Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Cleaning Tips: ಬಟ್ಟೆ ಮೇಲಿನ ಹಠಮಾರಿ ಕಲೆ ಹೋಗ್ತಿಲ್ವಾ? ಜಸ್ಟ್ ಇದನ್ನ ಟ್ರೈ ಮಾಡಿ
ಲೈಫ್‌ಸ್ಟೈಲ್

Cleaning Tips: ಬಟ್ಟೆ ಮೇಲಿನ ಹಠಮಾರಿ ಕಲೆ ಹೋಗ್ತಿಲ್ವಾ? ಜಸ್ಟ್ ಇದನ್ನ ಟ್ರೈ ಮಾಡಿ

Share
1 Min Read
SHARE

newsics.com

ಅಡುಗೆ ಮನೆಯಲ್ಲಿ ಮಾತ್ರವಲ್ಲ, ಎಲ್ಲಾ ಕಡೆ ವಿನೆಗರ್ ಉಪಯೋಗಕ್ಕೆ ಬರುತ್ತದೆ. ಸ್ವಚ್ಛ ಮಾಡುವುದರಿಂದ ಹಿಡಿದು ಕೀಟಗಳನ್ನು ಓಡಿಸುವವರೆಗೂ ವಿನೆಗರ್ ಬಳಸಬಹುದು. ಅಂದಹಾಗೆ ಬಟ್ಟೆ ಒಗೆಯುವಾಗ ವಿನೆಗರ್ ಬಳಸಿದರೆ ಏನೆಲ್ಲಾ ಜಾದು ಮಾಡುತ್ತೆ.

ವಿನೆಗರ್ ಬಳಸಿ ಬಟ್ಟೆಗಳನ್ನು ಮೃದುವಾಗಿಸಬಹುದು. ಸ್ವಲ್ಪ ವಿನೆಗರ್ ನೀರಿಗೆ ಹಾಕಿ ಬಟ್ಟೆಗಳನ್ನು ಅದರಲ್ಲಿ ನೆನೆಸಿಟ್ಟರೆ ಸಾಕು. ವಾಷಿಂಗ್ ಮಷಿನ್‌ನಲ್ಲಿ ಬಟ್ಟೆ ಒಗೆಯುವಾಗ ಫ್ಯಾಬ್ರಿಕ್ ಸಾಫ್ಟ್‌ನರ್ ಜಾಗದಲ್ಲಿ ವಿನೆಗರ್ ಹಾಕಿದರೆ ಬಟ್ಟೆ ಮೃದುವಾಗಿರುತ್ತದೆ.

ಕೆಲವು ಬಟ್ಟೆಗಳಲ್ಲಿ ಒಗೆದ ಮೇಲೂ ದುರ್ವಾಸನೆ ಉಳಿಯುತ್ತದೆ. ಅಂಥ ಸಂದರ್ಭಗಳಲ್ಲಿ ವಿನೆಗರ್ ನೀರಿಗೆ ಹಾಕಿ ಒಗೆದರೆ ದುರ್ವಾಸನೆ ಹೋಗುತ್ತದೆ.
ಬಟ್ಟೆಗಳ ಮೇಲಿನ ಹಠಮಾರಿ ಕಲೆಗಳನ್ನು ತೆಗೆಯಲು ವಿನೆಗರ್ ಬಳಸಬಹುದು. ಒಂದು ಚಮಚ ವಿನೆಗರ್ ಮತ್ತು ಒಂದು ಚಮಚ ಸೋಪ್ ಪುಡಿ ಬೆರೆಸಿ ಕಲೆ ಇರುವ ಜಾಗಕ್ಕೆ ಹಚ್ಚಿ. ಸ್ವಲ್ಪ ಹೊತ್ತು ಹಾಗೆ ಬಿಟ್ಟು ಚೆನ್ನಾಗಿ ಒಗೆಯಿರಿ.

