Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Ganesha festival special ಸಿಂದೂರ ಗಣಪ, ಕರಗ ವಿನಾಯಕ, ಆರ್‌ಸಿಬಿ ಕಪ್ ಜತೆ ಗಣೇಶ… ಈ ಬಾರಿಯ ವಿಶೇಷ!
ಕರ್ನಾಟಕದೇಶಪ್ರಮುಖ

Ganesha festival special ಸಿಂದೂರ ಗಣಪ, ಕರಗ ವಿನಾಯಕ, ಆರ್‌ಸಿಬಿ ಕಪ್ ಜತೆ ಗಣೇಶ… ಈ ಬಾರಿಯ ವಿಶೇಷ!

Share
1 Min Read
SHARE

newsics.com

ಬೆಂಗಳೂರು: ಆರ್‌ಸಿಬಿ ಕಪ್‌ ಗೆದ್ದ ಗಣೇಶ, ದ್ರೌಪದಿಯ ಕರಗ ರೂಪದ ಗಣೇಶ, ಆಪರೇಷನ್‌ ಸಿಂದೂರ.. ಹೀಗೆ ಹಲವು ರೂಪದಲ್ಲಿ ಈ ಬಾರಿ ವಿಘ್ನ ನಿವಾರಕ ಗಣೇಶ ಕಾಣಿಸಿಕೊಳ್ಳಲಿದ್ದಾನೆ.

ಐಪಿಎಲ್‌ ಕ್ರಿಕೆಟ್‌ ಪಂದ್ಯದಲ್ಲಿಆರ್‌ಸಿಬಿ ತಂಡ ಕಪ್‌ ಗೆದ್ದು ಬೀಗಿದ್ದನ್ನು ಎಲ್ಲರೂ ಸಂಭ್ರಮಿಸಿದರು. ಇದನ್ನು ಗಣೇಶನ ರೂಪದಲ್ಲೂ ಬಿಂಬಿಸಲಾಗಿದೆ. ಎತ್ತರದ ಗಣೇಶ ಆರ್‌ಸಿಬಿ ಹೆಸರಿನ ಬ್ಯಾಟ್‌ ಹಿಡಿದು ನಿಂತಿದ್ದರೆ, ಅದರ ಮುಂಭಾಗದಲ್ಲಿ ಗಣೇಶನ ವಾಹನ ಇಲಿಯು ತಲೆಯ ಮೇಲೆ ಆರ್‌ಸಿಬಿ ಕಪ್‌ ಹೊತ್ತು ಹೊರಡುವ ಸೆಟ್‌ ಆಕರ್ಷಕವಾಗಿದೆ. ಆರ್‌ಸಿಬಿ ಕಪ್‌ ಎತ್ತಿಕೊಂಡ ಇಲಿ ತಿರುಗುವಂತೆ ಮಾಡಲು ಮೋಟರ್‌ ಕೂಡ ಅಳವಡಿಸಲಾಗಿದೆ. ಮತ್ತೊಂದೆಡೆ ಆರ್‌ಸಿಬಿ ಕಪ್‌ ಎತ್ತಿ ತೋರಿಸುವ ಗಣೇಶ ಕೂಡ ಆಕರ್ಷಕವಾಗಿದೆ.
ಗೌರಿ-ಗಣೇಶ ಹಬ್ಬದ ಪ್ರಯುಕ್ತ ಈ ಬಾರಿ ಗಣೇಶನನ್ನು ಬಗೆ ಬಗೆಯ ರೂಪದಲ್ಲಿ ತಯಾರಿಸಲಾಗಿದೆ. ಸಾಮಾನ್ಯವಾಗಿ ಬಲಮುರಿ ಗಣಪ, ಎಡಮುರಿ ಗಣಪ ಸೇರಿದಂತೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಮೂರ್ತಿಗಳನ್ನು ತಂದು ಪೂಜಿಸುವುದು ಸಾಮಾನ್ಯವಾಗಿತ್ತು. ಈಗಲೂ ಮನೆಗಳಲ್ಲಿ ಗೌರಿ-ಗಣೇಶನನ್ನು ಕೂರಿಸುವವರು ಇಂಥದ್ದೇ ಮೂರ್ತಿಗಳನ್ನು ಕೊಂಡೊಯ್ದು ಕೂರಿಸುತ್ತಾರೆ. ಆದರೆ, ಸಾರ್ವಜನಿಕವಾಗಿ ಕೂರಿಸುವ ಗಣೇಶೋತ್ಸವ ಸಮಿತಿಗಳು ಭಿನ್ನ ಭಿನ್ನ ರೂಪದ ಗಣಪತಿ ಮೂರ್ತಿಗಳನ್ನು ಖರೀದಿಸಿ ಕೊಂಡೊಯ್ಯುವುದು ವಿಶೇಷವಾಗಿದೆ.

Dharmasthala Maskman Chinnayya ಧರ್ಮಸ್ಥಳ ಪ್ರಕರಣ: ಮಾಸ್ಕ್ ಮ್ಯಾನ್ ಸಿ.ಎನ್ ಚಿನ್ನಯ್ಯನ ಫೋಟೋ ರಿವಿಲ್ ಮಾಡಿದ SIT

TAGGED:Ganesha with RCB Cup... This time's special!Karaga VinayakaSindoor Ganesha
Share This Article
Facebook Twitter Copy Link Print
Previous Article ಎತ್ತುಗಳ ಮೈ ತೊಳೆಯಲು ಹೋಗಿದ್ದ ವ್ಯಕ್ತಿ ಮೊಸಳೆ ಪಾಲು!
Next Article MLA Arrested ಇಡಿಯಿಂದ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ಬಂಧನ, ಸಿಕ್ಕಿಂನಿಂದ ಬೆಂಗಳೂರಿಗೆ ಶಿಫ್ಟ್

Popular Posts

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

You Might Also Like

ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?