಸ್ ವರ್ತನೆಯಿಂದ ನೊಂದ ಯುವ ಉದ್ಯೋಗಿ
ದೇಶಪ್ರಮುಖ

ತೊಡೆ ಮುಟ್ತಾಳೆ, ಪಕ್ಕದಲ್ಲೇ ಕುಳಿತು‌ ಟೆಂಪ್ಟ್ ಮಾಡ್ತಾಳೆ… ಮಹಿಳಾ ಬಾಸ್ ವರ್ತನೆಯಿಂದ ನೊಂದ ಯುವ ಉದ್ಯೋಗಿ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ನನ್ನ ತೊಡೆ ಮುಟ್ಟುತ್ತಾಳೆ, ತೋಳು ಹಿಡಿಯುತ್ತಾಳೆ. ಪಕ್ಕ ಕುಳಿತುಕೊಂಡು ಟೆಂಪ್ಟ್ ಮಾಡುವ ಪ್ರಯತ್ನ ಮಾಡುತ್ತಿದ್ದಾಳೆ ಎಂದು ತನ್ನ ಮಹಿಳಾ ಬಾಸ್‌ ವಿರುದ್ಧ ಯುವ ಉದ್ಯೋಗಿ ನೋವು ತೋಡಿಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ.

ಬಾಸ್ ಜತೆ ನಡೆದಿದ್ದೇನು?

ಘಟನೆ ಕುರಿತು ರೆಡ್ಡಿಟ್‌ನಲ್ಲಿ ಯುವ ಉದ್ಯೋಗಿ ನೋವು ತೋಡಿಕೊಂಡಿದ್ದಾರೆ. ಮುಂಬೈನ ಗೋರೆಗಾಂವ್‌ನಲ್ಲಿ ಈ ಘಟನೆ ನಡೆದಿದೆ. 6 ತಿಂಗಳ 29 ವರ್ಷದ ಯುವ ಉದ್ಯೋಗಿ ಕಂಪನಿ ಸೇರಿಕೊಂಡಿದ್ದಾರೆ. ಕೆಲಸಕ್ಕೆ ಸೇರಿದಂತೆ ಒಂದೇ ವಾರದಲ್ಲಿ ಮಹಿಳಾ ಬಾಸ್ ವರ್ತನೆ ವಿಚಿತ್ರ ಎನಿಸುತ್ತು ಎಂದು ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾನೆ. ಆರಂಭದಲ್ಲಿ ಮಹಿಳಾ ಬಾಸ್ ಗೊತ್ತಿಲ್ಲದೆ ಟಚ್ ಮಾಡಿರಬಹುದು, ಅಥವಾ ಅವರ ಟಚ್‌ನಲ್ಲಿ ಬೇರೆ ಉದ್ದೇಶ ಇಲ್ಲ ಎಂದುಕೊಂಡಿದ್ದೆ. ಆದರೆ ಪದೇ ಪದೇ ಮಹಿಳಾ ಬಾಸ್ ಕರೆಯಿಸಿಕೊಂಡು ತೊಡೆ ಮುಟ್ಟುತ್ತಾರೆ. ವರ್ತನೆ ವಿಚಿತ್ರವಾಗಿತ್ತು. ಎರಡೇ ವಾರದಲ್ಲಿ ಮಹಿಸಾ ಬಾಸ್ ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ ಎಂದು ಅರಿವಾಯಿತು. ಬಾಸ್ ವರ್ತನೆ ಇಲ್ಲಿಗೆ ನಿಂತಿಲ್ಲ ಎಂದು ರೆಡ್ಡಿಟ್ ಬಳಕೆದಾರ ಹೇಳಿಕೊಂಡಿದ್ದಾನೆ.

ಪಕ್ಕ ಕುಳಿತುಕೊಂಡು ಟೆಂಪ್ಟ್ ಮಾಡ್ತಾರೆ

ರೀವ್ಯೂವ್ ಸೇರಿದಂತೆ ಹಲವು ವಿಚಾರಳಿಗೆ ಬಾಸ್ ಕರೆಯಿಸಿಕೊಳ್ಳುತ್ತಾರೆ. ನನ್ನ ಪಕ್ಕ ಕುಳಿತುಕೊಂಡು ಮೈಮೇಲೆ ಬೀಳುತ್ತಾರೆ. ಒಂದು ಕೈ ಲ್ಯಾಪ್‍‌ಟಾಪ್, ಮೌಸ್ ಎಂದು ಸುಮ್ಮನೆ ಇಟ್ಟರೂ, ಮತ್ತೊಂದು ಕೈ ನನ್ನ ಸೊಂಟ, ತೊಡೆಯನ್ನು ಸುತ್ತುವರಿಯಲು ಪ್ರಯತ್ನಿಸುತ್ತಾ ಇರುತ್ತೆ ಎಂದಿದ್ದಾರೆ.

