Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ತಂತ್ರಜ್ಞಾನದ ಮಾಹಿತಿ ಕದಿಯಲು China-Russia ಲೈಂ*ಗಿಕ ಯುದ್ಧ!; ಸುಂದರಿಯರ ತೆಕ್ಕೆಗೆ ಟೆಕ್ ದೈತ್ಯರು
ಪ್ರಮುಖವಿದೇಶ

ತಂತ್ರಜ್ಞಾನದ ಮಾಹಿತಿ ಕದಿಯಲು China-Russia ಲೈಂ*ಗಿಕ ಯುದ್ಧ!; ಸುಂದರಿಯರ ತೆಕ್ಕೆಗೆ ಟೆಕ್ ದೈತ್ಯರು

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

NewsicsKannada/ YouTube

newsics.com

ಬೇರೆ ಬೇರೆ ದೇಶಗಳ ತಂತ್ರಜ್ಞಾನದ ಮಾಹಿತಿಗಳನ್ನು ಕದಿಯಲು ರಷ್ಯಾ ಮತ್ತು ಚೈನಾ ಆಘಾತಕಾರಿ ಎನ್ನುವಂಥ ಹನಿಟ್ರ್ಯಾಪ್ ಆರಂಭಿಸಿದ್ದು, ಇದನ್ನು ಒಂದು ರೀತಿಯಲ್ಲಿ ಲೈಂ*ಗಿಕ ಯುದ್ಧ ಎನ್ನಲಾಗುತ್ತಿದೆ! ಚೀನಾ ಮತ್ತು ರಷ್ಯಾ ಪಾಶ್ಚಿಮಾತ್ಯ ದೇಶ ಅದರಲ್ಲಿಯೂ ಮುಖ್ಯವಾಗಿ ಅಮೆರಿಕವನ್ನು ಗುರಿಯಾಗಿಸಲು ಸುಂದರ ಮಹಿಳೆಯರನ್ನು ಬಳಸುತ್ತಿವೆ ಎಂದು ಅಮೆರಿಕ ವರದಿ ಮಾಡಿದೆ. ಇದನ್ನು ತಜ್ಞರು ಲೈಂ*ಗಿಕ ಯುದ್ಧ ಎಂದು ಕರೆದಿದ್ದಾರೆ. ಚೀನೀ ಮತ್ತು ರಷ್ಯಾದ ಕಾರ್ಯಕರ್ತರು ಇನ್ನು ಮುಂದೆ ಕೇವಲ ಸೈಬರ್ ದಾಳಿಗಳು ಅಥವಾ ಹ್ಯಾಕಿಂಗ್ ಅಭಿಯಾನಗಳೂ ಅಲ್ಲದೇ ಈ ಲೈಂ*ಗಿಕ ಅಭಿಯಾನ ಆರಂಭಿಸಿರುವುದಾಗಿ ಹೇಳಲಾಗುತ್ತಿದೆ.

ಚೀನಾ ರಷ್ಯಾ ಹನಿಟ್ರ್ಯಾಪ್ ಏಜೆಂಟ್‌ಗಳು:
ದಿ ಟೈಮ್ಸ್ ಯುಕೆಯಲ್ಲಿನ ವರದಿಯ ಪ್ರಕಾರ, ರಷ್ಯಾ ಮತ್ತು ಚೀನಾದ ಮಹಿಳಾ ಗೂಢಚಾರರು ಸಿಲಿಕಾನ್ ವ್ಯಾಲಿಯಲ್ಲಿರುವ ಟೆಕ್ ದೈತ್ಯರು ಮತ್ತು ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಲಿಂಕ್ಡ್‌ಇನ್‌ ಮೂಲಕ ಸಂಪರ್ಕ ಸಾಧಿಸಲು ಹಲವು ಚೀನಿ ಸುಂದರಿಯರು ಕಾತರದಿಂದ ಕಾಯುತ್ತಿರುವ ಆಘಾತಕಾರಿ ವಿಷಯವನ್ನು ಪಮೀರ್ ಕನ್ಸಲ್ಟಿಂಗ್‌ನ ಮುಖ್ಯ ಗುಪ್ತಚರ ಅಧಿಕಾರಿ ಜೇಮ್ಸ್ ಮುಲ್ವೆನಾನ್ ರಿವೀಲ್ ಮಾಡಿದ್ದಾರೆ. ಮಹಿಳಾ ಗೂಢಚಾರರು ಎಂದು ಎನ್ನಿಸಿಕೊಂಡಿರುವ ಈ ಸುಂದರಿಯರು ಅಮೆರಿಕದ ಟೆಕ್ ವ್ಯಾಲಿಯ ಮೂಲಕ ಸರ್ಕಾರಿ ರಹಸ್ಯಗಳು ಮತ್ತು ಹೈಟೆಕ್ ಟೆಕ್ನಾಲಿಜಿಯನ್ನು ಕದಿಯಲು ಪ್ರಯತ್ನಿಸುತ್ತಿದ್ದಾರೆ, ಇದಾಗಲೇ ಕೆಲವು ಪ್ರಕರಣಗಳಲ್ಲಿ ಅವರು ಯಶಸ್ವಿ ಕೂಡ ಆಗಿದ್ದಾರೆ ಎನ್ನುವುದು ತಿಳಿದುಬಂದಿದೆ.

