Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > Actress 2ನೇ ಮದುವೆಗೆ ತಯಾರಾದ 41 ವರ್ಷದ ಖ್ಯಾತ ನಟಿ : ದಿನಕ್ಕೆ 2 ಲಕ್ಷ ದುಡಿಯೋ ಇವರ ಆಸ್ತಿ ಎಷ್ಟು?
Uncategorized

Actress 2ನೇ ಮದುವೆಗೆ ತಯಾರಾದ 41 ವರ್ಷದ ಖ್ಯಾತ ನಟಿ : ದಿನಕ್ಕೆ 2 ಲಕ್ಷ ದುಡಿಯೋ ಇವರ ಆಸ್ತಿ ಎಷ್ಟು?

Share
2 Min Read
SHARE

newsics.com/ನ್ಯೂಸಿಕ್ಸ್

ಟಿವಿ ಲೋಕದ ಜನಪ್ರಿಯ ನಟಿ ಜೆನಿಫರ್ ವಿಂಗೆಟ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಜೆನಿಫರ್ ಸದ್ಯ ರಿಲೇಶನ್‌ಶಿಪ್‌ನಲ್ಲಿದ್ದು, ಎರಡನೇ ಮದುವೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗ್ತಿದೆ. ಈ ಸುದ್ದಿ ಕೇಳಿ ಫ್ಯಾನ್ಸ್ ಫುಲ್ ಎಕ್ಸೈಟ್ ಆಗಿದ್ದಾರೆ. ಮದುವೆ ಯಾವಾಗ, ಹುಡುಗ ಯಾರು ಅಂತ ತಿಳಿದುಕೊಳ್ಳೋಕೆ ಕಾಯ್ತಾ ಇದ್ದಾರೆ.

41ನೇ ವಯಸ್ಸಿನಲ್ಲಿರುವ ಈ ನಟಿ ಅಭಿನಯ ಹಾಗೂ ಸೌಂದರ್ಯದಿಂದಲೇ ಹೆಸರುವಾಸಿ. ಇವರ ಅಭಿನಯಕ್ಕೆ ಮರುಳಾಗದವೇ ಇಲ್ಲ. ಸದ್ಯ ತಮ್ಮ ಎರಡನೇ ಮದುವೆ ವಿಚಾರವಾಗಿ ಲೈಮ್‌ಲೈಟ್‌ನಲ್ಲಿದ್ದಾರೆ. ಇತ್ತೀಚೆಗೆ ಜೆನಿಫರ್ ಒಂದು ಮದುವೆಯ ಡಾನ್ಸ್ ವಿಡಿಯೋಗೆ ಮಾಡಿದ ಕಾಮೆಂಟ್‌ನಿಂದ ಈ ಸುದ್ದಿ ಹಬ್ಬಿದೆ. ಆ ಕಾಮೆಂಟ್‌ ವೈರಲ್ ಆಗ್ತಿದ್ದಂತೆ, ಸಿಂಗಾಪುರದ ಬ್ಯುಸಿನೆಸ್‌ಮ್ಯಾನ್‌ ವಿಲಿಯಂ ಇಸ್ಮಾಯಿಲ್ ಜೊತೆಗಿನ ಅವರ ಸಂಬಂಧದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಗುಸುಗುಸು ಶುರುವಾಗಿದೆ.

ಜೆನಿಫರ್ ಈ ಬಗ್ಗೆ ಇನ್ನೂ ಅಧಿಕೃತವಾಗಿ ಏನೂ ಹೇಳಿಲ್ಲ. ಆದರೆ, ಮೀಡಿಯಾ ವರದಿಗಳ ಪ್ರಕಾರ, ಈ ವರ್ಷದ ಕೊನೆಯಲ್ಲಿ ಅವರು ವಿಲಿಯಂ ಜೊತೆ ಮದುವೆಯಾಗಲಿದ್ದಾರೆ. ಸೆಪ್ಟೆಂಬರ್-ಅಕ್ಟೋಬರ್ ಅಥವಾ ಡಿಸೆಂಬರ್-ಜನವರಿ ತಿಂಗಳುಗಳಲ್ಲಿ ಮದುವೆ ದಿನಾಂಕ ಫಿಕ್ಸ್ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

