ಎಐ ಹೇಳಿದಂತೆ ಕೇಳಿ, ಈ ರೀತಿ ಹಣ ಉಳಿತಾಯ ಮಾಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/ YouTube newsics.com ಕ್ಲಿಯೋ ಎಂಬ ಚಾಟ್‌ಬಾಟ್‌ ನಿಮಗೆ ಹಾಸ್ಯ ಮತ್ತು ತಮಾಷೆಯ ಮೂಲಕ ಹಣಕಾಸು ನಿಯಂತ್ರಣ ಕಲಿಸುತ್ತದೆ. ಇದು ನಿಮ್ಮ ದೈನಂದಿನ ಖರ್ಚುಗಳನ್ನು ಟ್ರ್ಯಾಕ್ ಮಾಡಿ ಸಣ್ಣ ಉಳಿತಾಯ ಸವಾಲುಗಳನ್ನು ನೀಡುತ್ತದೆ. ಹಣದ ನಿರ್ವಹಣೆ ಅಂದರೆ ಟೆನ್ಶನ್‌, ಒತ್ತಡ ಅನ್ನೋದನ್ನೆಲ್ಲ ಸೈಡಿಗಿಟ್ಟು ಈ ಬಾಟ್‌ ಹೇಳಿದಂತೆ ಕೇಳಿ ಹಣ ಉಳಿಸಬಹುದು. ಮನಿ ಮ್ಯಾಟರ್‌ ಜೊತೆಗೆ ಮನೆ ಮ್ಯಾಟರ್‌ನಲ್ಲೂ ಮೂಗು ತೂರಿಸುವ ಎಐ ಟೂಲ್‌ ಇದು. ಕುಟುಂಬ ಸದಸ್ಯರು ಒಟ್ಟಾಗಿ ಮಾಡಿದ ಖರ್ಚು, … Continue reading ಎಐ ಹೇಳಿದಂತೆ ಕೇಳಿ, ಈ ರೀತಿ ಹಣ ಉಳಿತಾಯ ಮಾಡಿ