Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಫೇಮಸ್ ಆಗಲು 10 ಕೆಜಿ ಆಹಾರ ತಿಂದು ಸಾವನ್ನಪ್ಪಿದ್ದ ಯುವತಿ !
ದೇಶಪ್ರಮುಖವಿದೇಶವೈರಲ್

ಫೇಮಸ್ ಆಗಲು 10 ಕೆಜಿ ಆಹಾರ ತಿಂದು ಸಾವನ್ನಪ್ಪಿದ್ದ ಯುವತಿ !

Share
1 Min Read
SHARE

newsics.com
ಸೋಶಿಯಲ್ ಮೀಡಿಯಾಗಳಲ್ಲಿ ಫೇಮಸ್ ಆಗಲು ಸಾಕಷ್ಟು ಜನರು ಹರಸಾಹಸ ಮಾಡುತ್ತಾರೆ. ಇಲ್ಲೊಬ್ಬಳು ಯುವತಿ ಪುಡ್ ಬ್ಲಾಗರ್ ಆಗಿ ಗುರುತಿಸಿಕೊಂಡಿದ್ದು, ವಿಡಿಯೋ ಮಾಡುತ್ತಲೇ 10 ಕೆಜಿ ಆಹಾರ ತಿಂದಿದ್ದಾರೆ. ಪರಿಣಾಮ ಲೈವ್ ಸ್ಟ್ರೀಮಿಂಗ್‌ನಲ್ಲೇ ಹಠಾತ್ತನೆ ಸಾವನ್ನಪ್ಪಿದ್ದಾಳೆ. ಈ ಘಟನೆ ಚೀನಾದಲ್ಲಿ ನಡೆದಿದೆ.

ಇತ್ತೀಚೆಗೆ ರೀಲ್ಸ್, ವಿಡಿಯೋ ಮೂಲಕವೇ ಹಲವರು ಆದಾಯಗಳಿಸುತ್ತಿದ್ದಾರೆ. ಇನ್ನು ಲೈಕ್ ಮತ್ತು ಕಮೆಂಟ್‌ಗಳಿಗಾಗಿ ಹರಸಾಹಸ ಮಾಡಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಯುವತಿಯೊಬ್ಬರು ಲೈವ್ ಸ್ಟ್ರೀಮ್‌ನಲ್ಲಿ ವಿವಿದ ಭಗೆಯ ಆಹಾರ ಸೇವಿಸುವ ಸಾಹಸ ಮಾಡಿ ಮೃತಪಟ್ಟಿದ್ದಾಳೆ. ಈಕೆ ಲೈವ್ ಸ್ಟ್ರೀಮ್ ಮೂಲಕ ಬರೋಬ್ಬರಿ 10 ಗಂಟೆ ವಿವಿಧ ಬಗೆಯ ಖ್ಯಾದ್ಯಗಳನ್ನು ಸೇವಿಸಿದ್ದಾಳೆ. ಇದರ ಪರಿಣಾಮ ಆಹಾರ ಜೀರ್ಣಿಸದೆ ಯುವತಿ ಮೃತಪಟ್ಟಿದ್ದಾಳೆ.
ಈಗಾಗಲೇ ಪ್ಯಾನ್ ಕ್ಸಿಯೋಟಿಂಗ್‌ಗೆ ಟಿವಿ ನೋಡುವುದು, ಆಹಾರ ಸೇವಿಸುವುದು ಚಟವಾಗಿದೆ. ಇದನ್ನು ಲೈವ್ ಸ್ಟ್ರೀಮ್ ಮೂಲಕ ತೋರಿಸಿದ್ದಾಳೆ.ಆದರೆ ಈ ಬಾರಿ ಬರೋಬ್ಬರಿ 10 ಗಂಟೆ ಆಹಾರ ಸೇವಿಸಿದ ಪರಿಣಾಮ ಜೀರ್ಣಿಸದೆ ಯುವತಿ ಮೃತಪಟ್ಟಿದ್ದಾಳೆ. ಮರಣೋತ್ತರ ಪರೀಕ್ಷೆಯಲ್ಲಿ ಈಕೆಯ ಹೊಟ್ಟೆಯಲ್ಲಿ ಕರಗದೇ ಉಳಿದ ಹಲವು ಆಹಾರಗಳಿತ್ತು. ಇಷ್ಟೇ ಅಲ್ಲ ಈ ಆಹಾರವೇ ಈಕೆಯ ಜೀವಕ್ಕೆ ಕುತ್ತು ತಂದಿದೆ ಅನ್ನೋ ವರದಿ ಬಹಿರಂಗವಾಗಿದೆ.

TAGGED:A young woman died after eating 10 kg of food to become famous
Share This Article
Facebook Twitter Copy Link Print
Previous Article ವಿಜಯ್ ದೇವರಕೊಂಡ ಖಾಸಗಿ ಫೊಟೋಸ್ ಲೀಕ್, ಯಾರೀಕೆ?
Next Article ಬೆಂಗಳೂರು ಫುಟ್ಬಾಲ್ ಸ್ಟೇಡಿಯಂ ಸ್ಟ್ಯಾಂಡ್ ಕುಸಿತ; ಹಲವರಿಗೆ ಗಾಯ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?