ಜೆನ್ನಿಫರ್ ವಿಂಗತ್ ಪ್ರತಿ ಟಿವಿ ಎಪಿಸೋಡ್​​ಗೆ ಸರಿಸುಮಾರು 1.5 ಲಕ್ಷದಿಂದ 2 ಲಕ್ಷ ರೂಪಾಯಿಗಳವರೆಗೆ ಸಂಭಾವನೆ ಪಡೆಯುತ್ತಾರೆ. ಒಂದೇ ದಿನ ಶೂಟಿಂಗ್ ಮಾಡಿದರೂ ಕೂಡಾ ಇವರ ಸಂಭಾವನೆ ಸುಮಾರು 2 ಲಕ್ಷ ರೂಪಾಯಿ.

ಅವರ ಒಂದು ದಿನದ ಗಳಿಕೆಯು ಹೆಚ್ಚೂ ಕಡಿಮೆ 1,500,000 ರೂ ಯಿಂದ 2,000,000 ರೂ.ವರೆಗಿದೆ. ಇವರು ಬೆಳ್ಳಿತೆರೆಯಲ್ಲಿ ನಟಿಯಾಗಿಯೂ ಮಿಂಚಿದ್ದಾರೆ. ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯೆ. OTT ಪ್ರಾಜೆಕ್ಟ್ ಮತ್ತು ಬ್ರ್ಯಾಂಡ್ ಕೊಲಾಬರೇಷನ್ ಮೂಲಕವೂ ಇವರು ಸಂಪಾದಿಸುತ್ತಾರೆ.

ಬೇಹದ್ ಮೂಲಕ ಅವರು ಅಪಾರ ಜನರ ಪ್ರೀತಿಗೆ ಪಾತ್ರರಾದರು. ಈ ಸೀರಿಯಲ್ ಮನೆ ಮಾತಾಯಿತು. ಅವರು ಈ ಅದ್ಭುತ ಸೀರಿಯಲ್ ಮಾಡುವ ಸಮಯದಲ್ಲಿ ದಿನಕ್ಕೆ ಸರಿಸುಮಾರು ₹65,000 ರಿಂದ ₹85,000 ರೂ ಗಳಿಸುತ್ತಿದ್ದರು.

ಬೆಪನ್ನಾ ಸಮಯದಲ್ಲಿ ಅವರ ಸಂಭಾವನೆ ಪ್ರತಿ ಸಂಚಿಕೆಗೆ ಸುಮಾರು ₹1 ಲಕ್ಷಕ್ಕೆ ಏರಿತು. ಟಿವಿ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅವರ ಕೆಲಸಕ್ಕಾಗಿ ಅಪಾರ ಮೆಚ್ಚುಗೆ ಗಳಿಸಿದ್ದಾರೆ.

ವಿಲಿಯಂ ಇಸ್ಮಾಯಿಲ್, ಜೆನಿಫರ್ ಜೊತೆ ಹೆಸರು ಕೇಳಿಬಂದರೂ, ಲೈಮ್‌ಲೈಟ್‌ನಿಂದ ದೂರ ಇರುತ್ತಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿದ್ದರೂ, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಪ್ರೈವೇಟ್ ಇಟ್ಟಿದ್ದಾರೆ. ವಿಲಿಯಂಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 936 ಫಾಲೋವರ್ಸ್ ಇದ್ದು, 174 ಪೋಸ್ಟ್‌ಗಳಿವೆ. ಯುಬಿಎಸ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್‌ನಲ್ಲೂ ಅವರು ಕೆಲಸ ಮಾಡಿದ್ದಾರೆ. ವಿದ್ಯಾರ್ಹತೆ ಬಗ್ಗೆ ಹೇಳುವುದಾದರೆ, ವಿಲಿಯಂ 2002ರಿಂದ 2005ರ ಅವಧಿಯಲ್ಲಿ ಯಾರ್ಕ್ ಯೂನಿವರ್ಸಿಟಿಯಿಂದ ಎಕನಾಮಿಕ್ಸ್ ಮತ್ತು ಫೈನಾನ್ಸ್‌ನಲ್ಲಿ ಪದವಿ ಪಡೆದಿದ್ದಾರೆ. ವರದಿಗಳ ಪ್ರಕಾರ, ಜೆನಿಫರ್ ಮತ್ತು ವಿಲಿಯಂ ಮದುವೆ ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆಯಲಿದೆ.

