Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Actress’s two children death ಶಾರ್ಟ್ ಸರ್ಕ್ಯೂಟ್: ನಟಿಯ ಇಬ್ಬರು ಮಕ್ಕಳು ಮನೆಯಲ್ಲೇ ಉಸಿರುಗಟ್ಟಿ ಸಾ*ವು
ದೇಶಪ್ರಮುಖಮನರಂಜನೆ

Actress’s two children death ಶಾರ್ಟ್ ಸರ್ಕ್ಯೂಟ್: ನಟಿಯ ಇಬ್ಬರು ಮಕ್ಕಳು ಮನೆಯಲ್ಲೇ ಉಸಿರುಗಟ್ಟಿ ಸಾ*ವು

Share
1 Min Read
SHARE

newsics.com

ಖ್ಯಾತ ನಟಿಯ ಇಬ್ಬರು ಮಕ್ಕಳು ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಈ ಘಟನೆ ಭಾನುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಸಂಭವಿಸಿದೆ.

ರಾಜಸ್ಥಾನದ ಕೋಟಾದಲ್ಲಿ ಶನಿವಾರ ರಾತ್ರಿ 2 ಗಂಟೆಗೆ ಪತ್ಥರ್ ಮಂಡಿ ಪ್ರದೇಶದ ದೀಪ್‌ಶ್ರೀ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತು. ಫ್ಲಾಟ್‌ನಿಂದ ಹೊಗೆ ಬರುತ್ತಿರುವುದನ್ನು ನೆರೆಹೊರೆಯವರು ನೋಡಿದರು. ಅವರು ತಕ್ಷಣ ಬಾಗಿಲು ಒಡೆದು, ಮಕ್ಕಳನ್ನು ಹೊರಗೆ ಕರೆದೊಯ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ವೈದ್ಯರು ಇಬ್ಬರೂ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ನಟಿ ರೀಟಾ ಶರ್ಮಾ ಹಾಗೂ ಶಿಕ್ಷಕ ಜಿತೇಂದ್ರ ಶರ್ಮಾ ದಂಪತಿಯ‌ ಹಿರಿಯ ಮಗ ಶೌರ್ಯ (15) ಹಾಗೂ ಕಿರಿಯ‌ ಮಗ ವೀರ್ ಮೃತಪಟ್ಟವರು. ಶೌರ್ಯ ಖಾಸಗಿ ಕೋಚಿಂಗ್ ಸೆಂಟರ್‌ನಿಂದ ಐಐಟಿಗೆ ತಯಾರಿ ನಡೆಸುತ್ತಿದ್ದರೆ, ಕಿರಿಯ ಮಗ ವೀರ್ ಧಾರಾವಾಹಿಗಳು ಮತ್ತು ರಾಜಸ್ಥಾನಿ ಹಾಡುಗಳಲ್ಲಿ ನಟಿಸಿದ್ದ. ವೀರ್ ಬಾಲ ಕಲಾವಿದನಾಗಿ ಪ್ರಸಿದ್ಧನಾಗಿದ್ದ.

ಮೃತ ಮಕ್ಜಳ ತಂದೆ ಜಿತೇಂದ್ರ ಶರ್ಮಾ ಕೋಟಾದ ಖಾಸಗಿ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕರಾಗಿದ್ದಾರೆ. ಅವರ ತಾಯಿ ರೀಟಾ ಶರ್ಮಾ ಮೂಲತಃ ನಟಿ. ಅವರು ಮಿಸ್ ಬಲ್ಗೇರಿಯಾ ಪ್ರಶಸ್ತಿಯನ್ನು ಸಹ ಗೆದ್ದಿದ್ದಾರೆ. ಅವರು ಪ್ರಸ್ತುತ ಮುಂಬೈನಲ್ಲಿ ಟಿವಿ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದರು. ಅಪಘಾತದ ಸಮಯದಲ್ಲಿ, ಮಕ್ಕಳ ಪೋಷಕರು ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಮಕ್ಕಳು ಮನೆಯಲ್ಲಿ ಇಬ್ಬರೇ ಇದ್ದರು. ಬಹು ಕುಟುಂಬಗಳ ಫ್ಲಾಟ್‌ನ ನಾಲ್ಕನೇ ಮಹಡಿಯಲ್ಲಿ ಈ ಘಟನೆ ನಡೆದಿದೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ಭೂಪೇಂದ್ರ ಸಿಂಗ್ ಹೇಳಿದ್ದಾರೆ.

