Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಅಂದವೆಲ್ಲ ಮಾಸಿಹೋಗಿ ಏಕಾಏಕಿ ಗುರುತೇ ಸಿಗದಂತಾದ ಖ್ಯಾತ ನಟಿ!
ಪ್ರಮುಖಮನರಂಜನೆ

ಅಂದವೆಲ್ಲ ಮಾಸಿಹೋಗಿ ಏಕಾಏಕಿ ಗುರುತೇ ಸಿಗದಂತಾದ ಖ್ಯಾತ ನಟಿ!

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಸೋಷಿಯಲ್‌ ಮಿಡಿಯಾದಲ್ಲಿ ನಟಿಯೊಬ್ಬರ ವಿಡಿಯೋವೊಂದು ವೈರಲ್‌ ಆಗುತ್ತಿದ್ದು, ಅದನ್ನು ನೋಡಿದ ನೆಟ್ಟಿಗರು ಶಾಕ್‌ ಆಗಿದ್ದಾರೆ..
ಸದ್ಯ ವೈರಲ್‌ ವಿಡಿಯೋದಲ್ಲಿ ಕಾಣಿಸಿಕೊಂಡ ನಟಿ ಬೇರಾರೂ ಅಲ್ಲ.. ಪ್ರಿಯಾ ಬಾಪತ್.. ಪ್ರಿಯಾ ಅವರು ತಮ್ಮ ಮುಂಬರುವ ಚಿತ್ರದಲ್ಲಿ ವೃದ್ಧೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂಬಂಧ ವಿಡಿಯೋವನ್ನು ಪ್ರಿಯಾ ಬಾಪತ್ ಅವರೇ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಹೊಸ ಪಾತ್ರದಲ್ಲಿ ಕಾಣಿಸಿಕೊಂಡಿದ್ದಕ್ಕೆ ನಟಿ ತಮ್ಮ ಸಂತೋಷದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಶೀರ್ಷಿಕೆಯಲ್ಲಿ, ಪ್ರಿಯಾ, ‘ಒಬ್ಬ ಕಲಾವಿದೆಯಾಗಿ, ಹೊಸದನ್ನು ಮಾಡಲು, ಕಲಿಯಲು ಯಾವಾಗಲೂ ಹೋರಾಟ ಇರುತ್ತದೆ ಮತ್ತು ಪಾತ್ರದ ವಯಸ್ಸಿನ ಎರಡು ಪ್ರಮುಖ ಹಂತಗಳನ್ನು ಪರದೆಯ ಮೇಲೆ ತೋರಿಸಬಹುದಾದ ಅವಕಾಶ ಅಪರೂಪಕ್ಕೆ ಬರುತ್ತದೆ. ಪ್ರಸ್ತುತ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ನಮ್ಮ “ಅಸಂಭಾವ್” ಚಿತ್ರದಲ್ಲಿ, ನಾನು “ಸಾಧನಾ ಸೈಗಲ್” ಪಾತ್ರವನ್ನು ನಿರ್ವಹಿಸಿದ್ದೇನೆ.. ಈ ಮೇಕಪ್ ಮಾಡಲು 3.30 ಗಂಟೆಗಳು ಬೇಕಾಯಿತು. ಈ ಸಂಪೂರ್ಣ ಅನುಭವಕ್ಕಾಗಿ ಇಡೀ ತಂಡಕ್ಕೆ ಧನ್ಯವಾದಗಳು. ‘ ಎಂದು ಬರೆದುಕೊಂಡಿದ್ದಾರೆ.. ಪ್ರಸ್ತುತ, ಪ್ರಿಯಾ ಅವರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಸಹ ಲೈಕ್ ಮತ್ತು ಕಾಮೆಂಟ್ ಮಾಡುತ್ತಿದ್ದಾರೆ.

ವಿಶೇಷವೆಂದರೇ ನಟಿ ಮುಕ್ತಾ ಬಾರ್ವೆ ‘ಅಸಂಭವ’ ಚಿತ್ರದಲ್ಲಿ ಪ್ರಿಯಾ ಜೊತೆಗೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎಂಟು ವರ್ಷಗಳ ನಂತರ ಪ್ರಿಯಾ ಮತ್ತು ಮುಕ್ತಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

https://www.instagram.com/reel/DRjGEIKAv8b/?igsh=MW9kYm0wdzljdnNvNA==

ಮನೆಯಲ್ಲಿ ಇಲಿ ಕಾಟನಾ?;ವಿಷ ಹಾಕುವ ಬದಲು ಈ ರೀತಿ ಮಾಡಿ ಸಾಕು

TAGGED:A famous actress who suddenly disappeared and became unrecognizable! Netizens are shocked to see the beauty who ruled the industry with her beauty..
Share This Article
Facebook Twitter Copy Link Print
Previous Article ಮನೆಯಲ್ಲಿ ಇಲಿ ಕಾಟನಾ?;ವಿಷ ಹಾಕುವ ಬದಲು ಈ ರೀತಿ ಮಾಡಿ ಸಾಕು
Next Article Bigg Boss ತೆಲುಗು ಬಿಗ್‌ ಬಾಸ್‌ನಲ್ಲೂ ಹೈಡ್ರಾಮಾ, ಪೇಚಿಗೆ ಸಿಲುಕಿದ ಸಂಜನಾ ಗಲ್ರಾನಿಗೆ ತಪರಾಕಿ, ಬಲವಂತವಾಗಿ ಕ್ಷಮೆ ಕೇಳಿಸಿದ ನಟ ನಾಗಾರ್ಜುನ! ವೀಡಿಯೊ ನೋಡಿ

Popular Posts

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

You Might Also Like

ವಿದೇಶಮನರಂಜನೆ

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read
ಕರ್ನಾಟಕಪ್ರಮುಖ

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?