Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Kanthara chapter 1 ಕದಂಬರ ಕಾಲದಲ್ಲಿ ಪ್ಲಾಸ್ಟಿಕ್ ಕ್ಯಾನ್! ಟ್ರೋಲ್ ಆಗ್ತಿದೆ ಕಾಂತಾರ ಚಾಪ್ಟರ್ 1ರ ಬ್ರಹ್ಮಕಲಶ ಹಾಡು
ಕರ್ನಾಟಕದೇಶಪ್ರಮುಖಮನರಂಜನೆವೈರಲ್

Kanthara chapter 1 ಕದಂಬರ ಕಾಲದಲ್ಲಿ ಪ್ಲಾಸ್ಟಿಕ್ ಕ್ಯಾನ್! ಟ್ರೋಲ್ ಆಗ್ತಿದೆ ಕಾಂತಾರ ಚಾಪ್ಟರ್ 1ರ ಬ್ರಹ್ಮಕಲಶ ಹಾಡು

Share
2 Min Read
SHARE

Subscribe NewsicsKannada/YouTube

newsics.com

ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಚಾಪ್ಟರ್‌ 1 ವಿಶ್ವದಾದ್ಯಂತ ಬಿಡುಗಡೆ ಆಗಿ ಬಾಕ್ಸ್ ಆಫೀಸ್‌ಗೆ ಬೆಂಕಿ ಹಚ್ಚಿದೆ.

ವಿಶ್ವಾದ್ಯಂತ ಚಿತ್ರ ರಿಲೀಸ್‌ ಆಗಿ 10 ದಿನದಲ್ಲಿಯೇ 500 ಕೋಟಿಗೂ ಹೆಚ್ಚು ಕಲೆಕ್ಷನ್‌ ಮಾಡುವ ಮೂಲಕ ಸಾಲು ಸಾಲು ದಾಖಲೆಗಳನ್ನು ಬ್ರೇಕ್‌ ಮಾಡುತ್ತಿದೆ.

ಕಾಂತಾರ ಚಾಪ್ಟರ್‌ 1 ಸಿನಿಮಾಗಾಗಿ ರಿಷಭ್ ಶೆಟ್ಟಿ ತಮ್ಮೆಲ್ಲಾ ಶಕ್ತಿಯನ್ನು ಅರ್ಪಣೆ ಮಾಡಿದ್ದು, ಬೆವರನ್ನು ರಕ್ತದಂತೆ ಹರಿಸಿದ್ದಾರೆ. ಪ್ರತಿ ಫ್ರೇಮ್‌ ಸಹ ಅದ್ಭುತವಾಗಿ ಮೂಡಿಬಂದಿದೆ. ಆದರೆ ಇದರ ನಡುವೆ ಒಂದು ಚಿಕ್ಕ ಪ್ರಮಾದ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ನೀರಿನ ಪ್ಲಾಸ್ಟಿಕ್ ಕ್ಯಾನ್:
ಎಲ್ಲರಿಗೂ ತಿಳಿದಿರುವಂತೆ ಕಾಂತಾರ ಅಧ್ಯಾಯ 1 ಕದಂಬ ರಾಜವಂಶದ ಅವಧಿಯಲ್ಲಿ ನಡೆಯುತ್ತಿದ್ದು. ಬುಡಕಟ್ಟು ಸಂಸ್ಕೃತಿಯ ಪ್ರಭಾವವನ್ನು ಹೊಂದಿದೆ.

ಆದರೆ, ಬ್ರಹ್ಮಕಲಶ ಹಾಡಿನಲ್ಲಿ ಮಂಟಪದ ಬಳಿ ಆಧುನಿಕ ಯುಗದಲ್ಲಿ ಬಳಸುವ ಪ್ಲಾಸ್ಟಿಕ್ ನೀರಿನ ಕ್ಯಾನ್ ಇರಿಸಲಾಗಿದ್ದು, ಸಾಮಾಜಿಕ ಮಾಧ್ಯಮಗಳು ಬ್ರಹ್ಮಕಲಶದಲ್ಲಿ ನೀರಿನ ಕ್ಯಾನ್‌ನ ಚಿತ್ರಗಳು ಹರಿದಾಡುತ್ತಿವೆ.

