Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಗೆದ್ದೇ ಗೆಲ್ತೀನಿ ಅಂತ ಹೇಳ್ತಿದ್ದ ಸ್ಪರ್ಧಿಯೇ ಔಟ್‌; ಈ ವಾರ ಬಿಗ್‌ ಬಾಸ್‌ ಮನೆಯಿಂದ ಹೊರಬರೋದು ಇವರೇ ನೋಡಿ
ಪ್ರಮುಖಮನರಂಜನೆ

ಗೆದ್ದೇ ಗೆಲ್ತೀನಿ ಅಂತ ಹೇಳ್ತಿದ್ದ ಸ್ಪರ್ಧಿಯೇ ಔಟ್‌; ಈ ವಾರ ಬಿಗ್‌ ಬಾಸ್‌ ಮನೆಯಿಂದ ಹೊರಬರೋದು ಇವರೇ ನೋಡಿ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಇಷ್ಟು ದಿನ ಅಶ್ವಿನಿ ಗೌಡ ಮತ್ತು ಗಿಲ್ಲಿ ಸದ್ದು ಕೇಳಿ ಬರುತ್ತಿದ್ದ ಮನೆಯಲ್ಲಿ ಇದೀಗ ರಜತ್‌ ಮತ್ತು ಚೈತ್ರಾ ಕುಂದಾಪುರ ಎಂಟ್ರಿಯಿಂದ ಮತ್ತಷ್ಟು ರೋಚಕತೆ ಪಡೆಯುವ ಸಾಧ್ಯತೆ ಇದೆ. ಇದರ ನಡುವೆ ವಿಕೆಂಡ್‌ನಲ್ಲಿ ಟಾಪ್‌ ಸ್ಪರ್ಧಿಯೊಬ್ಬರು ಎಲಿಮಿನಿನೇಟ್‌ ಆಗಿದ್ದಾರೆ.
ಹೌದು.. 5 ಮಂದಿ ಅತಿಥಿಗಳ ಪ್ರವೇಶದಿಂದ ಬಿಗ್‌ ಹೌಸ್‌ ಫೈಟ್‌ ರಿಂಗ್‌ ಆಗಿತ್ತು. ಮನೆ ಮಂದಿ ಗಿಲ್ಲಿಯದ್ದು ತಪ್ಪು ಅಂದ್ರೆ, ಕೆಲ ಸ್ಪರ್ಧಿಗಳು ಗಿಲ್ಲಿ ಪರ ಬ್ಯಾಟ್‌ ಬೀಸಿದರು. ಪ್ರಸ್ತುತ ಬಿಗ್‌ ಹೌಸ್‌ಗೆ ಇಬ್ಬರ ವೈಲ್ಡ್‌ ಕಾರ್ಡ್‌ ಎಂಟ್ರಿ ಆಗಿದೆ. ಹಿಂದಿನ ಸೀಸನ್‌ನ ಸ್ಪರ್ಧಿಯಾಗಿದ್ದ ರಜತ್‌ ಮತ್ತು ಚೈತ್ರಾ ದೊಡ್ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ..
ಇದರ ನಡುವೆ ಇದೀಗ ಟಾಪ್‌ ಸ್ಪರ್ಧಿಯೊಬ್ಬರು ಎಲಿಮಿನೇಟ್‌ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಸ್ಪರ್ಧಿ ಬೇರೆಯಾರೂ ಅಲ್ಲ, ಜಾಹ್ನವಿ ಗೌಡ… ಹೌದು.. ಈ ವಾರ ಜಾಹ್ನವಿ ಗೌಡ ದೊಡ್ಮನೆಯಿಂದ ಹೊರ ಬಂದಿದ್ದಾರೆ ಎಂದು ವರದಿಯಾಗಿದೆ. ಈ ವಿಚಾರ ಇಂದು (30 ಭಾನುವಾರ) ಸಂಡೆ ವಿಥ್‌ ಭಾದ್‌ ಶಾ ಸುದೀಪ್‌ ಸಂಚಿಕೆಯಲ್ಲಿ ಹೊರ ಬಿಳಲಿದೆ.
ಅಶ್ವಿನಿ ಗೌಡ ಜೊತೆಯಾಗಿ ಆಟ ಪ್ರಾರಂಭಿಸಿ ತಮ್ಮದೇ ಸ್ಟಾಟರ್ಜಿ ಮೆಂಟೈನ್‌ ಮಾಡುತ್ತಿದ್ದ ಜಾಹ್ನವಿ ಗೌಡ ಇಷ್ಟು ದಿನ ಸೆಫ್‌ ಝೋನ್‌ನಲ್ಲಿದ್ದರು. ಆದರೆ, ಇದೀಗ ಮನೆಯಿಂದ ಹೊರಬಂದಿದ್ದಾರೆ ಎಂದು ತಿಳಿದು ಬಂದಿದೆ. ಗಿಲ್ಲಿ ಜೊತೆ ಆಗಾಗ ಕಾಲ್ಕೆರೆದುಕೊಂಡು ಜಗಳಕ್ಕೆ ಹೋಗುತ್ತಿದ್ದ ನಿರೂಪಕಿಯ ಆಟ ಮುಕ್ತಾಯಗೊಂಡಿದೆ ಎನ್ನಬಹುದು.

ಬಿಯರ್ ಬಾಟಲಿಗಾಗಿ ಮುಗಿಬಿದ್ದ ಜನಸಮೂಹ

TAGGED:The competitor who was saying that he will win is out; See who will leave the Bigg Boss house this week
Share This Article
Facebook Twitter Copy Link Print
Previous Article ಬಿಯರ್ ಬಾಟಲಿಗಾಗಿ ಮುಗಿಬಿದ್ದ ಜನಸಮೂಹ
Next Article ವಿದ್ಯಾರ್ಥಿನಿಯ ಮೇಲೆ 2 ವರ್ಷಗಳಿಂದ ನಿರಂತರ ಅತ್ಯಾಚಾರ : ಉಪನ್ಯಾಸಕ ಅರೆಸ್ಟ್!

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?