ಅಯ್ಯೋ.. ವೈರಲ್‌ ಹುಡುಗಿಗೆ ಇದೇನಾಯ್ತು?

Newsics_Kannada  Subscribe and watch video  ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ newsics.com   ಹೂವಿನ ಬಾಣದಂತೆ ಹಾಡನ್ನು ತನ್ನದೇ ವಿಶಿಷ್ಟ ಶೈಲಿಯಲ್ಲಿ ಹಾಡಿ ಈಕೆ ಸದ್ಯ ರಾಜ್ಯದಲ್ಲಿ ಭಾರೀ ವೈರಲ್ ಆಗಿದ್ದಳು. ಸ್ನೇಹಿತರ ಎದುರು ನಿಂತು ಆಕೆ ವಿಭಿನ್ನವಾಗಿ ಹಾಡಿದ್ದು, ಪಕ್ಕದಲ್ಲಿದ್ದವರು ನಗುತ್ತಿದ್ದರೂ ಕ್ಯಾರೇ ಮಾಡದೇ ಅವಳಷ್ಟಕ್ಕೇ ಹಾಡಿದ್ದಾಳೆ. ಇನ್ನು ಈ ಹಾಡು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ ಕೆಲವೇ ಕ್ಷಣಗಳಲ್ಲಿ ಭಾರೀ ವೈರಲ್ ಆಗಿದೆ. ಆದ್ರೆ ಇದೀಗ ಈ ವೈರಲ್ ಹುಡುಗಿಗೆ ಅಪಘಾತವಾಗಿದ್ದು, ಸದ್ಯ … Continue reading ಅಯ್ಯೋ.. ವೈರಲ್‌ ಹುಡುಗಿಗೆ ಇದೇನಾಯ್ತು?