Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಸೌಂದರ್ಯ > ಕೆಂಪು ಉಡುಗೆಯಲ್ಲಿ ದಿಲ್ ಕದ್ದ  ಮಿಲ್ಕಿ ಬ್ಯೂಟಿ ತಮನ್ನಾ!
ಪ್ರಮುಖಮನರಂಜನೆಸೌಂದರ್ಯ

ಕೆಂಪು ಉಡುಗೆಯಲ್ಲಿ ದಿಲ್ ಕದ್ದ  ಮಿಲ್ಕಿ ಬ್ಯೂಟಿ ತಮನ್ನಾ!

Share
1 Min Read
SHARE

newsics.com
ದಕ್ಷಿಣ ಭಾರತದ ಚಿತ್ರರಂಗದಿಂದ ಹಿಡಿದು, ಬಾಲಿವುಡ್ ವರೆಗೂ ಸಖತ್ ಫೇಮಸ್ ಆಗಿರುವ ತಮನ್ನಾ ಭಾಟಿಯಾ ಹೆಚ್ಚಾಗಿ ತಮ್ಮ ಲುಕ್ ನಿಂದಾಗಿ ಸದಾ ಸುದ್ದಿಯಲ್ಲಿರ್ತಾರೆ. ಇವರು ತಮ್ಮ ಹೊಸ ಹೊಸ ಲುಕ್ ನಿಂದ ಜನರನ್ನ ಸೆಳಿತಾನೆ ಇರ್ತಾರೆ. ಇನ್ನೂ ಎರಡು ದಿನಗಳಿಂದ ತಮನ್ನಾ ‘ಸ್ತ್ರೀ 2’ ಚಿತ್ರದ ‘ಆಜ್ ಕಿ ರಾತ್’ ಹಾಡಿಗೆ ಸಖತ್ ಬೋಲ್ಡ್ ಆಗಿ ನೃತ್ಯ ಮಾಡುವ ಮೂಲಕ ಫ್ಯಾನ್ಸ್ ಗಳ ಮನ ಗೆದ್ದಿದ್ದಾರೆ.


ತಮ್ಮ ಆಜ್ ಕಿ ರಾತ್ ಹಾಡಿನ ಬಿಡುಗಡೆಗೆ ತಮನ್ನಾ ಕೆಂಪು ಸೀರೆ ಧರಿಸಿ ಬಂದಿದ್ದು, ಇವರ ಸೌಂದರ್ಯಕ್ಕೆ ಸೋಲದವರು ಯಾರೂ ಇಲ್ಲ ಅಂತಾನೆ ಹೇಳಬಹುದು . ತಮ್ಮ ರೆಡ್ ಸೀರೆ ಲುಕ್ ನ ಫೋಟೋಗಳನ್ನು ತಮನ್ನಾ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದು, ಕೆಂಪು ಬಣ್ಣದ ಸೀರೆ ಜೊತೆ ಕೈಯಲ್ಲಿ ಗುಲಾಬಿ ಹಿಡಿದು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಈ ಕಾರ್ಯಕ್ರಮಕ್ಕೆ ತಮನ್ನಾ ಭಾಟಿಯಾ ತೋರಣಿ ಸೀರೆ ಧರಿಸಿ ಬಂದಿದ್ದರು. ತಮನ್ನಾ ಕಾರ್ಸೆಟ್ ಬ್ಲೌಸ್ ಧರಿಸಿದ್ದು. ಅದಕ್ಕೆ ಮ್ಯಾಚ್ ಆಗುವಂತಹ ಸೀರೆ ಧರಿಸಿದ್ದಾರೆ, ಈ ಸೀರೆಯ ಬಾರ್ಡರ್ ಗುಲಾಬಿ, ಹಳದಿ ಮತ್ತು ಸಿಲ್ವರ್ ದಾರದಿಂದ ಮಾಡಲಾಗಿದ್ದು, ಇದು ನಟಿಯ ಲುಕ್ ನ್ನು ಮತ್ತಷ್ಟು ಚೆನ್ನಾಗಿ ಕಾಣಿಸುವಂತೆ ಮಾಡಿದೆ. . ಡಿಸೈನರ್ ಸೈಟ್ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ನಟಿ ಧರಿಸಿದ್ದ ಕಾರ್ಸೆಟ್ ಶೈಲಿಯ ಬ್ಲೌಸ್ ಬೆಲೆ 46,500 ರೂ ಮತ್ತು ಸೀರೆಯ ಬೆಲೆ 79,500 ರೂ. ಎನ್ನಲಾಗುತ್ತಿದೆ.

TAGGED: text with your camera Milky beauty Tamanna stole the show in a red dress
Share This Article
Facebook Twitter Copy Link Print
Previous Article ನೀತಾ ಅಂಬಾನಿ ಕೈಗೆ ಮುತ್ತಿಟ್ಟ ಫ್ರೆಂಚ್ ಅಧ್ಯಕ್ಷ!
Next Article ಗೋವಾಗೆ ಹೋಗೋ ಮುನ್ನ ಎಚ್ಚರ!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?