ವೀರ್ ಮತ್ತು ಶೌರ್ಯ ಅವರ ಶವಗಳನ್ನು ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇರಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಅಂತ್ಯಕ್ರಿಯೆ ನಡೆಯಲಿದೆ.

ಅಯ್ಯೋ.. ವೈರಲ್‌ ಹುಡುಗಿಗೆ ಇದೇನಾಯ್ತು?

Big boss opening ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್: ಯಾರ‌್ಯಾರು ಬಂದ್ರು? ಏನೇನಂದ್ರು?

ಶಿವನ ದೈವಿಕ ಶಕ್ತಿ ಪ್ರತಿಬಿಂಬಿಸುವ ‘ಕಾಂತಾರ ಚಾಪ್ಟರ್ 1’ ಮೊದಲ ಹಾಡು ಬಿಡುಗಡೆ

TVK Vijay Rally Stampede ಕರೂರು ಕಾಲ್ತುಳಿತ ಪ್ರಕರಣ – 30 ದಿನಗಳಲ್ಲಿ ಹಸೆಮಣೆ ಏರಬೇಕಿದ್ದವರು ಮಸಣ ಸೇರಿದ್ರು

TAGGED:Short circuit: Actress's two children suffocate to death at home
Share This Article
Facebook Twitter Copy Link Print
Previous Article Big boss opening ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್: ಯಾರ‌್ಯಾರು ಬಂದ್ರು? ಏನೇನಂದ್ರು?
Next Article ಭಾರತ- ಪಾಕಿಸ್ತಾನ ಫೈನಲ್ ಪಂದ್ಯದಿಂದ ಹೊರಗುಳಿದ ಹಾರ್ದಿಕ್ ಪಾಂಡ್ಯ

Popular Posts

Attention ಗೃಹಲಕ್ಷ್ಮಿ ದುರ್ಬಳಕೆದಾರರಿಗೆ, ಅನರ್ಹ ಫಲಾನುಭವಿಗಳಿಗೆ ಕಾದಿದೆ ಕಂಟಕ: ಸಿಎಂ ಸೂಚನೆ ಏನು?

2 Min Read

ಪ್ರೇಮಕ್ಕೆ ಧರ್ಮದ ಗಡಿ ಇಲ್ಲವೇ? ಬದಾಯೂನ್‌ನಲ್ಲಿ ಹಿಂದೂ ಯುವಕನ ಕೈ ಹಿಡಿದ ಮುಸ್ಲಿಂ ಯುವತಿ; ಗ್ರಾಮದಲ್ಲಿ ಸಂಭ್ರಮ–ಮೌನದ ಎರಡು ಚಿತ್ರಣ

1 Min Read

ಮದುವೆಗೆ ಇನ್ನೂ ಕೆಲವೇ ತಿಂಗಳು ಬಾಕಿ… ಪ್ರೇಯಸಿಯ ಜನ್ಮದಿನ ಸಂಭ್ರಮಕ್ಕೆ ಹೋಗಿದ್ದ ಯುವಕ ದುರ್ಮರಣ

1 Min Read

ಗ್ಯಾಸ್ ಸಿಲಿಂಡರ್ ಲೀಕ್ ಆದಾಗ ಜೀವ ಉಳಿಸೋ ತಂತ್ರಗಳು ಯಾವುದು ಗೊತ್ತಾ?

1 Min Read

You Might Also Like

ವೈರಲ್ದೇಶ

Emotional Elephant ಒಡತಿಯ ನೋವನ್ನೂ ಹಂಚಿಕೊಂಡ ಗಜರಾಜ! ಕುಂಟುತ್ತಾ ನಡೆದ ಮಹಿಳೆಯನ್ನು ಅನುಕರಿಸಿದ ಆನೆ ವೈರಲ್, ವಿಡಿಯೋ ನೋಡಿ

1 Min Read
Sportsಪ್ರಮುಖ

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read
ಕರ್ನಾಟಕಪ್ರಮುಖ

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read
ಪ್ರಮುಖ

ಟಿ20 ವಿಶ್ವಕಪ್‌ ಟೂರ್ನಿಯಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್‌

3 Min Read

Social Networks

Facebook-f Instagram Twitter
Welcome Back!

Sign in to your account

Lost your password?