Bigg Boss ತೆಲುಗು ಬಿಗ್‌ ಬಾಸ್‌ನಲ್ಲೂ ಹೈಡ್ರಾಮಾ, ಪೇಚಿಗೆ ಸಿಲುಕಿದ ಸಂಜನಾ ಗಲ್ರಾನಿಗೆ ತಪರಾಕಿ, ಬಲವಂತವಾಗಿ ಕ್ಷಮೆ ಕೇಳಿಸಿದ ನಟ ನಾಗಾರ್ಜುನ! ವೀಡಿಯೊ ನೋಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಹೈದರಾಬಾದ್: ಕನ್ನಡ ಬಿಗ್ ಬಾಸ್ ಷೋನಲ್ಲಿ ಸ್ಪರ್ಧಿಗಳ ಗಲಾಟೆ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಅತ್ತ ತೆಲುಗು ಬಿಗ್ ಬಾಸ್ ಶೋನಲ್ಲೂ ದೊಡ್ಡ ಹೈಡ್ರಾಮಾ ನಡೆದಿದೆ. ಮನೆಯಲ್ಲಿನ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಶೋ ನಿರೂಪಕ ನಟ ನಾಗಾರ್ಜುನ ಮತ್ತು ನಟಿ ಸಂಜನಾ ಗಲ್ರಾನಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ನಟಿ ಸಂಜನಾ ಶೋ ಬಿಟ್ಟು ಹೋಗುವ ಮಾತುಗಳನ್ನಾಡಿದ್ದಾರೆ. ಆದರೆ ಇದಕ್ಕೆ ಆಸ್ಪದ ನೀಡದ ನಟ ನಾಗಾರ್ಜುನ ಸಂಜನಾರಿಂದ … Continue reading Bigg Boss ತೆಲುಗು ಬಿಗ್‌ ಬಾಸ್‌ನಲ್ಲೂ ಹೈಡ್ರಾಮಾ, ಪೇಚಿಗೆ ಸಿಲುಕಿದ ಸಂಜನಾ ಗಲ್ರಾನಿಗೆ ತಪರಾಕಿ, ಬಲವಂತವಾಗಿ ಕ್ಷಮೆ ಕೇಳಿಸಿದ ನಟ ನಾಗಾರ್ಜುನ! ವೀಡಿಯೊ ನೋಡಿ