Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > ಮನೆಯ ಈ ಜಾಗಗಳಲ್ಲಿ ಚಪ್ಪಲಿ ಧರಿಸಬೇಡಿ
Uncategorized

ಮನೆಯ ಈ ಜಾಗಗಳಲ್ಲಿ ಚಪ್ಪಲಿ ಧರಿಸಬೇಡಿ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಮನೆಯೊಳಗೆ ಚಪ್ಪಲಿ ತರುವ ಅಭ್ಯಾಸ ನಿಮಗೂ ಇದೆಯೇ? ಹಾಗಾದರೆ ನೀವು ಈ ವಿಷಯವನ್ನು ತಿಳಿಯಬೇಕು. ಹಿಂದೆ ಚಪ್ಪಲಿಗಳನ್ನು ಮನೆಯ ಹೊರಗೆ ಇಡುವ ಸಂಪ್ರದಾಯವಿತ್ತು. ನಮ್ಮ ಜೊತೆಯೇ ಊರು ತಿರುಗಿ ಬಂದರೂ ಕೂಡ ನಮ್ಮ ಪಾದರಕ್ಷೆಗಳಿಗೆ ಮನೆಯೊಳಕ್ಕೆ ಪ್ರವೇಶವಿರಲಿಲ್ಲ. ಆದರೆ ಕಾಲ ಬದಲಾದಂತೆ, ಸಣ್ಣ ಮನೆಯಿರುವವರು, ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುವ ಜನ, ಬಾಡಿಗೆಯ ಮನೆಯಲ್ಲಿ ಇರುವವರು ತಮ್ಮ ಚಪ್ಪಲಿಗಳನ್ನು ಮನೆಯ ಒಳಗೆ ಸಣ್ಣ ಜಾಗ ಮಾಡಿ ಇಡುತ್ತಿದ್ದರು. ಈಗ ಇದೆಲ್ಲಾ ಸಾಮಾನ್ಯವಾಗಿ ಬಿಟ್ಟಿದೆ. ಆದರೆ   ವಾಸ್ತು ಪ್ರಕಾರ ಮನೆಯ ಈ ಜಾಗಗಳಲ್ಲಿ ಚಪ್ಪಲಿ, ಷೂ ಧರಿಸಬೇಡಿ, ಇಲ್ಲವಾದರೆ ಅದರಿಂದ ಹಾನಿಯೇ ಹೆಚ್ಚು.

ಸ್ಟೋರ್​ ರೂಂನಲ್ಲಿ ನಾವು ನಮ್ಮ ಅತ್ಯವಶ್ಯಕ, ಸಾಮಾನು ಸರಂಜಾಮುಗಳನ್ನು ಇಡುತ್ತೇವೆ. ಈ ಜಾಗ ಊಟ ಮಾಡುವ ಸ್ಥಳದಂತೆ ಶುಚಿಯಾಗಿಟ್ಟುಕೊಂಡಿರುತ್ತೇವೆ. ಅಡುಗೆ ಸಾಮಾನುಗಳನ್ನು ಅವಶ್ದಯವಾಗಿ ಇಲ್ಲಿ ಇಟ್ಟುಕೊಂಡಿರುತೇವೆ. ಹಾಗಾಗಿ ಮನೆಯಲ್ಲಿ ಇದು ತುಂಬಾ ಶುಭ ಸ್ಥಾನವಾಗಿರುತ್ತದೆ. ಹಾಗಾಗಿ ಈ ಜಾಗದಲ್ಲಿ ಚಪ್ಪಲಿ, ಷೂ ಹಾಕಿಕೊಳ್ಳಬಾರದು ಅಥವಾ ಇಡಬಾರದು.

ಅಡುಗೆ ಮನೆಯೆಂದರೆ ಅಡುಗೆ ಮಾಡುವ, ಊಟ ಮಾಡುವ ಸ್ಥಳ. ಅದನ್ನು ಅತ್ಯಂತ ಶುಚಿಯಾಗಿಟ್ಟುಕೊಳ್ಳಬೇಕು. ಇದು ನಮ್ಮ ಆರೋಗ್ಯವನ್ನು ಕಾಪಾಡುವ ಸ್ಥಳ. ಹಾಗಾಗಿ ಈ ಜಾಗದಲ್ಲಿ ಚಪ್ಪಲಿ/ ಷೂ ಇಡುವುದಕ್ಕೆ/ ಹಾಕಿಕೊಳ್ಳುವುದಕ್ಕೆ ಬಳಸಬೇಡಿ.