LPG Rule Change ಕೇಂದ್ರದಿಂದ ಜನಸಾಮಾನ್ಯರಿಗೆ ಮತ್ತೆ ಬಿಗ್‌ ಶಾಕ್‌ : ಇನ್ಮುಂದೆ ವರ್ಷಕ್ಕೆ ನಾಲ್ಕು ಸಿಲಿಂಡರ್‌ ಗಳಿಗೆ ಮಾತ್ರ ಸಬ್ಸಿಡಿ

TAGGED:41-year-old famous actress preparing for second marriage
Share This Article
Facebook Twitter Copy Link Print
Previous Article LPG Rule Change ಕೇಂದ್ರದಿಂದ ಜನಸಾಮಾನ್ಯರಿಗೆ ಮತ್ತೆ ಬಿಗ್‌ ಶಾಕ್‌ : ಇನ್ಮುಂದೆ ವರ್ಷಕ್ಕೆ ನಾಲ್ಕು ಸಿಲಿಂಡರ್‌ ಗಳಿಗೆ ಮಾತ್ರ ಸಬ್ಸಿಡಿ
Next Article ಗೃಹಲಕ್ಷ್ಮಿ ಹಣ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ

Popular Posts

CJP and Supreme Court ಜಂತರ್ ಮಂತರ್ ಪ್ರತಿಭಟನೆ: ಸುಪ್ರೀಂ ಕೋರ್ಟ್ ಹೇಳಿದ್ದೇನು?

1 Min Read

Bizarre case ಪತ್ನಿ ಆತ್ಮಹ*ತ್ಯೆ ಮಾಡಿಕೊಳ್ಳುವುದನ್ನೂ ವಿಡಿಯೋ‌ ಮಾಡಿದ ಪತಿ! ಬಾಗಲಕೋಟೆಯಲ್ಲಿ ವಿಲಕ್ಷಣ ಪ್ರಕರಣ

1 Min Read

Jayam Ravi Divorce Case ನಟ ಜಯಂ ರವಿಗೆ ಕೋರ್ಟ್‌ನಿಂದ ಬಿಗ್ ರಿಲೀಫ್; ಮಾಜಿ ಪತ್ನಿಯ 40 ಲಕ್ಷ ರೂ. ಜೀವನಾಂಶ ಬೇಡಿಕೆ ತಿರಸ್ಕೃತ

1 Min Read

Parliament Speec ಪ್ರಹ್ಲಾದ್ ಜೋಶಿ ನೇಮಕದ ವಿರುದ್ಧ ಪ್ರಿಯಾಂಕಾ ವಾದ್ರಾ ಕಿಡಿ; ಲೋಕಸಭೆಯಲ್ಲಿ ಕ್ಷಮೆಯಾಚನೆಗೆ ಕೇಂದ್ರ ಸಚಿವರ ಪಟ್ಟು

1 Min Read

You Might Also Like

Uncategorizedಲೈಫ್‌ಸ್ಟೈಲ್

Lucky Crystals for Every Zodiac Sign ನಿಮ್ಮ ರಾಶಿಗೆ ಸೂಕ್ತ ಕ್ರಿಸ್ಟಲ್ ಯಾವುದು? ಅದೃಷ್ಟ, ಯಶಸ್ಸು ಮತ್ತು ಸಕಾರಾತ್ಮಕ ಶಕ್ತಿಗೆ ಅತ್ಯುತ್ತಮ ಆಯ್ಕೆಗಳು

2 Min Read
Uncategorized

6 Best Vegetables to Help Control High Blood Pressure Naturally ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಈ 6 ತರಕಾರಿಗಳನ್ನು ಆಹಾರದಲ್ಲಿ ಸೇರಿಸಿ

2 Min Read
Uncategorized

Everyday Foods That Can Support Your Health Naturally ಪ್ರತಿದಿನ ಈ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಸಿಗುವ ಅದ್ಭುತ ಲಾಭಗಳು!

2 Min Read
Uncategorized

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?