ಹಾರ್ಟ್ ಪ್ರಾಬ್ಲಮ್ ಇದ್ಯಾ? ಕಡ್ಡಾಯವಾಗಿ ಇದನ್ನ ಮಾಡಿ!
newsics. com ಹೃದಯ ಸಂಬಂಧ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಒತ್ತಡದ ಜೀವನ ಶೈಲಿ, ಬದಲಾದ ಆಹಾರ ಶೈಲಿ, ಆರೋಗ್ಯದ ಬಗ್ಗೆ ಅತೀವ ನಿರ್ಲಕ್ಷ್ಯ, ವಂಶಪಾರಂಪರ್ಯ ಹೀಗೆ ಹಲವು ಕಾರಣಗಳಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ. ಅದರಲ್ಲಿ ಹೃದಯಾಘಾತ, ಹೃದಯಸ್ತಂಭನದಂತ ಅನಾಹುತಗಳು ಇತ್ತೀಚೆಗೆ ಯುವಕ, ಯುವತಿಯರಲ್ಲಿ ಕಂಡು ಬರುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯ. ನಿಮ್ಮ ಹೃದಯವನ್ನು ಜೋಪಾನ ಮಾಡುವುದು ನಿಮ್ಮ ಕೈಯಲ್ಲಿಯೇ ಇದೆ. ಮಿಡಿವ ಹೃದಯಕ್ಕಾಗಿ ನಾವು ಸ್ಪಲ್ಪ ದೈಹಿಕವಾಗಿ ದುಡಿಯಬೇಕಾಗುತ್ತದೆ. ಅಂದ್ರೆ ವ್ಯಾಯಾಮ ಮಾಡಬೇಕಾಗುತ್ತದೆ. ಸಾಮಾನ್ಯದಲ್ಲಿ … Continue reading ಹಾರ್ಟ್ ಪ್ರಾಬ್ಲಮ್ ಇದ್ಯಾ? ಕಡ್ಡಾಯವಾಗಿ ಇದನ್ನ ಮಾಡಿ!
Copy and paste this URL into your WordPress site to embed
Copy and paste this code into your site to embed