ಪೂಜಾ ಮಂದಿರ ಎಂಬುದು ನಿಮ್ಮ ಇಡೀ ಪರಿವಾರದ ಶಾಂತಿ ನೆಮ್ಮದಿಯನ್ನು ಕಾಪಾಡುವ ಸ್ಥಳ. ಸಕಾರಾತ್ಮಕತೆ ಇಲ್ಲಿ ಸದಾ ಚಿಲುಮೆಯಂತೆ ಪುಟಿಯುತ್ತಿರುತ್ತದೆ. ಹಾಗಾಗಿಯೇ ಪವಿತ್ರ ಪೂಜಾ ಮಂದಿರವನ್ನ ಯಾರೂ ತಾನೆ ಚಪ್ಪಲಿ/ ಷೂ ಇಡುವುದಕ್ಕೆ/ ಹಾಕಿಕೊಳ್ಳುವುದಕ್ಕೆ ಬಳಸುವುದಿಲ್ಲ. ಒಂದು ವೇಳೆ ನೀವು ಪೂಜಾ ಮಂದಿರದಲ್ಲಿ ಚಪ್ಪಲಿ ಹಾಕಿಕೊಳ್ಳುವುದಕ್ಕೆ ಶುರು ಮಾಡಿದರೆ ಅದರಿಂದ ದೇವರು ಕೋಪ ಮಾಡಿಕೊಳ್ಳುತ್ತಾರೆ

ತಿಜೋರಿ ಜಾಗ ಅಂದರೆ ಹಣ ಇಡುವ ಸ್ಥಳ. ಇದು ನಿಜಕ್ಕೂ ಬಹಳ ಸ್ಥಳ ಮಹಾತ್ಮೆ ಹೊಂದಿರುವ ಜಾಗ. ಧನ ದೇವತೆ ಲಕ್ಷ್ಮಿಯ ವಾಸ ಸ್ಥಳ ಇದು. ಇಲ್ಲಿ ಧನ ಲಕ್ಷ್ಮೀ ಸದಾ ತನ್ನ ಕೃಪೆ ತೋರುತ್ತಿರುತ್ತಾಳೆ. ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರ ತಿಜೋರಿ ಜಾಗದ ಆಸುಪಾಸಿನಲ್ಲಿ ಚಪ್ಪಲಿ ಬಿಡಬಾರದು ಅಥವಾ ಹಾಕಿಕೊಳ್ಳಬಾರದು. ಹಾಗೆ ಮಾಡಿದರೆ ಲಕ್ಷ್ಮಿ ದೇವಿಗೆ ಅಪಮಾನ ಮಾಡಿದಂತಾಗುತ್ತದೆ.

 

https://www.newsics.com/2025/11/29/6000-airbus-flights-grounded-indigo-air-india-flights-delayed/

TAGGED:#vastu #tips #wear #slippers #house
Share This Article
Facebook Twitter Copy Link Print
Previous Article 6000 ಏರ್‌ಬಸ್ ವಿಮಾನಗಳ ಸಂಚಾರ ಸ್ಥಗಿತ!ಇಂಡಿಗೊ, ಏರ್ ಇಂಡಿಯಾ ವಿಮಾನಗಳು ವಿಳಂಬ !
Next Article ಕೆಲ್ಸ ಇಲ್ಲದ ಮಗನಿಗೆ ಪಾಲಕರಿಂದ ಸಿಕ್ಕಿದ್ದು ಬರೀ ನೋವು -ದುಃಖ ತೋಡಿಕೊಂಡ ನಿರುದ್ಯೋಗಿ : ವಿಡಿಯೋ ನೋಡಿ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

Uncategorized

ಸಂಗಾತಿ ಜತೆ ಜಗಳವಾಡಿತಾ ಗೊರಿಲ್ಲಾ? ಪಾಥೋ ಮೂಡ್‌ನ ವೈರಲ್ ವಿಡಿಯೋ ನೋಡಿ

1 Min Read
Uncategorized

Actress 2ನೇ ಮದುವೆಗೆ ತಯಾರಾದ 41 ವರ್ಷದ ಖ್ಯಾತ ನಟಿ : ದಿನಕ್ಕೆ 2 ಲಕ್ಷ ದುಡಿಯೋ ಇವರ ಆಸ್ತಿ ಎಷ್ಟು?

2 Min Read
Uncategorized

ಇನ್ಮುಂದೆ 1ನೇ ತರಗತಿ ವಿದ್ಯಾರ್ಥಿಗಳಿಗೂ ಕಂಪ್ಯೂಟರ್ ಶಿಕ್ಷಣ : 2,500 ಕಂಪ್ಯೂಟರ್ ಶಿಕ್ಷಕರ ಹುದ್ದೆಗಳ ಮಂಜೂರು

1 Min Read
Uncategorized

ಸಂದರ್ಶನದಲ್ಲಿ ನಿರೂಪಕಿ ಜತೆ ವಾಗ್ವಾದ, ಮೈಕ್ ಕಿತ್ತೆಸೆದು ಹೊರ ನಡೆದ ಟ್ರಂಪ್ : ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?