Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > AIIMS KIT ಮಹಿಳೆಯರೇ, ನೂರೇ ರೂಪಾಯಿಯಲ್ಲಿ ಈ ಕ್ಯಾನ್ಸರ್ ಪತ್ತೆ ಹಚ್ಚಿ, ಎರಡೇ ಗಂಟೆಯಲ್ಲಿ ರಿಪೋರ್ಟ್! ಏನಿದು ಕಿಟ್?
ಆರೋಗ್ಯದೇಶಪ್ರಮುಖ

AIIMS KIT ಮಹಿಳೆಯರೇ, ನೂರೇ ರೂಪಾಯಿಯಲ್ಲಿ ಈ ಕ್ಯಾನ್ಸರ್ ಪತ್ತೆ ಹಚ್ಚಿ, ಎರಡೇ ಗಂಟೆಯಲ್ಲಿ ರಿಪೋರ್ಟ್! ಏನಿದು ಕಿಟ್?

Share
1 Min Read
SHARE

newsics.com
ಈಗ ಕೇವಲ 100 ರೂ.ಗಳಲ್ಲಿ ಮತ್ತು ಎರಡೇ ಗಂಟೆಯಲ್ಲಿ ಗರ್ಭಕಂಠದ ಕ್ಯಾನ್ಸರ್ ಪತ್ತೆ ಹಚ್ಚುವ ಡಯಾಗ್ನಿಸ್ಟಿಕ್ ಕಿಟ್ (Diagnostic kit) ನ್ನು ದೆಹಲಿಯ ಏಮ್ಸ್ ವೈದ್ಯರ ತಂಡ ರೂಪಿಸಿದೆ.

ಈ‌ ಮೊದಲು ಕ್ಯಾನ್ಸರ್ ಪರೀಕ್ಷಿಸಲು ಲಕ್ಷಾಂತರ ರೂಪಾಯಿಗಳ ಯಂತ್ರಗಳು ಬೇಕಾಗಿದ್ದವು. ವರದಿ ಬರಲು ಹಲವಾರು ದಿನಗಳು ಬೇಕಾಗಿತ್ತು. ಆದರೆ ಈ ಹೊಸ ನ್ಯಾನೊತಂತ್ರಜ್ಞಾನ ಆಧಾರಿತ ಕಿಟ್ ತುಂಬಾ ಸುಲಭವಾಗಿದೆ.
AIIMSನ ಅಂಗರಚನಾಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಸುಭಾಷ್ ಚಂದ್ರ ಯಾದವ್, ಸ್ತ್ರೀರೋಗ ವಿಭಾಗದ ಮಾಜಿ ಮುಖ್ಯಸ್ಥೆ ಡಾ. ನೀರ್ಜಾ ಭಟ್ಲಾ ಮತ್ತು ಸಂಶೋಧಕರಾದ ಜ್ಯೋತಿ ಮೀನಾ, ಶಿಖಾ ಚೌಧರಿ ಮತ್ತು ಪ್ರಣಯ್ ತನ್ವರ್ ಸೇರಿ ಈ ಕಿಟ್ ರೂಪಿಸಿದ್ದಾರೆ.

ಈ ಕಿಟ್‌ನ್ನು 400 ರೋಗಿಗಳ ಮೇಲೆ ಪರೀಕ್ಷಿಸಲಾಗಿದ್ದು, ಇದರಲ್ಲಿ 100% ನಿಖರತೆ ಕಂಡುಬಂದಿದೆ ಎಂದು ತಂಡ ತಿಳಿಸಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಈ ಪರೀಕ್ಷೆಗೆ ಸುಮಾರು 6,000 ರೂ. ವೆಚ್ಚವಾಗುತ್ತಿದ್ದು, ಏಮ್ಸ್‌ನಂತಹ ಸರ್ಕಾರಿ ಸಂಸ್ಥೆಯಲ್ಲಿಯೂ ಇದರ ವೆಚ್ಚ 2,000-3,000 ರೂ.ಗಳಷ್ಟಿತ್ತು. ಆದರೆ ಈಗ ಈ ಪರೀಕ್ಷೆಯನ್ನು ಕೇವಲ 100 ರೂ.ಗಳಿಗೆ ಮಾಡಲು ಸಾಧ್ಯವಾಗುತ್ತದೆ.
ಕಿಟ್ ಬಳಕೆ ತುಂಬಾ ಸುಲಭವಾಗಿದ್ದು, ಇದನ್ನು ವೈದ್ಯರು, ದಾದಿಯರು ಮತ್ತು ಆಶಾ ಕಾರ್ಯಕರ್ತರು ಬಳಸಬಹುದು. ಇದು ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಹೆಚ್ಚಿನ ಪರಿಹಾರವನ್ನು ನೀಡುತ್ತದೆ. ಆದರೂ, ಸ್ವಯಂ ಪರೀಕ್ಷೆಗೆ ಈ ಕಿಟ್ ಇನ್ನೂ ಲಭ್ಯವಿಲ್ಲ.

Health Tips ಟೀ ಜತೆ ಸಿಗರೇಟ್ ಸೇದುತ್ತೀರಾ? ಇನ್ಮುಂದೆ ಈ ತಪ್ಪು ಮಾಡ್ಲೇಬೇಡಿ…

TAGGED:get this cancer diagnosed for just Rs 100 and get a report in just two hours! What is a kit?women
Share This Article
Facebook Twitter Copy Link Print
Previous Article Health Tips ಟೀ ಜತೆ ಸಿಗರೇಟ್ ಸೇದುತ್ತೀರಾ? ಇನ್ಮುಂದೆ ಈ ತಪ್ಪು ಮಾಡ್ಲೇಬೇಡಿ…
Next Article Heavy Rain ರಾಜ್ಯದಲ್ಲಿ ಭಾರೀ ಮಳೆ – 2 ಜಿಲ್ಲೆಗೆ ರೆಡ್ ಅಲರ್ಟ್

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?