ಮಹಿಳಾ ಬಾಸ್‌ಗೆ ಮದುವೆಯಾಗಿದೆ, ಮಕ್ಕಳಿದ್ದಾರೆ

ಮಹಿಳಾ ಬಾಸ್‌ಗೆ ಮದುವೆಯಾಗಿ ಮಕ್ಕಳಿದ್ದಾರೆ. ಆದರೆ ಅವರ ಈ ವರ್ತನೆ ನನಗೆ ತೀವ್ರ ಕಿರಿಕಿರಿಯಾಗುತ್ತಿದೆ. ನನ್ನ ಕರಿಯರ್‌ಗೂ ಸಮಸ್ಯೆಯಾಗುತ್ತಿದೆ. ನಾನು ಕೆಲಸ ಬದಲಾಯಿಸಬೇಕು ಎಂದುಕೊಂಡಿದ್ದೇನೆ. ಆದರೆ ಈ ಕೆಲಸಕ್ಕೆ ಸೇರಿಕೊಂಡು 6 ತಿಂಗಳಾಗಿದೆ. ಈಗಲೇ ಚೇಂಜ್ ಮಾಡಿದರೆ ನನ್ನ ಕರಿಯರ್‌ಗೆ ಕಪ್ಪು ಚುಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾನೆ.

ದೂರು ನೀಡಲು ಸಲಹೆ

ಯುವಕ ರೆಡ್ಡಿಟ್‌ನಲ್ಲಿ ಈ ಘಟನೆ ಹಂಚಿಕೊಂಡು ಸಲಹೆ ಕೇಳಿದ್ದಾನೆ. ಈ ರೀತಿಯ ದೌರ್ಜನ್ಯ ಮಟ್ಟ ಹಾಕಲು ಪ್ರತಿ ಕಚೇರಿಯಲ್ಲಿ ಪಾಶ್ (POSH) ಸಮಿತಿಗೆ ದೂರು ನೀಡಲು ಹಲವರು ಸಲಹೆ ನೀಡಿದ್ದಾರೆ. ಇದೇ ವೇಳೆ ಮತ್ತೆ ಕೆಲವರು ದೂರು ನೀಡಿದ ಬಳಿಕ ವಾತಾವರಣ ಹೆಚ್ತು ಟಾಕ್ಸಿಕ್ ಆಗಲಿದೆ. ವರ್ಕೋಹಾಲಿಕ್ ವಾತಾವರಣ ಸೃಷ್ಟಿಯಾಗಲಿದೆ. ಪ್ರತಿ ವಿಚಾರಕ್ಕೂ ನಿಯಮ, ಶಿಸ್ತು ಪಾಲನೆಯಾಗುತ್ತದೆ ಎಂದಿದ್ದಾರೆ.

TAGGED:including touching her thigh and grabbing her armYoung employee expresses pain over female boss's actions
Share This Article
Facebook Twitter Copy Link Print
Previous Article Expensive watch ಚರ್ಚೆಗೆ ಗ್ರಾಸವಾಯ್ತು ಉಪಾಹಾರ ಸಭೆ: ದುಬಾರಿ ವಾಚ್ ಕಟ್ಟಿದ್ದ ಸಿಎಂ- ಡಿಸಿಎಂ, ಯಾರು ಯಾಕೆ ಕೊಟ್ಟರೆಂದು ಪ್ರಶ್ನಿಸಿದ ಬಿಜೆಪಿ
Next Article ಪರಿಚಯವಾದ 4 ಗಂಟೆಯಲ್ಲಿ ಮದುವೆ; 18 ದಿನದಲ್ಲಿ ದಿವಾಳಿಯಾದ ವ್ಯಕ್ತಿ

Popular Posts

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

You Might Also Like

ಕರ್ನಾಟಕಪ್ರಮುಖ

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read
ಕರ್ನಾಟಕಪ್ರಮುಖ

6 ವರ್ಷದ ಬಾಲಕಿ ಕೊಲೆ ಕೇಸ್ : ಸತ್ತ ಮಗುವಿಗೆ ಸ್ನಾನ ಮಾಡಿಸಿ ರೆಡಿ ಮಾಡಿ ಆಸ್ಪತ್ರೆಗೆ ಕರೆದೋಯ್ದಿದ್ದ ತಾಯಿ, ಪ್ರಿಯಕರ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?