ಕಾಂತಾರ ಚಾಪ್ಟರ್ 1 ಕದಂಬರ ಕಾಲದ ಕಥೆಯಾಗಿರುವುದರಿಂದ ಅಂದಿನ ಕಾಲದಲ್ಲಿ ನೀರಿನ ಕ್ಯಾನ್‌ಗಳು ಇರಲಿಲ್ಲ.
ಆದರೆ ಚಿತ್ರತಂಡದ ಕಣ್ತಪ್ಪಿ ಆ ಸೀನ್‌ನಲ್ಲಿ ಒಂದು ನೀರಿನ ಕ್ಯಾನ್‌ ಬಂದಿದೆ. ವಿಚಿತ್ರವೆಂದರೆ ಇದು ಎಡಿಟಿಂಗ್‌ ಸಮಯದಲ್ಲಿಯೂ ಕಾಣದಿರುವುದು. ಆದರೆ ಇಷ್ಟು ಅದ್ಭುತವಾದ ಸಿನಿಮಾದಲ್ಲಿ ಅದೊಂದು ಚಿಕ್ಕ ಕಣ್ತಪ್ಪಿನ ಮಿಸ್ಟೇಕ್‌ ಆಗಿದ್ದು, ಅದನ್ನು ಒಪ್ಪಿ ಸಿನಿಮಾ ನೋಡಬೇಕಿದೆ ಎಂದು ಸಿನಿ ಪ್ರೇಮಿಗಳು ಹೇಳುತ್ತಿದ್ದಾರೆ.

ವಿಡಿಯೋದಲ್ಲಿ ಸರಿಯಾಗಿ 3 ನಿಮಿಷದ 5 ಸೆಕೆಂಡ್‌ಗೆ ಇದನ್ನು ನೀವು ಗಮನಿಸಬಹುದು.
ಕದಂಬರು ಪ್ಲಾಸ್ಟಿಕ್ ನೀರಿನ ಕ್ಯಾನ್‌ಗಳನ್ನು ಬಳಸುತ್ತಿದ್ದರು ಎಂದು ತಿಳಿದಿರಲಿಲ್ಲ ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಅಭಿಮಾನಿಯೊಬ್ಬರು, ಈ ತಪ್ಪನ್ನು ನೋಡಿ ದುಃಖವಾಯಿತು. ಏಕೆಂದರೆ ಚಿತ್ರದಲ್ಲಿ ವಿವರಗಳಿಗೆ ಹೆಚ್ಚಿನ ಕಾಳಜಿ ಮತ್ತು ಗಮನ ನೀಡಲಾಗಿದೆ ಎಂದು ಬರೆದಿದ್ದಾರೆ.
ಕಾಂತಾರ ಚಾಪ್ಟರ್‌ 1 ಭಾರೀ ಕಲೆಕ್ಷನ್‌:
ರಿಷಭ್ ಶೆಟ್ಟಿ ಅವರ ಕಾಂತಾರ ಚಾಪ್ಟರ್‌ 1 ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಕಾಣುತ್ತಿದೆ. Sacnilk ಪ್ರಕಾರ 2ನೇ ಶನಿವಾರ ಕಾಂತಾರ ಚಾಪ್ಟರ್‌ 1 ಸಿನಿಮಾದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ 38 ಕೋಟಿ ರೂಪಾಯಿ ಆಗಿದೆ. ಭಾರತದಲ್ಲಿ ಈ ಸಿನಿಮಾದ ಈವರೆಗಿನ ಗಳಿಕೆ 397.65 ಕೋಟಿ ರೂಪಾಯಿ. 2025ರಲ್ಲಿ ರಿಲೀಸ್‌ ಆದ, ಇದುವರೆಗಿನ ಅತಿದೊಡ್ಡ ಬ್ಲಾಕ್‌ಬಸ್ಟರ್‌ ಸಿನಿಮಾ ಎಂದು ಹೇಳಲಾಗಿದೆ. ಇನ್ನು ವಿಶ್ವದಾದ್ಯಂತ ಈ ಸಿನಿಮಾದ ಕಲೆಕ್ಷನ್‌ ಬರೋಬ್ಬರಿ 509.25 ಕೋಟಿ ಎನ್ನಲಾಗಿದೆ.

CM Mamatha ಹುಡುಗಿಯರಿಗೆ ರಾತ್ರಿ ವೇಳೆ ಹೊರಗೆ ಹೋಗಲು ಬಿಡದಿರಿ: ಸಿಎಂ ಮಮತಾ ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆ

ನೆಲದ ಮೇಲೆ ಕುಳಿತು ಊಟ ಮಾಡ್ತೀರಾ?; ಹಾಗಾದ್ರೆ ಇದರಿಂದ ಇರುವ ಪ್ರಯೋಜನಗಳೇನು?

TAGGED:Plastic cans during the Kadamba era! Kantara Chapter 1's Brahmakalash song is getting trolled
Share This Article
Facebook Twitter Copy Link Print
Previous Article ನೆಲದ ಮೇಲೆ ಕುಳಿತು ಊಟ ಮಾಡ್ತೀರಾ?; ಹಾಗಾದ್ರೆ ಇದರಿಂದ ಇರುವ ಪ್ರಯೋಜನಗಳೇನು?
Next Article Honeybee attack ಜೇನ್ನೊಣ ದಾಳಿಗೆ ವಿದ್ಯಾರ್ಥಿನಿ ಬಲಿ, ಇನ್ನೋರ್ವನ ಸ್ಥಿತಿ ಗಂಭೀರ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?