TVK Vijay Rally Stampede ಕರೂರು ಕಾಲ್ತುಳಿತ ಪ್ರಕರಣ – 30 ದಿನಗಳಲ್ಲಿ ಹಸೆಮಣೆ ಏರಬೇಕಿದ್ದವರು ಮಸಣ ಸೇರಿದ್ರು

Newsics_Kannada  Subscribe and watch video  ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ newsics.com ತಮಿಳುನಾಡು : ಕರೂರ್ ಜಿಲ್ಲೆಯಲ್ಲಿ ಟಿವಿಕೆ ಅಧ್ಯಕ್ಷ ವಿಜಯ್ ನಡೆಸಿದ ಪ್ರಚಾರ ರ್ಯಾಲಿಯಲ್ಲಿ ಕಾಲ್ತುಳಿತಕ್ಕೆ ಸಾವನ್ನಪ್ಪಿದವರ ಸಂಖ್ಯೆ 40ಕ್ಕೆ ಏರಿಕೆ ಆಗಿದೆ. ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವ ಜೋಡಿ ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ಇನ್ನು 30 ದಿನಗಳಲ್ಲಿ ಈ ಜೋಡಿ ಹಸೆಮಣೆ ಏರಬೇಕಿತ್ತು. ಆದ್ರೆ ಇಬ್ಬರೂ ವಿಜಯ್​ ರ್ಯಾಲಿಯಲ್ಲಿ ನಡೆದ ದುರಂತದಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಜನಸಂದಣಿಯಲ್ಲಿ ಸಿಲುಕಿ ನಿಶ್ಚಿತಾರ್ಥವಾದ ಜೋಡಿ ಸಾವನ್ನಪ್ಪಿದೆ. ಈ … Continue reading TVK Vijay Rally Stampede ಕರೂರು ಕಾಲ್ತುಳಿತ ಪ್ರಕರಣ – 30 ದಿನಗಳಲ್ಲಿ ಹಸೆಮಣೆ ಏರಬೇಕಿದ್ದವರು ಮಸಣ ಸೇರಿದ್ರು