Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Change in rental rules ಬೆಂಗಳೂರು ಸೇರಿ ರಾಜ್ಯದ ಬಾಡಿಗೆದಾರರಿಗೆ ಸಿಹಿ ಸುದ್ದಿ: ಬಾಡಿಗೆ ನಿಯಮಗಳಲ್ಲಿ ಮಹತ್ವದ ಬದಲಾವಣೆ
ಕರ್ನಾಟಕಪ್ರಮುಖ

Change in rental rules ಬೆಂಗಳೂರು ಸೇರಿ ರಾಜ್ಯದ ಬಾಡಿಗೆದಾರರಿಗೆ ಸಿಹಿ ಸುದ್ದಿ: ಬಾಡಿಗೆ ನಿಯಮಗಳಲ್ಲಿ ಮಹತ್ವದ ಬದಲಾವಣೆ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬೆಂಗಳೂರು: ಬಾಡಿಗೆ ನಿಯಮಗಳಲ್ಲಿ ಮಹತ್ವದ ಬದಲಾವಣೆ ಆಗಲಿದ್ದು, ಬಾಡಿಗೆದಾರರಿಗೆ ರಿಲೀಫ್‌ ಸಿಕ್ಕಂತಾಗಿದೆ.

ಹೊಸ ಮನೆ ಬಾಡಿಗೆ ನಿಯಮಗಳು- 2025 ಸದ್ಯದಲ್ಲೇ ಜಾರಿಯಾಗುತ್ತಿದ್ದು, ಬೆಂಗಳೂರಿನಂತಹ ನಗರಗಳಲ್ಲಿ ಮಹತ್ವದ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ.

ಈ ನಿಯಮ ಬಾಡಿಗೆದಾರರು ಮತ್ತು ಮನೆ ಮಾಲೀಕರ ನಡುವೆ ಪಾರದರ್ಶಕತೆ ತರಲಿದೆ. ಈ ನಿಯಮಗಳು ಹಿಂದಿನ ರೀತಿ ಬಾಡಿಗೆ ಕಾಯ್ದೆಯ ಮೇಲೆ ನಿರ್ಮಿಸಲ್ಪಟ್ಟಿವೆ. ಅಲ್ಲದೆ ಹೆಚ್ಚಿನ ಮುಂಗಡ ಪಾವತಿಗಳನ್ನು ಕಡಿಮೆ ಮಾಡಲು, ಎಲ್ಲವನ್ನೂ ಒಂದೇ ಸೂರಿನಡಿ ತರಲು ಉದ್ದೇಶಿಸಲಾಗಿದೆ.

ಬಾಡಿಗೆದಾರರು ಬಹಳ ಹಿಂದಿನಿಂದಲೂ ಹೆಚ್ಚಿನ ಭದ್ರತಾ ಠೇವಣಿ ಪಾವತಿಸುವ ಇಕ್ಕಟ್ಟಿನಲ್ಲಿ ಸಿಲುಕಿದ್ದು, ಇದಕ್ಕೆ ಪರಿಹಾರವೂ ಸಿಗಲಿದೆ.

ಹೊಸ ಹೋಮ್ ರೆಂಟ್ ರೂಲ್ಸ್-2025 ಜಾರಿಗೆ ಬಂದಿದ್ದು, ಬೆಂಗಳೂರಿನ ಬಾಡಿಗೆದಾರರಿಗೆ ಸಿಹಿಸುದ್ದಿ ಸಿಕ್ಕಂತಾಗಿದೆ.

ಹೊಸ ನಿಯಮದಂತೆ ಬಾಡಿಗೆ ಮನೆಗಳಿಗೆ ಗರಿಷ್ಠ 2 ತಿಂಗಳ ಬಾಡಿಗೆಯನ್ನಷ್ಟೇ ಸೆಕ್ಯೂರಿಟಿ ಡೆಪಾಸಿಟ್ ಕೇಳಬಹುದು. ಹಿಂದಿನಂತೆ 6-10 ತಿಂಗಳ ಹಣವನ್ನು ಕೇಳುವಂತಿಲ್ಲ.

ಏನೆಲ್ಲ ಹೊಸ ನಿಯಮ?

ಒಂದು ವರ್ಷದ ಬಾಡಿಗೆಯನ್ನು ಮುಂಚಿತವಾಗಿ ಠೇವಣಿಯಾಗಿ ಪಾವತಿಸುವಂತೆ ಮಾಲೀಕರು ಕಂಡೀಷನ್‌ ಹಾಕುವಂತಿಲ್ಲ.

ಎಲ್ಲ ಬಾಡಿಗೆ ಒಪ್ಪಂದಗಳು 2 ತಿಂಗಳ ಒಳಗೆ ಆನ್‌ಲೈನ್ ಅಥವಾ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಬೇಕು. ಇಲ್ಲದಿದ್ದರೆ ₹5,000 ದಂಡ ಕಟ್ಟಬೇಕಾಗುತ್ತದೆ.

ಮನೆ ಮಾಲೀಕರು ಬಾಡಿಗೆಯನ್ನು ವರ್ಷಕ್ಕೆ ಒಂದು ಬಾರಿ ಮಾತ್ರ ಹೆಚ್ಚಳ ಮಾಡಲು ಅವಕಾಶವಿದೆ. ಬಾಡಿಗೆ ಹೆಚ್ಚಿಸುವ ಮೊದಲು, ಮನೆ ಮಾಲೀಕರು ಮೂರು ತಿಂಗಳ ಮುಂಚೆಯೇ ಸೂಚನೆ ನೀಡಬೇಕು.