ಹೇಗೆ ನಡೆಯುತ್ತೆ ಈ ಕಾರ್ಯಾಚರಣೆ?
ಈ ಯುವತಿಯರು ಟೆಕ್ ದೈತ್ಯರನ್ನು ತಮ್ಮ ಗುರಿಯಾಗಿಸಿಕೊಂಡು ಅವರನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಕೊನೆಗೆ ಅವರನ್ನು ಮದುವೆ ಕೂಡ ಆಗುತ್ತಾರೆ. ಮಕ್ಕಳನ್ನೂ ಪಡೆದಿರುವ ಉದಾಹರಣೆಗಳಿವೆ. ಕೊನೆಗೆ, ಎಲ್ಲಾ ರಹಸ್ಯಗಳನ್ನು ಕದ್ದು ಅದನ್ನು ತಮ್ಮ ದೇಶಕ್ಕೆ ನೀಡುತ್ತಿರುವ ಆತಂಕಕಾರಿ ವರದಿಗಳು ಬಂದಿವೆ.

ತಜ್ಞರು ಏನು ಹೇಳುತ್ತಾರೆ
ಈ ಬಗ್ಗೆ ಎಲ್ಲ ರೀತಿಯ ಎಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ವಿಶ್ಲೇಷಕ ಜೆಫ್ ಸ್ಟಾಫ್ ಹೇಳಿದ್ದಾರೆ. ಚೀನಾ ನಮ್ಮ ಸ್ಟಾರ್ಟ್‌ಅಪ್‌ಗಳು, ನಮ್ಮ ಶೈಕ್ಷಣಿಕ ಸಂಸ್ಥೆಗಳು, ನಮ್ಮ ನಾವೀನ್ಯಕಾರರು ಮತ್ತು ನಮ್ಮ ರಕ್ಷಣಾ ಇಲಾಖೆಯಿಂದ ಅನುದಾನಿತ ಸಂಶೋಧನಾ ಯೋಜನೆಗಳನ್ನು ಗುರಿಯಾಗಿಸಿಕೊಂಡಿದೆ. ಇದೆಲ್ಲವೂ ಚೀನಾದ ಆರ್ಥಿಕ ಯುದ್ಧ ತಂತ್ರಕ್ಕೆ ಅವಿಭಾಜ್ಯವಾಗಿದೆ ಎಂದಿದ್ದಾರೆ.

ಎಐ ಹೇಳಿದಂತೆ ಕೇಳಿ, ಈ ರೀತಿ ಹಣ ಉಳಿತಾಯ ಮಾಡಿ

TAGGED:China-Russia sex war to steal technology information!; Tech giants embrace beauties
Share This Article
Facebook Twitter Copy Link Print
Previous Article ಎಐ ಹೇಳಿದಂತೆ ಕೇಳಿ, ಈ ರೀತಿ ಹಣ ಉಳಿತಾಯ ಮಾಡಿ
Next Article ನೀರಿನಲ್ಲಿ ದೇಹ ಕರಗಿಸುವ ಪದ್ಧತಿ; ಅಂತ್ಯಕ್ರಿಯೆಗೆ ನೀರಿನ ದಹನಕ್ಕೆ ಮುಂದಾಗ್ತಿದ್ದಾರೆ ಜನರು

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?