ಬಟ್ಟೆಗಳಿಗೆ ಹೊಳಪು ನೀಡಲು ವಿನೆಗರ್ ಸಹಾಯ ಮಾಡುತ್ತದೆ. ಬಿಸಿ ನೀರಿಗೆ ವಿನೆಗರ್ ಹಾಕಿ ರಾತ್ರಿಯಿಡೀ ಬಟ್ಟೆಗಳನ್ನು ಅದರಲ್ಲಿ ನೆನೆಸಿಡಿ. ಮರುದಿನ ಬಟ್ಟೆಗಳನ್ನು ಸಾಮಾನ್ಯವಾಗಿ ಒಗೆಯಿರಿ. ಇದು ಬಟ್ಟೆಗಳಿಗೆ ಹೊಳಪು ನೀಡುತ್ತದೆ. ಆದರೆ ವಿನೆಗರ್ ಜೊತೆ ಬ್ಲೀಚ್ ಬಳಸಬಾರದು.
ಕಾಲಾನಂತರದಲ್ಲಿ ಬಟ್ಟೆಗಳ ಬಣ್ಣ ಮಾಸುತ್ತದೆ. ಆಗ ವಿನೆಗರ್‌ಗೆ ಸ್ವಲ್ಪ ನೀರು ಹಾಕಿ ಬಟ್ಟೆಗಳನ್ನು ಅದರಲ್ಲಿ ನೆನೆಸಿಡಿ. ಸ್ವಲ್ಪ ಹೊತ್ತು ಹಾಗೆ ಬಿಟ್ಟು ಚೆನ್ನಾಗಿ ಒಗೆಯಿರಿ.

ಎಲ್ಲಾ ರೀತಿಯ ಬಟ್ಟೆಗಳನ್ನೂ ವಿನೆಗರ್ ಬಳಸಿ ಒಗೆಯುವಂತಿಲ್ಲ. ಪ್ರತಿ ಬಟ್ಟೆಯ ಹಿಂದೆಯೂ ಒಂದು ಲೇಬಲ್ ಇರುತ್ತದೆ. ಅದಕ್ಕೆ ತಕ್ಕಂತೆ ಬಟ್ಟೆ ಒಗೆಯಬೇಕು. ಎಲಾಸ್ಟಿಕ್ ಇರುವ ಬಟ್ಟೆಗಳನ್ನು ವಿನೆಗರ್ ಬಳಸಿ ಒಗೆಯಬಾರದು. ಇದು ಬಟ್ಟೆಗೆ ಹಾನಿ ಮಾಡುತ್ತದೆ.

ಭಿಕ್ಷುಕರಿಗೆ ಬಿರಿಯಾನಿ, ಮದ್ಯ, ಹಣ ಕೊಟ್ಟು ವೀರ್ಯ, ಅಂಡಾಣು ಪಡೆಯುತ್ತಿದ್ದ ಜಾಲ ಪತ್ತೆ: 7 ಆರೋಪಿಗಳ ಸೆರೆ

TAGGED:Cleaning Tips: Can't get rid of stubborn stains on clothes? Just try this.
Share This Article
Facebook Twitter Copy Link Print
Previous Article Nagarapanchami special ಇಲ್ಲಿದೆ ಚೇಳಿಗೊಂದು ದೇವಸ್ಥಾನ: ಚೇಳು ಹಿಡಿದು ಆಟವಾಡುವ ಜನ!
Next Article ಪೋಷಕರೇ ಜಾಗರೂಕರಾಗಿರಿ; ಈ ತಪ್ಪುಗಳು ಮಕ್ಕಳ ಆರೋಗ್ಯದ ಮೇಲೆ ಎಫೆಕ್ಟ್ ಆಗುತ್ತೆ

Popular Posts

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read

ರಾಮಲಿಂಗಾರೆಡ್ಡಿ ರಿಸೈನ್​ ಬೆನ್ನಲ್ಲೇ ಕಾಂಗ್ರೆಸ್​​ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!

2 Min Read

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read
ಲೈಫ್‌ಸ್ಟೈಲ್

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read
ಲೈಫ್‌ಸ್ಟೈಲ್

ಮನೆಯ ಈ ದಿಕ್ಕಿನಲ್ಲಿ ಎಂದಿಗೂ ತಪ್ಪಿಯೂ ತುಳಸಿ ಇಡಬೇಡಿ!

1 Min Read
ಪ್ರಮುಖಆರೋಗ್ಯ

Onion Secret ದಿನಾಲೂ ಹಸಿ ಈರುಳ್ಳಿ ತಿನ್ನೋದು ಎಷ್ಟು ಸೇಫ್?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?