ಬಾಡಿಗೆ ತಿಂಗಳಿಗೆ ₹5,000ಕ್ಕಿಂತ ಹೆಚ್ಚಿದ್ದರೆ, ಬಾಡಿಗೆದಾರರು ಯುಪಿಐ, ಬ್ಯಾಂಕ್ ವರ್ಗಾವಣೆ ಇತ್ಯಾದಿಗಳ ಮೂಲಕ ಡಿಜಿಟಲ್ ರೂಪದಲ್ಲಿ ಪಾವತಿಸಬೇಕು.

ತಿಂಗಳಿಗೆ ₹50,000ಕ್ಕಿಂತ ಹೆಚ್ಚಿನ ಬಾಡಿಗೆ ಇದ್ದರೆ, ಅದಕ್ಕೆ ಟಿಡಿಎಸ್ ಕಡಿತವಾಗಲಿದೆ. ಇದು ದುಬಾರಿ ಬಾಡಿಗೆ ಮನೆಗಳನ್ನು ಸ್ಪಷ್ಟ ತೆರಿಗೆ ನಿಯಮಗಳ ಅಡಿಯಲ್ಲಿ ತರುತ್ತದೆ.

ಹೊಸ ನಿಯಮದ ಪ್ರಕಾರ ಮನೆ ಮಾಲೀಕರು ಗರಿಷ್ಠ ಎರಡು ತಿಂಗಳ ಬಾಡಿಗೆಯನ್ನು ಮಾತ್ರ ಠೇವಣಿಯಾಗಿ ಕೇಳಬಹುದು. ಇದಕ್ಕೂ ಮೊದಲು ಬಾಡಿಗೆದಾರರು 6-10 ತಿಂಗಳ ಬಾಡಿಗೆಯನ್ನು ಮುಂಗಡವಾಗಿ ಪಾವತಿಸಬೇಕಿತ್ತು. ಆ ಪದ್ಧತಿಯನ್ನು ಈಗ ಕಾನೂನುಬಾಹಿರ ಎಂದು ಪರಿಗಣಿಸಲಾಗಿದೆ. ಇದು ಬಾಡಿಗೆದಾರರ ಮೇಲಿನ ಆರ್ಥಿಕ ಒತ್ತಡವನ್ನು ಕಡಿಮೆ ಮಾಡಲಿದೆ.

Onion prices drop ಈರುಳ್ಳಿ ದರದಲ್ಲಿ‌ ಭಾರೀ‌ ಕುಸಿತ: ಬೆಳೆಗಾರರು ಕಂಗಾಲು, ಯಾಕೆ ಹೀಗಾಗ್ತಿದೆ?

Ban Shivajyothi ಖ್ಯಾತ ನಿರೂಪಕಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಶಿವಜ್ಯೋತಿಗಿಲ್ಲ ತಿರುಪತಿ ದರ್ಶನಾವಕಾಶ: ಜೀವನಪೂರ್ತಿ ನಿಷೇಧ ಹೇರಿದ TTD, ವೀಡಿಯೊ ನೋಡಿ

Temple run ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಡಿಕೆಶಿ ಟೆಂಪಲ್ ರನ್, ಡಿಸಿಎಂ ಭೇಟಿಗೂ ಮೊದಲು ಭಕ್ತರ ಮೇಲೆ ಹೆಜ್ಜೇನು ದಾಳಿ

TAGGED:Good news for tenants in the state including Bangalore: Significant change in rental rules
Share This Article
Facebook Twitter Copy Link Print
Previous Article Onion prices drop ಈರುಳ್ಳಿ ದರದಲ್ಲಿ‌ ಭಾರೀ‌ ಕುಸಿತ: ಬೆಳೆಗಾರರು ಕಂಗಾಲು, ಯಾಕೆ ಹೀಗಾಗ್ತಿದೆ?
Next Article ದಿತ್ವಾ ಚಂಡಮಾರುತ: ಲಂಕಾದಲ್ಲಿ ಧಾರಾಕಾರ ಮಳೆ, ಪ್ರವಾಹಕ್ಕೆ 123 ಮಂದಿ ಸಾವು, 130 ಮಂದಿ ನಾಪತ್ತೆ!

Popular Posts

ಪ್ರತಿಭಟನೆ ವೇಳೆ CJP ನಾಯಕ ‘ಅಭಿಜಿತ್ ದೀಪ್ಕೆ’ಗೆ ಕಪಾಳ ಮೋಕ್ಷ ; ವೈರಲ್ ವಿಡಿಯೋ ನೋಡಿ

1 Min Read

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 16-06-2026, ಮಂಗಳವಾರ, ಹೇಗಿದೆ ಇಂದಿನ ನಿಮ್ಮ ಗ್ರಹಗತಿ?

4 Min Read
ಕರ್ನಾಟಕದೇಶಪ್ರಮುಖ

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read
ಕರ್ನಾಟಕಪ್ರಮುಖ

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read
ಕರ್ನಾಟಕದೇಶಪ್ರಮುಖ

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Social Networks

Facebook-f Instagram Twitter
Welcome Back!

Sign in to your account

Lost your password?