Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಪರ್ಸನಲ್ ಹೈಜಿನ್‌ಗಾಗಿ ಮಹಿಳೆಯರು ಈ ರೀತಿ ಮಾಡಿ!
ಆರೋಗ್ಯರಿಲೇಷನ್‌ಶಿಪ್ಲೈಫ್‌ಸ್ಟೈಲ್ವೈರಲ್

ಪರ್ಸನಲ್ ಹೈಜಿನ್‌ಗಾಗಿ ಮಹಿಳೆಯರು ಈ ರೀತಿ ಮಾಡಿ!

Share
1 Min Read
SHARE

newsics.com
ಮಳೆಗಾಲದಲ್ಲಿ ಬಟ್ಟೆ ಒಣಗದಿರೋದು ಒಂದು ದೊಡ್ಡ ಸಮಸ್ಯೆ ಆಗಿದೆ. ಕೆಲವೊಮ್ಮೆ ಬಟ್ಟೆಗಳು ಒಣಾಗಿದ ಮೇಲೂ ಅದ್ರಿಂದ ವಾಸನೆ ಬರೋದಿಕ್ಕೆ ಶುರುವಾಗುತ್ತೆ. ಇದ್ರಿಂದ ಕೀಟಾಣುಗಳು ಹರಡುವ ಸಾಧ್ಯತೆ ಇದೆ.

ಕೀಟಾಣುಗಳಿಂದಾಗಿ ಇನ್ಫೆಕ್ಷನ್ ಹೆಚ್ಚಾಗಿ ಅನೇಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಕೂಡ ಹೆಚ್ಚಾಗುತ್ತೆ. ಮಳೆಗಾಲದಲ್ಲಿ ತಮ್ಮ ಇಂಟಿಮೇಟ್ ಹೈಜಿನ್ ಬಗ್ಗೆ ಮಹಿಳೆಯರು ಗಮನಹರಿಸೋದು ತುಂಬಾನೆ ಮುಖ್ಯ.
ಎಕ್ಸ್‌ಪರ್ಟ್‌ಗಳ ಪ್ರಕಾರ, ಮಹಿಳೆಯರು ತಮ್ಮ ಅಂಡರ್ ವೇರ್ ಖರೀದಿ ಮಾಡುವಾಗ ಸರಿಯಾಗಿ ಯೋಚನೆ ಮಾಡಿ ಖರೀದಿಸಬೇಕು. ಮುಖ್ಯವಾಗಿ ಕಾಟನ್ ಇನ್ನರ್‌ವೇರ್ ಖರೀದಿಸಬೇಕು. ಇದರಿಂದ ಇನ್ನರ್‌ವೇರ್ ಒದ್ದೆಯಾಗಿ ಬ್ಯಾಕ್ಟೀರಿಯಾ ಉಂಟಾಗುವ ಸಾಧ್ಯತೆ ಕಡಿಮೆ. ಒಳ ಉಡುಪುಗಳನ್ನು ವಾಶ್ ಮಾಡುವಾಗ ಮೈಲ್ಡ್ ಡಿಟರ್ಜೆಂಟ್ ಬಳಸಿ. ಇದನ್ನು ಬೇರೆಯಾಗಿಯೇ ವಾಶ್ ಮಾಡುವುದು ಒಳ್ಳೆಯದು.

ಹೆಚ್ಚಿನ ಡಿಟರ್ಜೆಂಟ್ ಬಳಸುವುದರಿಂದ ಅಂಡರ್‌ವೇರ್‌ನಿಂದಾಗಿ ಸೂಕ್ಷ್ಮ ಭಾಗಗಳಲ್ಲಿ ತುರಿಕೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಜತೆಗೆ ಒಳ ಉಡುಪುಗಳನ್ನು ವಾಶ್ ಮಾಡೋವಾಗ ಯಾವುದೇ ಪರಿಮಳಯುಕ್ತ ಲಿಕ್ವಿಡ್ ಬಳಕೆ ಬೇಡ.

ಹಾರ್ಟ್ ಪ್ರಾಬ್ಲಮ್ ಇದ್ಯಾ? ಕಡ್ಡಾಯವಾಗಿ ಇದನ್ನ ಮಾಡಿ!

TAGGED:Women should do this during rainy season for personal hygiene
Share This Article
Facebook Twitter Copy Link Print
Previous Article ಶ್ರದ್ಧಾ ಶ್ರೀನಾಥ್ ಎದೆ ಮೇಲೆ ಟ್ಯಾಟೂ; ಫೋಟೋ ವೈರಲ್
Next Article ಮದುವೆಯೇ ಆಗಿಲ್ಲ ಎಂದ ಚಾಮರಾಜನಗರ ಸಂಸದ ನಿರ್ದೇಶಕಿ ಹಣೆಗೆ ಕುಂಕುಮ ಇಟ್ಟರು: ಫೋಟೋ ವೈರಲ್

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಲೈಫ್‌ಸ್ಟೈಲ್ಆರೋಗ್ಯ

ಹೃದಯ ಸಂಬಂಧಿ ಕಾಯಿಲೆಗೆ ಮುಖ್ಯ ಕಾರಣವೇನು?; ಯಾವಾಗ ಪರೀಕ್ಷೆ ಮಾಡಿಸಿಕೊಳ್ಳಬೇಕು?

1 Min Read
ಲೈಫ್‌ಸ್ಟೈಲ್

ಮನೆಯಲ್ಲಿ ಜರಿ ಹುಳು ಕಾಣಿಸಿಕೊಂಡರೆ ಏನಾಗುತ್ತೆ? ಜ್ಯೋತಿಷ್ಯ ಹೇಳುವುದೇನು?

2 Min Read
ಲೈಫ್‌ಸ್ಟೈಲ್

ಹೊಸದಾಗಿ ಮದ್ವೆಯಾದ ಮಹಿಳೆಯರು Googleನಲ್ಲಿ ಮೊದ್ಲು ಏನು ಹುಡುಕ್ತಾರೆ?

2 Min Read
ವೈರಲ್

ಸದ್ದಿಲ್ಲದೆ ಭಾರತದಾದ್ಯಂತ ಹರಡುತ್ತಿದೆ ನೈಟಿ ಕ್ರೇಜ್; ಈ ವಿಚಿತ್ರ ಟ್ರೆಂಡ್‌ನ ರಹಸ್ಯವೇನು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?