Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > New rules in India ಇನ್ಮೇಲೆ 90 ದಿನಗಳಿಗೊಮ್ಮೆ ಸಿಮ್ ರಿ- ವೆರಿಫಿಕೇಷನ್, ಪ್ರತಿ 6 ಗಂಟೆಗೊಮ್ಮೆ ವಾಟ್ಸ್ಯಾಪ್ ಬ್ರೌಸರ್ ಲಾಗೌಟ್… ಭಾರತದಲ್ಲಿ ಹೊಸ ರೂಲ್ಸ್
ದೇಶಪ್ರಮುಖ

New rules in India ಇನ್ಮೇಲೆ 90 ದಿನಗಳಿಗೊಮ್ಮೆ ಸಿಮ್ ರಿ- ವೆರಿಫಿಕೇಷನ್, ಪ್ರತಿ 6 ಗಂಟೆಗೊಮ್ಮೆ ವಾಟ್ಸ್ಯಾಪ್ ಬ್ರೌಸರ್ ಲಾಗೌಟ್… ಭಾರತದಲ್ಲಿ ಹೊಸ ರೂಲ್ಸ್

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಸೈಬರ್ ಕ್ರೈಮ್ ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮೆಸೇಜಿಂಗ್ ಪ್ಲಾಟ್ಫಾರ್ಮ್ಗಳಿಗೆ ಹೊಸ ನಿಯಮ ರೂಪಿಸಿದೆ.

ವಾಟ್ಸ್ಯಾಪ್, ಟೆಲಿಗ್ರಾಂ, ಸಿಗ್ನಲ್, ಸ್ನ್ಯಾಪ್ಚಾಟ್ ಇತ್ಯಾದಿ ಮೆಸೇಜಿಂಗ್ ಪ್ಲಾಟ್ಫಾರ್ಮ್ಗಳು ತಮ್ಮ ಬಳಕೆದಾರರ ಸಿಮ್ ಕಾರ್ಡ್ ಸಕ್ರಿಯವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಅಲ್ಲದೆ, ಸಾಧನಗಳಿಗೆ ಸಿಮ್ ಕಾರ್ಡ್ ನಿರಂತರವಾಗಿ ಜೋಡಿತವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ದೂರಸಂಪರ್ಕ ಇಲಾಖೆ ಭಾನುವಾರ ನಿರ್ದೇಶನ ನೀಡಿದೆ.

2025ರ ಟೆಲಿಕಮ್ಯುನಿಕೇಶನ್ ಸೈಬರ್ ಸೆಕ್ಯುರಿಟಿ ತಿದ್ದುಪಡಿ ನಿಯಮಗಳ ಅಡಿಯಲ್ಲಿ ಈ ಹೊಸ ನಿಯಮವನ್ನು ತರಲಾಗಿದೆ.

ಈ ನಿಯಮದ ಪ್ರಕಾರ, ಬ್ಯಾಂಕ್, ಯುಪಿಐ ಇತ್ಯಾದಿ ಆ್ಯಪ್ಗಳ ರೀತಿಯಲ್ಲಿ ಮೆಸೇಜಿಂಗ್ ಆ್ಯಪ್ಗಳೂ ಕೂಡ ಬಳಕೆದಾರರ ಸಿಮ್ ಕಾರ್ಡ್ಗಳನ್ನು ಪ್ರತೀ 90 ದಿನಗಳಿಗೊಮ್ಮೆ ವೆರಿಫೈ ಮಾಡಬೇಕಾಗುತ್ತದೆ.

ಹಾಗೆಯೇ, ಮೊಬೈಲ್ನಲ್ಲಿ ಆ್ಯಕ್ಟಿವ್ ಆಗಿರುವ ಸಿಮ್ ಇದ್ದರೆ ಮಾತ್ರ ಮೆಸೇಜಿಂಗ್ ಸರ್ವಿಸಸ್ ನೀಡಬೇಕು. ಉದಾಹರಣೆಗೆ, ಒಂದು ಸಾಧನದಲ್ಲಿ ವಾಟ್ಸ್ಯಾಪ್ ವೆಬ್ ಅನ್ನು ಆ್ಯಕ್ಟಿವ್ ಮಾಡಿದಾಗ, ಮೊಬೈಲ್ ಇಲ್ಲದಿದ್ದರೂ ಆ ಸಾಧನದಲ್ಲಿ ವಾಟ್ಸ್ಯಾಪ್ ಸರ್ವಿಸ್ ಚಾಲನೆಯಲ್ಲಿ ಇರುತ್ತದೆ. ಇದರಿಂದ ಸೈಬರ್ ಕ್ರಿಮಿನಲ್ ಗಳು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು ಇರುತ್ತದೆ.

