newsics.com
ಬೆಂಗಳೂರು: ಸ್ಯಾಂಡಲ್ವುಡ್ನ ಸುಂದರಿ ಶ್ರದ್ಧಾ ಶ್ರೀನಾಥ್ ವಿಶೇಷವಾಗಿಯೇ ಕಾಣಿಸುತ್ತಿದ್ದಾರೆ. ಎದೆ ಮೇಲಿನ ಹಚ್ಚೆ ಅತಿ ಹೆಚ್ಚು ಗಮನ ಸೆಳೆಯುತ್ತಿದೆ.
ಶ್ರದ್ಧಾ ಶ್ರೀನಾಥ್ ಈ ಒಂದು ಫೋಟೋ ಶೂಟ್ನಲ್ಲಿ ಬಿಳಿ ಬಟ್ಟೆ ಧರಿಸಿಕೊಂಡಿದ್ದಾರೆ. ಆದರೆ, ಇದು ಒಂದು ರೀತಿ ವಿಶೇಷ ಕಾಸ್ಟೂಮ್ ಅಂತಲೂ ಅನಿಸುತ್ತದೆ. ಇದರಲ್ಲಿ ನಟಿ ಶ್ರದ್ಧಾ ಶ್ರೀನಾಥ್ ಚೆನ್ನಾಗಿಯೂ ಕಾಣಿಸುತ್ತಿದ್ದಾರೆ. ಆದರೆ, ಇದೇ ಒಂದು ಫೋಟೋ ಶೂಟ್ನಲ್ಲಿ ಇನ್ನೂ ಒಂದು ವಿಶೇಷವಾದ ವಿಚಾರವೂ ಹೆಚ್ಚು ಎದ್ದು ಕಾಣಿಸುತ್ತಿದೆ.
ಈ ಒಂದು ಫೋಟೋದಲ್ಲಿ ಶ್ರದ್ಧಾ ಶ್ರೀನಾಥ್ ವಿಶೇಷ ಹಚ್ಚೆ ಎದ್ದು ಕಾಣಿಸುತ್ತಿದೆ. ಎಡಗ ಭಾಗದಲ್ಲಿಯೇ ಇರೋ ಹಚ್ಚೆ ತುಂಬಾನೆ ದೊಡ್ಡದಾಗಿಯೂ ಇದೆ. ಜೊತೆಗೆ ಇಂಟ್ರಸ್ಟಿಂಗ್ ಆಗಿಯೂ ಕಾಣಿಸುತ್ತಿದೆ. ಶ್ರದ್ಧಾ ಶ್ರೀನಾಥ್ ಫೋಟೋ ನೋಡಿದ ಫ್ಯಾನ್ಸ್ ತುಂಬಾನೆ ಖುಷಿ ಆಗಿದ್ದಾರೆ.
ಶ್ರದ್ಧಾ ಶ್ರೀನಾಥ್ ದಕ್ಷಿಣದ ತಮಿಳು, ತೆಲಗು, ಕನ್ನಡ, ಮಲೆಯಾಲಂ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.