Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Gold Rate ಬಂಗಾರ ಪ್ರಿಯರಿಗೆ ಹಬ್ಬ: ಚಿನ್ನದ ಬೆಲೆ ಕುಸಿತ – ಖರೀದಿಗಿದು ಒಳ್ಳೆ ಸಮಯ!
ಕರ್ನಾಟಕದೇಶಪ್ರಮುಖ

Gold Rate ಬಂಗಾರ ಪ್ರಿಯರಿಗೆ ಹಬ್ಬ: ಚಿನ್ನದ ಬೆಲೆ ಕುಸಿತ – ಖರೀದಿಗಿದು ಒಳ್ಳೆ ಸಮಯ!

Share
2 Min Read
SHARE

newsics.com

ನಿನ್ನೆ ಇಳಿಕೆ ಕಂಡಿದ್ದ ಚಿನ್ನ, ಬೆಳ್ಳಿ ಬೆಲೆ ಇಂದೂ ಸಹ ಆಭರಣ ಪ್ರಿಯರಿಗೆ ಖುಷಿ ನೀಡಿದೆ. ಹೌದು, ಇವತ್ತು ಕೂಡ ಚಿನ್ನದ ಬೆಲೆ ಕುಸಿತ ಕಂಡಿದೆ, ಅತ್ತ ಬೆಳ್ಳಿ ನಿನ್ನೆ ದರವನ್ನೇ ಉಳಿಸಿಕೊಂಡಿದೆ.

ಚಿನ್ನದ ದರ ಹೇಗೆ ಇರಲಿ, ಎಷ್ಟೇ ಇರಲಿ ಚಿನ್ನ ಖರೀದಿಸಬೇಕು ಎಂದಾಗ ಕೊಳ್ಳುಗರು ನಾ ಮುಂದು ತಾ ಮುಂದು ಎಂದು ಖರೀದಿಗೆ ತೊಡಗುತ್ತಾರೆ. ಅದರಲ್ಲೂ ಹಬ್ಬದ ಸಂದರ್ಭಗಳಲ್ಲಿ ಚಿನ್ನ ಖರೀದಿಯ ಭರಾಟೆಯ ಜೋರಾಗಿಯೇ ಇರುತ್ತದೆ.ನೀವೂ ಕೂಡ ಚಿನ್ನ ಖರೀದಿ ಮಾಡೋ ಪ್ಲ್ಯಾನ್‌ ಮಾಡಿದ್ದರೆ ಇವತ್ತಿನ ಮಾರುಕಟ್ಟೆಯ ದರವನ್ನು ನೋಡ್ಕೋಬಿಡಿ.

 

ಭಾರತದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 9,275 ರೂಪಾಯಿ (5 ರೂ. ಇಳಿಕೆ)

8 ಗ್ರಾಂ: 74,200 ರೂಪಾಯಿ (40 ರೂ. ಇಳಿಕೆ)

10 ಗ್ರಾಂ: 92,750 ರೂಪಾಯಿ (50 ರೂ. ಇಳಿಕೆ)

100 ಗ್ರಾಂ: 9,27,500 ರೂಪಾಯಿ (500 ರೂ. ಇಳಿಕೆ)

 

ಭಾರತದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 10,118 ರೂಪಾಯಿ (6 ರೂ. ಇಳಿಕೆ)

8 ಗ್ರಾಂ: 80,944 ರೂಪಾಯಿ (48 ರೂ. ಇಳಿಕೆ)

10 ಗ್ರಾಂ: 1,01,180 ರೂಪಾಯಿ (60 ರೂ. ಇಳಿಕೆ)

100 ಗ್ರಾಂ: 10,11,800 ರೂಪಾಯಿ (600 ರೂ. ಇಳಿಕೆ)

 

ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ

22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಮುಂಬೈ: 92,750 ರೂಪಾಯಿ, ಚೆನ್ನೈ: 92,750 ರೂಪಾಯಿ, ದೆಹಲಿ: 92,900 ರೂಪಾಯಿ, ಹೈದರಾಬಾದ್: 92,750 ರೂಪಾಯಿ, ಬೆಂಗಳೂರು: 92,750 ರೂಪಾಯಿ, ಕೋಲ್ಕತ್ತಾ: 92,750 ರೂಪಾಯಿ, ಪುಣೆ: 92,750 ರೂಪಾಯಿ, ವಡೋದರ: 92,800 ರೂಪಾಯಿ, ಅಹಮದಾಬಾದ್: 92,800 ರೂಪಾಯಿ

ದೇಶದಲ್ಲಿಂದು ಬೆಳ್ಳಿ ಬೆಲೆ

 

ಇಂದು ಭಾರತದಲ್ಲಿ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 60 ರೂಪಾಯಿ ಕಡಿಮೆಯಾಗಿದೆ. ಆದ್ರೆ ಬೆಳ್ಳಿ ಬೆಲೆ ಕೊಂಚ ಏರಿಕೆಯಾಗಿದೆ.

10 ಗ್ರಾಂ: 1,162 ರೂಪಾಯಿ

100 ಗ್ರಾಂ: 11,620 ರೂಪಾಯಿ

1000 ಗ್ರಾಂ: 1,16,200 ರೂಪಾಯಿ

https://www.newsics.com/2025/08/16/former-australian-cricketer-and-coach-bob-simpson-passes-away/

TAGGED:#gold #silver #todayrate #goodnews #state
Share This Article
Facebook Twitter Copy Link Print
Previous Article Today’s prediction ಇಂದಿನ ರಾಶಿ ಭವಿಷ್ಯ, 16-08-2025, ಶನಿವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?
Next Article Ramdas Soren ಜಾರ್ಖಂಡ್ ರಾಜ್ಯದ ಶಿಕ್ಷಣ ಸಚಿವ ರಾಮದಾಸ್ ಸೊರೇನ್ ನಿಧನ

Popular Posts

ರಾಮಲಿಂಗಾರೆಡ್ಡಿ ರಿಸೈನ್​ ಬೆನ್ನಲ್ಲೇ ಕಾಂಗ್ರೆಸ್​​ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!

2 Min Read

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read
ಕರ್ನಾಟಕಪ್ರಮುಖ

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read
ಕರ್ನಾಟಕಪ್ರಮುಖ

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read
ಕರ್ನಾಟಕಪ್ರಮುಖ

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?