Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ತಮಿಳುನಾಡು : ಕರೂರ್ ಜಿಲ್ಲೆಯಲ್ಲಿ ಟಿವಿಕೆ ಅಧ್ಯಕ್ಷ ವಿಜಯ್ ನಡೆಸಿದ ಪ್ರಚಾರ ರ್ಯಾಲಿಯಲ್ಲಿ ಕಾಲ್ತುಳಿತಕ್ಕೆ ಸಾವನ್ನಪ್ಪಿದವರ ಸಂಖ್ಯೆ 40ಕ್ಕೆ ಏರಿಕೆ ಆಗಿದೆ. ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವ ಜೋಡಿ ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ.
ಇನ್ನು 30 ದಿನಗಳಲ್ಲಿ ಈ ಜೋಡಿ ಹಸೆಮಣೆ ಏರಬೇಕಿತ್ತು. ಆದ್ರೆ ಇಬ್ಬರೂ ವಿಜಯ್ ರ್ಯಾಲಿಯಲ್ಲಿ ನಡೆದ ದುರಂತದಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಜನಸಂದಣಿಯಲ್ಲಿ ಸಿಲುಕಿ ನಿಶ್ಚಿತಾರ್ಥವಾದ ಜೋಡಿ ಸಾವನ್ನಪ್ಪಿದೆ. ಈ ಸಾವು ಕುಟುಂಬಸ್ಥರನ್ನು ಕಣ್ಣೀರಲ್ಲಿ ಮುಳುಗಿಸಿದೆ. ಮಾಣಿಕ್ಕಂ ಕರೂರ್ ಜಿಲ್ಲೆಯ ಉತ್ತರ ಕಾಮರಾಜಪುರಂನವರು. ಅವರ ಮಗ ಆಕಾಶ್. ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಅದೇ ಮಂಡಲ ಪ್ರದೇಶದ ಗೋಕುಲ ಶ್ರೀ ಎಂಬ ಯುವತಿ ಜೊತೆ ಎಂಗೇಜ್ ಆಗಿದದ್ರು