Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಎಐ ಹೇಳಿದಂತೆ ಕೇಳಿ, ಈ ರೀತಿ ಹಣ ಉಳಿತಾಯ ಮಾಡಿ
ಪ್ರಮುಖ

ಎಐ ಹೇಳಿದಂತೆ ಕೇಳಿ, ಈ ರೀತಿ ಹಣ ಉಳಿತಾಯ ಮಾಡಿ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ

NewsicsKannada/ YouTube

newsics.com

ಕ್ಲಿಯೋ ಎಂಬ ಚಾಟ್‌ಬಾಟ್‌ ನಿಮಗೆ ಹಾಸ್ಯ ಮತ್ತು ತಮಾಷೆಯ ಮೂಲಕ ಹಣಕಾಸು ನಿಯಂತ್ರಣ ಕಲಿಸುತ್ತದೆ. ಇದು ನಿಮ್ಮ ದೈನಂದಿನ ಖರ್ಚುಗಳನ್ನು ಟ್ರ್ಯಾಕ್ ಮಾಡಿ ಸಣ್ಣ ಉಳಿತಾಯ ಸವಾಲುಗಳನ್ನು ನೀಡುತ್ತದೆ. ಹಣದ ನಿರ್ವಹಣೆ ಅಂದರೆ ಟೆನ್ಶನ್‌, ಒತ್ತಡ ಅನ್ನೋದನ್ನೆಲ್ಲ ಸೈಡಿಗಿಟ್ಟು ಈ ಬಾಟ್‌ ಹೇಳಿದಂತೆ ಕೇಳಿ ಹಣ ಉಳಿಸಬಹುದು.
ಮನಿ ಮ್ಯಾಟರ್‌ ಜೊತೆಗೆ ಮನೆ ಮ್ಯಾಟರ್‌ನಲ್ಲೂ ಮೂಗು ತೂರಿಸುವ ಎಐ ಟೂಲ್‌ ಇದು. ಕುಟುಂಬ ಸದಸ್ಯರು ಒಟ್ಟಾಗಿ ಮಾಡಿದ ಖರ್ಚು, ಹೂಡಿಕೆ, ಗುರಿ ಇತ್ಯಾದಿಗಳನ್ನು ಇದು ಟ್ರ್ಯಾಕ್‌ ಮಾಡುತ್ತದೆ. ಯಾರು ಎಷ್ಟು ಖರ್ಚು ಮಾಡಿದ್ದಾರೆ ಅನ್ನೋದನ್ನು ತೋರಿಸೋ ಜೊತೆಗೆ ಹಣ ಉಳಿತಾಯದ ಟ್ರಿಕ್‌ಗಳನ್ನೂ ಕಲಿಸುತ್ತೆ.

ಹಣದ ಹರಿವನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಹಣದ ಪೋಲನ್ನು ತಡೆಯುತ್ತದೆ. ಸಾಲದಿಂದ ದೂರ ಇರಲು ಮತ್ತು ನಿಯಮಿತವಾಗಿ ಉಳಿಸಲು ಸಹಾಯ ಮಾಡುತ್ತದೆ. ಹಣ ಜಾಸ್ತಿ ಖರ್ಚು ಮಾಡೋದು ಗೊತ್ತಾದರೆ ವಾರ್ನ್‌ ಮಾಡೋ ಎಐ ಟೂಲ್‌ ಇದು.
ಕಿಸೆಯ ತೂತಿಗೆ ಹೊಲಿಗೆ ಹಾಕೋ ಎಐ ಪಾಕೆಟ್‌ ಗಾರ್ಡ್‌. ನಿಮ್ಮ ಬಿಲ್‌ಗಳು ಮತ್ತು ಉಳಿತಾಯ ಗುರಿಗಳನ್ನು ತೆಗೆದ ನಂತರ ಎಷ್ಟು ಹಣ ಖರ್ಚು ಮಾಡಬಹುದು ಎಂದು ತೋರಿಸುತ್ತದೆ. ಅನಗತ್ಯ ಸಬ್‌ಸ್ಕ್ರಿಪ್ಶನ್‌ಗಳನ್ನು ಗುರುತಿಸಿ, ಅತಿಯಾಗಿ ಖರ್ಚಾಗುವ ಮುನ್ನ ಎಚ್ಚರಿಸುತ್ತದೆ.
ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳನ್ನು ಪತ್ತೆಹಚ್ಚಿ ತಿಂಗಳ ಬಿಲ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದಾಯ ಮತ್ತು ಖರ್ಚಿನ ಆಧಾರದ ಮೇಲೆ ಸ್ವಯಂ ಉಳಿತಾಯವನ್ನೂ ಕಲಿಸಿಕೊಡುತ್ತದೆ.
ಎಕ್ಸ್‌ಚೇಂಜ್‌ ಟ್ರೇಡ್‌ ಫಂಡ್‌ನಲ್ಲಿ ಆಸಕ್ತರಾಗಿದ್ದರೆ ಈ ಎಐ ಬಾಟ್‌ನ ಸಹಾಯ ಪಡೆಯಬಹುದು. ಇದು ಹೂಡಿಕೆಯ ಐಡಿಯಾ ಕೊಡುವ ಜೊತೆಗೆ ತೆರಿಗೆ ಉಳಿತಾಯಕ್ಕೂ ಪ್ಲಾನ್‌ ಮಾಡುತ್ತದೆ.
ಇದು ಇಟಿಎಫ್‌ ಅಂದರೆ ಎಕ್ಸ್‌ಚೇಂಜ್‌ ಟ್ರೇಡ್‌ ಫಂಡ್‌ಗಳ ಬಗ್ಗೆ ತೌಲನಿಕ ಅಂದರೆ ಹೋಲಿಸಿ ನೋಡಿ ವಿವರ ನೀಡುತ್ತದೆ. ಈ ಹೂಡಿಕೆಯಲ್ಲಿ ಏನೆಲ್ಲ ರಿಸ್ಕ್‌ಗಳಿವೆ ಅನ್ನೋದನ್ನು ವಿವರಿಸುತ್ತದೆ. ಯಾವುದರಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌ ಅನ್ನೋದನ್ನೂ ಅರ್ಥವಾಗುವಂತೆ ತಿಳಿಸಿಕೊಡುತ್ತದೆ. ಇದು ಹೂಡಿಕೆಗೆ ಸರಳ ಮಾರ್ಗದರ್ಶಿ.

ಮದುವೆ ಡೇಟ್ ಬಿಚ್ಚಿಡುತ್ತೆ ನಿಮ್ಮ ವೈವಾಹಿಕ ಜೀವನದ ಸೀಕ್ರೆಟ್

TAGGED:Listen to AIsave money for sure: Here's a list of smart finance tools!
Share This Article
Facebook Twitter Copy Link Print
Previous Article ಮದುವೆ ಡೇಟ್ ಬಿಚ್ಚಿಡುತ್ತೆ ನಿಮ್ಮ ವೈವಾಹಿಕ ಜೀವನದ ಸೀಕ್ರೆಟ್
Next Article ತಂತ್ರಜ್ಞಾನದ ಮಾಹಿತಿ ಕದಿಯಲು China-Russia ಲೈಂ*ಗಿಕ ಯುದ್ಧ!; ಸುಂದರಿಯರ ತೆಕ್ಕೆಗೆ ಟೆಕ್ ದೈತ್ಯರು

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?