Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಕೈಯಲ್ಲಿ ಎಣ್ಣೆ ಬಾಟ್ಲು, ಅರೆಬೆತ್ತಲೆ ನೃತ್ಯ.. ದೇವಭೂಮಿಯಲ್ಲಿ ಆಗಿದ್ದೇನು?
ದೇಶವೈರಲ್

ಕೈಯಲ್ಲಿ ಎಣ್ಣೆ ಬಾಟ್ಲು, ಅರೆಬೆತ್ತಲೆ ನೃತ್ಯ.. ದೇವಭೂಮಿಯಲ್ಲಿ ಆಗಿದ್ದೇನು?

Share
1 Min Read
SHARE

newsics.com
ಹಿಂಡಂಬಿಯ ತವರೂರು ಎಂದೇ ಈ ನಾಡನ್ನು ನಾವು ಗುರುತಿಸುತ್ತೇವೆ. ಆದ್ರೆ ಇಂತಹ ಹಿಮಾಚಲ ಪ್ರದೇಶದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಎಗ್ಗಿಲ್ಲದೇ ನಡು ಬೀದಿಯಲ್ಲಿಯೇ ಬೆತ್ತಲೆ ಕುಣಿಯುತ್ತಿದೆ. ಹಿಡಂಬಿಯ ಊರಲ್ಲಿ ಹೆಂಡ ಸಾರಾಯಿ, ಸಿಗರೇಟ್ ಖುಲ್ಲಂ ಖುಲ್ಲಾ ಡಾನ್ಸ್ ಅನ್ನೋದು ಬೀದಿ ಬೀದಿಯಲ್ಲಿ ಕಾಣುತ್ತಿದೆ.

https://www.newsics.com/wp-content/uploads/2024/07/i25eW5_MStSYxs-q.mp4

ಹಿಮಾಚಲ ಪ್ರದೇಶ ಸಾಂಸ್ಕೃತಿಕವಾಗಿ ಎಷ್ಟು ಶ್ರೀಮಂತಿಕೆಯನ್ನು ಪಡೆದಿದೆಯೋ ಅಷ್ಟೇ ಭೌಗೋಳಿಕವಾಗಿಯೂ ಕೂಡ ಪಡೆದಿದೆ. ಅಲ್ಲಿನ ಹಿಮಚ್ಛಾದಿತ ಬೆಟ್ಟಗುಡ್ಡಗಳು ಕಡಿದಾದ ದಾರಿಗಳು. ಪ್ರಖ್ಯಾತ ದೇವಸ್ಥಾನಗಳು ಪ್ರವಾಸಿಗನ್ನು ಕೈ ಬೀಸಿ ಕರೆಯುತ್ತವೆ. ದೇಶದ ಪ್ರವಾಸಿ ತಾಣಗಳ ಟಾಪ್ 10 ಪಟ್ಟಿಯಲ್ಲಿ ಹಿಮಾಚಲ ಪ್ರದೇಶವೂ ಒಂದು. ಹೀಗಾಗಿ ಇಲ್ಲಿ ಪ್ರವಾಸಿಗರು ಹರಿದು ಬರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದ್ರೆ ಇಲ್ಲಿಗೆ ಬರೋ ವಿದೇಶಿ ಪ್ರವಾಸಿಗರು ಸಭ್ಯತೆಯ ಸೀಮೆಯನ್ನು ದಾಟಿ ಮೋಜು ಮಸ್ತಿಗೆ ಬೀಳುತ್ತಾರೆ. ಹಾಡಹಗಲೇ ನಡುಬೀದಿಯಲ್ಲಿಯೇ ಗುಂಡು ಹಾಕಿ, ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ಬೇಕಾ ಬಿಟ್ಟಿ ಕುಣಿದಾಡುತ್ತಾ ಕೊಟ್ಟ ಸ್ವಾತಂತ್ರ್ಯವನ್ನು ಸ್ವೇಚ್ಛೆಯಂತೆ ಬಳಸುತ್ತಿದ್ದಾರೆ. ಅರೆಬೆತ್ತಲಾಗಿ ಕುಣಿಯುವುದು ಡ್ರಗ್ಸ್ ಪಾರ್ಟಿಗಳನ್ನು ಮಾಡೋದು, ಇವೆಲ್ಲವೂ ಇಲ್ಲಿ ಸಾಮಾನ್ಯ ಎನ್ನುವಂತಾಗಿ ಹೋಗಿವೆ ಇತ್ತೀಚಿನ ದಿನಗಳಲ್ಲಿ. ಇವೆಲ್ಲವನ್ನು ನೋಡಿ ಸಹಿಸಿಕೊಂಡು ಬಂದಿರುವ ಸ್ಥಳೀಯರು ಈಗ ರೊಚ್ಚಿಗೆದ್ದಿದ್ದಾರೆ. ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು, ಕೂಡಲೇ ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು ಅಂತ ಆಗ್ರಹಿಸುತ್ತಿದ್ದಾರೆ.

TAGGED:half-naked dance.. What happened in Devbhoomi?Oil bottle in hand
Share This Article
Facebook Twitter Copy Link Print
Previous Article ರಸ್ತೆಯಲ್ಲೇ ಬೆತ್ತಲೆಯಾಗಿ ಜಗಳವಾಡಿದ ದಂಪತಿ! ವಿಡಿಯೋ ವೈರಲ್
Next Article ತರುಣ್ ಸುಧೀ‌ರ್- ಸೋನಲ್ ಮದ್ವೆ ಕಾಗದ ವೈರಲ್

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ವೈರಲ್

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?