Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Relationship: ನಿಮ್ಮ ನೆಚ್ಚಿನವರ ಜೊತೆ ಸಂಬಂಧಗಳು ಗಟ್ಟಿಯಾಗಿರಬೇಕಾ? ಹಾಗಿದ್ರೆ ಈ ಸಲಹೆಗಳನ್ನು ಪಾಲಿಸಿ
ಲೈಫ್‌ಸ್ಟೈಲ್

Relationship: ನಿಮ್ಮ ನೆಚ್ಚಿನವರ ಜೊತೆ ಸಂಬಂಧಗಳು ಗಟ್ಟಿಯಾಗಿರಬೇಕಾ? ಹಾಗಿದ್ರೆ ಈ ಸಲಹೆಗಳನ್ನು ಪಾಲಿಸಿ

Share
1 Min Read
SHARE

newsics.com

ಎಲ್ಲಾ ರೀತಿಯ ಸಂಬಂಧಗಳಲ್ಲೂ ಜಗಳ, ಘರ್ಷಣೆ , ವಿವಾದ , ವಾದಗಳು ಸಾಮಾನ್ಯವಾಗಿರುತ್ತವೆ. ಆದರೆ ಇದನ್ನು ನೀವು ಹೇಗೆ ನಿಭಾಯಿಸುತ್ತೀರಿ ಎನ್ನುವುದರ ಮೇಲೆ ಸಂಬಂಧ ನಿಂತಿರುತ್ತದೆ.  ಜೀವನದಲ್ಲಿ ಸರಿಯಾದ ಸಂಬಂಧವನ್ನು ನೀವು ಹೊಂದಬೇಕು ಎಂದಾದರೆ ಕೆಲವೊಂದು ಸಣ್ಣ ಪುಟ್ಟ ಜ್ಞಾಪನೆಗಳನ್ನು ನೀವು ಮಾಡಬೇಕಾಗುತ್ತದೆ. ಅದು ಏನು ಎಂಬುದನ್ನು ತಿಳಿದುಕೊಳ್ಳೋಣ

ಜನರಿಗೆ ಅವಕಾಶ ನೀಡಿ

ನಿಮ್ಮ ಜೀವನದಲ್ಲಿರುವ ಜನರು ಅವಕಾಶಗಳನ್ನು ಬಳಸಿಕೊಳ್ಳುವವರಾಗಿರಬಹುದು, ಅವರಿಂದ ನಿಮಗೆ ಪ್ರಯೋಜನವೇ ದೊರೆಯುತ್ತದೆ. ಪ್ರತಿಯೊಬ್ಬರು ಏನಾದರೊಂದು ಅದ್ಭುತವನ್ನು ನೀಡುತ್ತಾರೆ ಎಂಬುದನ್ನು ಮರೆಯದಿರಿ.

ಋಣಾತ್ಮಕ ಜನರಿಂದ ದೂರವಿರಿ

ಆದಷ್ಟು ಬುದ್ಧಿವಂತ, ಸಕಾರಾತ್ಮಕ ಮನೋಭಾವವುಳ್ಳ ಜನರೊಂದಿಗೆ ಒಡನಾಟ ಮಾಡಿ. ಸಂಬಂಧವೆಂಬುದು ಸಹಕಾರ ನೀಡುವಂತಿರಬೇಕು, ನೋವನ್ನುಂಟು ಮಾಡುವಂತಿರಬಾರದು. ನಿಮ್ಮನ್ನು ಬೆಂಬಲಿಸುವ, ಪ್ರೋತ್ಸಾಹಿಸುವ ಜನರೊಂದಿಗೆ ಬೆರೆತುಕೊಳ್ಳಿ.

ಕರುಣೆಯನ್ನು ಪ್ರದರ್ಶಿಸಿ

ಪ್ರತಿಯೊಬ್ಬರನ್ನು ಕರುಣೆ ಹಾಗೂ ಗೌರವದಿಂದ ಕಾಣಿ, ನಿಮ್ಮ ಮೇಲೆ ಕರುಣೆ ಇರಲಿ. ಹೆಚ್ಚಿನವರು ನಿಮ್ಮ ಕರುಣೆ ಹಾಗೂ ಗೌರವವನ್ನು ಮೆಚ್ಚಿಕೊಳ್ಳುತ್ತಾರೆ.

ನೈಜ ಸ್ನೇಹಿತರಿಗೆ ಗಮನ ಕೊಡಿ

ನಮ್ಮ ಜೀವನದಲ್ಲಿ ನಿಜವಾದ ಸ್ನೇಹಿತರು ಯಾರು ಎಂಬುದನ್ನು ನಾವು ಕಂಡುಕೊಂಡಿರುತ್ತೇವೆ. ಜೀವನದ ಮಜಲುಗಳಲ್ಲಿ ನಮ್ಮೊಂದಿಗೆ ನಿಲ್ಲುವ ಸ್ನೇಹಿತ ಯಾರು ಎಂಬುದು ತಿಳಿಯುತ್ತದೆ ಅವರ ಮೇಲೆ ಗಮನ ಹರಿಸಿ.

ನಿಮ್ಮನ್ನು ಬಿಟ್ಟು ಹೋದವರ ಬಗ್ಗೆ ಚಿಂತಿಸದಿರಿ

ಜೀವನ ನಿಂತ ನೀರಲ್ಲ ಪ್ರವಹಿಸುವ ನದಿಯಂತೆ, ಹಾಗಾಗಿ ನಿಮ್ಮ ಬಗ್ಗೆ ತಿಳಿಯದೆ, ನಿಮ್ಮ ಮೌಲ್ಯವನ್ನು ಅರಿಯದ ಜನರು ನಿಮ್ಮನ್ನು ತ್ಯಜಿಸಿದರೆ ಅವರ ಬಗ್ಗೆ ವ್ಯರ್ಥವಾಗಿ ಚಿಂತಿಸದಿರಿ. ಜೀವನ ಮುನ್ನಡೆಸಲು ಇರುವುದು ಎಂಬುದನ್ನು ಮರೆಯದಿರಿ.

TAGGED:#friend #Realtioship #love #lifestyle22
Share This Article
Facebook Twitter Copy Link Print
Previous Article ರಾಜ್ಯದಲ್ಲಿ ವರುಣ ಅಬ್ಬರ – ಇಂದು ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ
Next Article Dharmasthala Case ಎಸ್​ಐಟಿ ಮುಂದೆ ಸ್ಫೋಟಕ ಸತ್ಯ ಬಾಯ್ಬಿಟ್ಟ ಮಾಸ್ಕ್​ಮ್ಯಾನ್!

Popular Posts

Daily Horoscope ಇಂದಿನ ದಿನ ಭವಿಷ್ಯ – 23 ಜುಲೈ 2026

2 Min Read

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read

You Might Also Like

ಆರೋಗ್ಯ

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ವಿದೇಶ

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read
ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read
ಪ್ರಮುಖಲೈಫ್‌ಸ್ಟೈಲ್

Pan Card ನಿಮ್ಮ ಪ್ರಮುಖ ಪ್ಯಾನ್‌ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?