ಹೊಸ ನಿಯಮದ ಪ್ರಕಾರ ಇದನ್ನು ಮಾಡಲು ಸಾಧ್ಯವಾಗುವುದಿಲ್ಲ. ಅಂದರೆ, ಪ್ರತೀ ಆರು ಗಂಟೆಗಳಿಗೊಮ್ಮೆ ಬ್ರೌಸರ್ ನಲ್ಲಿ ವಾಟ್ಸ್ಯಾಪ್ ಅಥವಾ ಇತರ ಮೆಸೇಜಿಂಗ್ ಸರ್ವಿಸ್ ಲಾಗೌಟ್ ಆಗುತ್ತದೆ. ಆ್ಯಕ್ಟಿವ್ ಮೊಬೈಲ್ ಬಳಸಿ ಮತ್ತೆ ಲಿಂಕ್ ಮಾಡಬೇಕಾಗುತ್ತದೆ.

ದೂರಸಂಪರ್ಕ ಇಲಾಖೆ ಮಾಡಿರುವ ಈ ಹೊಸ ಕಾನೂನಿಂದ ವಾಟ್ಸ್ಯಾಪ್ನಂತಹ ಮೆಸೇಜಿಂಗ್ ಪ್ಲಾಟ್ಫಾರ್ಮ್ಗಳನ್ನು ಟೆಲಿಕಮ್ಯುನಿಕೇಶನ್ ಐಡೆಂಟಿಫಯರ್ ಯೂಸರ್ ಎಂಟಿಟೀಸ್ (ಟಿಐಯುಇ) ಎದು ಅಧಿಕೃತವಾಗಿ ವರ್ಗೀಕರಿಸಿದಂತಾಗುತ್ತದೆ. ಒಂದು ರೀತಿಯಲ್ಲಿ ವಾಟ್ಸ್ಯಾಪ್ ಇತ್ಯಾದಿ ಮೆಸೇಜಿಂಗ್ ಆ್ಯಪ್ಗಳನ್ನು ಸಾಂಪ್ರದಾಯಿಕ ಟೆಲಿಕಾಂ ಆಪರೇಟರ್ಗಳ ರೀತಿ ಪರಿಗಣಿಸಲಾಗುತ್ತದೆ.

ಈ ಹೊಸ ನಿಯಮದಿಂದ ಸೈಬರ್ ಅಪರಾಧವನ್ನು ನಿಗ್ರಹಿಸುವುದು ಸ್ವಲ್ಪ ಸುಲಭವಾಗುತ್ತದೆ. ಡಿಜಿಟಲ್ ಹೆಜ್ಜೆ ಗುರುತಿನಲ್ಲಿ ಮೊಬೈಲ್ ನಂಬರ್ ಬಹಳ ಮುಖ್ಯವಾಗಿದೆ. ಇದರ ದುರ್ಬಳಕೆ ತಡೆಯಲು ಇಂತಹ ಕಾನೂನು ಅವಶ್ಯ ಎನ್ನುವ ಅಭಿಪ್ರಾಯ ಬಲವಾಗಿಯೇ ಕೇಳಿಬರುತ್ತಿದೆ.

Bigg Boss ತೆಲುಗು ಬಿಗ್‌ ಬಾಸ್‌ನಲ್ಲೂ ಹೈಡ್ರಾಮಾ, ಪೇಚಿಗೆ ಸಿಲುಕಿದ ಸಂಜನಾ ಗಲ್ರಾನಿಗೆ ತಪರಾಕಿ, ಬಲವಂತವಾಗಿ ಕ್ಷಮೆ ಕೇಳಿಸಿದ ನಟ ನಾಗಾರ್ಜುನ! ವೀಡಿಯೊ ನೋಡಿ

ಅಂದವೆಲ್ಲ ಮಾಸಿಹೋಗಿ ಏಕಾಏಕಿ ಗುರುತೇ ಸಿಗದಂತಾದ ಖ್ಯಾತ ನಟಿ!

ಕುಟುಂಬಸ್ಥರಿಂದ ಪ್ರಿಯಕರನ ಹತ್ಯೆ; ಮೃತ ದೇಹವನ್ನೇ ಮದುವೆಯಾದ ಯುವತಿ!

ಗೆದ್ದೇ ಗೆಲ್ತೀನಿ ಅಂತ ಹೇಳ್ತಿದ್ದ ಸ್ಪರ್ಧಿಯೇ ಔಟ್‌; ಈ ವಾರ ಬಿಗ್‌ ಬಾಸ್‌ ಮನೆಯಿಂದ ಹೊರಬರೋದು ಇವರೇ ನೋಡಿ

TAGGED:SIM re verification will be done once every 90 daysWhatsApp logout will be done every 6 hours... New rules in India
Share This Article
Facebook Twitter Copy Link Print
Previous Article Bigg Boss ತೆಲುಗು ಬಿಗ್‌ ಬಾಸ್‌ನಲ್ಲೂ ಹೈಡ್ರಾಮಾ, ಪೇಚಿಗೆ ಸಿಲುಕಿದ ಸಂಜನಾ ಗಲ್ರಾನಿಗೆ ತಪರಾಕಿ, ಬಲವಂತವಾಗಿ ಕ್ಷಮೆ ಕೇಳಿಸಿದ ನಟ ನಾಗಾರ್ಜುನ! ವೀಡಿಯೊ ನೋಡಿ
Next Article Team India defeated South Africa ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋಲಿಸಿದ ಟೀಂ ಇಂಡಿಯಾ

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?